ಹೇಳಿಕೆ/Claim : ಭಾರತ ವಿದೇಶಾಂಗ ಸಚಿವಾಲಯ ಬರೆದಿರುವಂಥದ್ದು ಎನ್ನಲಾಗಿರುವ ಪತ್ರವು ಬೋಂಡಿ ಬೀಚ್ ಗುಂಡಿನ ದಾಳಿ ತನಿಖೆಯಲ್ಲಿ ಆಸ್ಟ್ರೇಲಿಯಾಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳುತ್ತದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಪತ್ರವು ತಪ್ಪು ಮಾಹಿತಿಯನ್ನು ಹರಡಲು ವಿನ್ಯಾಸಗೊಳಿಸಲಾದ ಕೃತ್ರಿಮ ದಾಖಲೆಯಾಗಿದೆ. ಭಾರತದ ವಿದೇಶಾಂಗ ಸಚಿವಾಲಯವೂ ಸೇರಿದಂತೆ ಅಧಿಕೃತ ಸರ್ಕಾರಿ ಮೂಲಗಳು ಇದನ್ನು ತಳ್ಳಿಹಾಕಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]
ಹೇಳಿಕೆ/Claim : ಒಡಿಶಾದಲ್ಲಿ ಸುಮಾರು 8,000 ವಿದ್ಯಾರ್ಥಿಗಳು ಮೇಜು-ಕುರ್ಚಿಗಳಿಲ್ಲದೆ ಪರೀಕ್ಷೆ ಬರೆಯಲು ವಾಯುನೆಲೆಯಲ್ಲಿ ಕುಳಿತಿದ್ದರು ಕಡೆನುಡಿ/Conclusion : ಹೇಳಿಕೆ ನಿಜ. ಈ ಪೋಸ್ಟ್ ಮಾಡಲಾದ ಮೂರು ದಿನ ಹಿಂದೆ ಡಿಸೆಂಬರ್ 16, 2025 ರಂದು ಈ ಘಟನೆಯು ಒಡಿಶಾದ ಸಂಬಲ್ಪುರ ಜಿಲ್ಲೆಯ ಜಮದರ್ಪಾಲಿ ವಾಯುನೆಲೆಯಲ್ಲಿ ಸಂಭವಿಸಿತು. 8,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಹೋಂಗಾರ್ಡ್ ಹುದ್ದೆಗಳಿಗೆ ಸ್ಪರ್ಧಿಸಿದ್ದರು ಮತ್ತು ಇದನ್ನು ವಿಶ್ವಾಸಾರ್ಹ ವರದಿಗಳು ದೃಢೀಕರಿಸಿವೆ. ರೇಟಿಂಗ್/Rating : ನಿಜ ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ […]
ಹೇಳಿಕೆ/Claim: ಯುರೋಪಿನಲ್ಲಿರುವ ಒಂದು ಚರ್ಚ್ ಅನ್ನು ನರಸಿಂಹ ದೇವಸ್ಥಾನವಾಗಿ ಪರಿವರ್ತಿಸಲಾಗಿದೆ ಎಂದು ವೈರಲ್ ಕ್ಲಿಪ್ ಹೇಳುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಈ ಸ್ಥಳವು ನ್ಯೂಯಾರ್ಕ್ನ ಎಲ್ಮಿರಾದಲ್ಲಿರುವ ಪರನಿತ್ಯ ನರಸಿಂಹ ದೇವಸ್ಥಾನವಾಗಿದ್ದು, ಅದು ಹಿಂದೆ ‘ಅವರ್ ಲೇಡಿ ಆಫ್ ಲೌರ್ಡೆಸ್ ಕ್ಯಾಥೋಲಿಕ್ ಚರ್ಚ್’ ಆಗಿತ್ತು. ಇದನ್ನು ಹಿಂದೂ ಭಕ್ತಿ ಮಾರ್ಗ ಸಮುದಾಯವು ಕಾನೂನುಬದ್ಧವಾಗಿ ಖರೀದಿಸಿ ಮರುಉಪಯೋಗಪಡಿಸಿಕೊಂಡಿದೆ.. ರೇಟಿಂಗ್/Rating: ತಪ್ಪು ನಿರೂಪಣೆ.– ******************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. […]
ಹೇಳಿಕೆ/Claim: ಸೆರ್ಬಿಯಾದ ಬೀದಿಗಳಲ್ಲಿ 1 ಮಿಲಿಯಕ್ಕಿಂತಲೂ ಹೆಚ್ಚು ಕ್ರೈಸ್ತರು ನೆರೆದು, ರಾಷ್ಟ್ರವನ್ನು ಕ್ರಿಶ್ಚಿಯನ್ ದೇಶವೆಂದು ಘೋಷಿಸಿದರು ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ದೃಶ್ಯವು ಮಾರ್ಚ್ 15, 2025 ರಂದು ಭ್ರಷ್ಟಾಚಾರದ ವಿರುದ್ಧ ಮತ್ತು ಧರ್ಮಕ್ಕೆ ಸಂಬಂಧವಿಲ್ಲದ ರ್ಯಾಲಿಯನ್ನು ಚಿತ್ರಿಸುತ್ತದೆ. ನವೆಂಬರ್ 1, 2024 ರಂದು ನೋವಿ ಸಾಡ್ ರೈಲ್ವೆ ನಿಲ್ದಾಣದ ಛಾವಣಿ ಕುಸಿದು 15 ಜನ ಅನುನೀಗಿದ ಘಟನೆಯ ಸಂತ್ರಸ್ತರಿಗೆ ಗೌರವ ಸಲ್ಲಿಸಲು ಭಾಗಿಗಳು ದೀಪಗಳನ್ನು ಹಿಡಿದು 15 ನಿಮಿಷಗಳ ಮೌನವನ್ನು ಆಚರಿಸಿದರು. ರೇಟಿಂಗ್/Rating : ಸಂಪೂರ್ಣವಾಗಿ […]
ಹೇಳಿಕೆ/Claim:ವೈರಲ್ ಕ್ಲಿಪ್ ಅರುಣಾಚಲ ಪ್ರದೇಶದ ಬಳಿ ಚೀನಾ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುತ್ತಿರುವುದನ್ನು ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ನವೆಂಬರ್ 10, 2025ರ ಸುಮಾರಿಗೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಭೂಪಡೆ ನಡೆಸಿದ ರೋಬೋಟ್ ನಾಯಿಗಳು ಮತ್ತು ಡ್ರೋನ್ಗಳನ್ನು ಒಳಗೊಂಡ ನಿರ್ದಿಷ್ಟ ಲೈವ್-ಫೋರ್ಸ್ ಮುಖಾಮುಖಿ ಡ್ರಿಲ್ ಅನ್ನು ವೀಡಿಯೊ ಚಿತ್ರಿಸುತ್ತದೆ. ಇದು ಅರುಣಾಚಲ ಪ್ರದೇಶದ ಬಳಿ “ಬೃಹತ್” ಮಿಲಿಟರಿ ನಿರ್ಮಾಣವಲ್ಲ.. ರೇಟಿಂಗ್/Rating : ತಪ್ಪು ನಿರೂಪಣೆ — ********************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]
ಹೇಳಿಕೆ/Claim : ಇಂಡೋನೇಷ್ಯಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ಇಂಡೋನೇಷ್ಯಾ ನಾಶಪಡಿಸಿತು ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion : ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಈ ದೃಶ್ಯಾವಳಿ ಫೆಬ್ರವರಿ 2016ರದ್ದು, ಆಗ ವಿಯೆಟ್ನಾಂ ಮತ್ತು ಮಲೇಷ್ಯಾ ಸೇರಿದಂತೆ ಇತರ ದೇಶಗಳ 31 ಅಕ್ರಮ ಮೀನುಗಾರಿಕಾ ದೋಣಿಗಳನ್ನು ಇಂಡೋನೇಷ್ಯಾ ಮುಳುಗಿಸಿತ್ತು. ಪೊಂಟಿಯಾನಕ್, ಬಿಟುಂಗ್, ತಹುನಾ ಮತ್ತು ಬೆಲಾವನ್ ದ್ವೀಪಗಳಲ್ಲಿಯೂ ಅನೇಕ ದೋಣಿಗಳನ್ನು ನಾಶಪಡಿಸಲಾಗಿತ್ತು, ಇದರಲ್ಲಿ ಯಾವುದೇ ಚೀನೀ ದೋಣಿಗಳು ಇರಲಿಲ್ಲ. ಅಕ್ರಮ ಮೀನುಗಾರಿಕೆ ವಿರುದ್ಧ ನಡೆಯುತ್ತಿರುವ […]
ಹೇಳಿಕೆ/Claim : ‘ಅವತಾರ್: ಫಯರ್ ಅಂಡ್ ಆಶ್’ ಜೊತೆಗೆ ಥಿಯೇಟರ್ಗಳಲ್ಲಿ ಪ್ರದರ್ಶಿಸಬೇಕಾಗಿದ್ದ ‘ಅವೆಂಜರ್ಸ್: ಡೂಮ್ಸ್ಡೇ’ ಟ್ರೇಲರ್ನ ಕಿರುನೋಟ ತೋರಿಸುವುದಾಗಿ ಈ ಕ್ಲಿಪ್ ಹೇಳಿಕೊಳ್ಳುತ್ತದೆ. ಕಡೆನುಡಿ/Conclusion :ಹೇಳಿಕೆ ಸುಳ್ಳು. ‘ಅವೆಂಜರ್ಸ್ ಡೂಮ್ಸ್ಡೇ’ ಗಾಗಿ ಮಾರ್ವೆಲ್ ಯಾವುದೇ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿಲ್ಲ. ಈ ಕ್ಲಿಪ್ ಅನ್ನು AI ಮೂಲಕ ರಚಿಸಲಾಗಿದೆ. ‘ಅವತಾರ್: ಫಯರ್ ಅಂಡ್ ಆಶ್’ ನೊಂದಿಗೆ ನಾಲ್ಕು ಟ್ರೇಲರ್ಗಳನ್ನು ಬಿಡುಗಡೆ ಮಾಡಲು ಮಾರ್ವೆಲ್ ಯೋಜಿಸಿದೆ, ಆದರೆ ಅವು ಲೀಕ್ ಆಗಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು […]
ಹೇಳಿಕೆ/Claim: ವಾಯುಪಡೆಯ ದುರ್ಬಲತೆಯಿಂದಾಗಿ ಭಾರತ ಸರ್ಕಾರವು ಅರುಣಾಚಲ ಮತ್ತು ಲಡಾಖ್ ಅನ್ನು ಚೀನಾಕ್ಕೆ ಶರಣಾಗಿಸಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆಂಬಂತೆ ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವೀಡಿಯೊವನ್ನು AI ಮೂಲಕ ಮಾರ್ಪಡಿಸಲಾಗಿದೆ ಮತ್ತು CDS ಜನರಲ್ ಅನಿಲ್ ಚೌಹಾಣ್ ಈ ಮಾತುಗಳನ್ನು ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು […]
ಹೇಳಿಕೆ/Claim : ಇಂಡಿಗೋ ವಿಮಾನ ವಿಳಂಬಗಳು, ಸಂಪೂರ್ಣ ಅವ್ಯವಸ್ಥೆ ಮತ್ತು ಕಿಕ್ಕಿರಿದ ಟರ್ಮಿನಲ್ಗಳು ಮತ್ತು ಕಳವಳಗೊಂಡ ಜನರು- ಇವೆಲ್ಲದರ ನಡುವೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದಾರೆ. ಕಡೆನುಡಿ/Conclusion :ಈ ಹೇಳಿಕೆ ತಪ್ಪು ನಿರೂಪಣೆ ನೀಡುತ್ತದೆ. ಡಿಸೆಂಬರ್ 2025 ರಲ್ಲಿ ಇಂಡಿಗೋ ಪ್ರೇರಿತ ವಿಮಾನ ನಿಲ್ದಾಣದ ವಾಸ್ತವಿಕ ಅಡಚಣೆ ಸಂಭವಿಸಿದ ಸಮಯದಲ್ಲಿ, ರಾಮ್ ಮೋಹನ್ ನಾಯ್ಡು ರವರು ಕುಣಿಯುತ್ತಿರುವುದು ಎನ್ನಲಾಗಿದ್ದ ವೀಡಿಯೊ ವಾಸ್ತವವಾಗಿ ಜುಲೈ 2025 ರಲ್ಲಿ ಅವರ ಸೋದರಸಂಬಂಧಿಯ ವಿವಾಹ […]
ಹೇಳಿಕೆ/Claim: ಭಾರತೀಯ ಸೇನೆಯು ಬಾಲಕೋಟ್ ಸೆಕ್ಟರ್ನಲ್ಲಿ ಅನೇಕ ನೆಲಬಾಂಬ್ಗಳನ್ನು ಸ್ಫೋಟಿಸಿದ್ದರಿಂದ, LoC ಉದ್ದಕ್ಕೂ ಭಾರಿ ಪ್ರಮಾಣದ ಕಾಳ್ಗಿಚ್ಚು ಹಬ್ಬಿತು. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಡಿಸೆಂಬರ್ 7, 2025ರಂದು LoC (ನಿಯಂತ್ರಣ ರೇಖೆ) ಉದ್ದಕ್ಕೂ ಕಾಡಿನ ಬೆಂಕಿಯ ಕಾರಣದಿಂದ ಅನೇಕ ನೆಲಬಾಂಬ್ಗಳು ಹೊತ್ತಿಕೊಂಡವು, ಭಾರತೀಯ ಸೇನೆಯು ನೆಲಬಾಂಬ್ಗಳನ್ನು ಸ್ಫೋಟಿಸಲಿಲ್ಲ. ಆದರೆ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ. — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]