ಹೇಳಿಕೆ/Claim: ವಾಟ್ಸಾಪ್ ನಲ್ಲಿ “ಒಂದು ವೀಕ್ಷಣೆ”ಯ ಫೈಲ್ ಅನ್ನು ಒಮ್ಮೆ ತೆರೆದ ನಂತರ, “.rvo” ಎಂದು ಟೈಪ್ ಮಾಡುವುದರಿಂದ (ಪ್ರತ್ಯುತ್ತರಕ್ಕಾಗಿ) ಸ್ವಯಂಚಾಲಿತವಾಗಿ ಫೋಟೋ ಪುನಃ ಕಾಣುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. “.rvo” ಎಂದು ಟೈಪ್ ಮಾಡುವುದರಿಂದ ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ಏನೂ ಆಗುವುದಿಲ್ಲ. ಒಂದು ವೀಕ್ಷಣೆಯ ಫೋಟೋ ಅಥವಾ ವೀಡಿಯೊವನ್ನು ಒಮ್ಮೆ ತೆರೆದು ಮುಚ್ಚಿದ ನಂತರ, ಅದು ಶಾಶ್ವತವಾಗಿ ಕಣ್ಮರೆಯಾಗುತ್ತದೆ ಮತ್ತು ಅದನ್ನು ಪುನಃ ನೋಡಲಾಗುವುದಿಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ […]
ಹೇಳಿಕೆ/Claim:ಒಂದು ಫುಟ್ಬಾಲ್ ಪಂದ್ಯದ ಸಮಯದಲ್ಲಿ ಲಯೋನೆಲ್ ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಅಂತಹ ಬೈಸಿಕಲ್ ಕಿಕ್ ಗಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ವೈರಲ್ ವೀಡಿಯೊ AI- ರಚಿತವಾಗಿದ್ದು, ಸಂಭವಿಸಿರದ ಕಾಲ್ಪನಿಕ ಕ್ಷಣವನ್ನು ಚಿತ್ರಿಸುತ್ತದೆ. ರೇಟಿಂಗ್/Rating: ಸುಳ್ಳು ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. […]
Claim: ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ಇಬ್ಬರು ವ್ಯಕ್ತಿಗಳು “TRANS WOMEN AR MEN!” (“ಮಂಗಳಮುಖಿಗಳು ಪುರುಷರು”) ಎಂಬ ಬ್ಯಾನರ್ ಹಿಡಿದಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ಬೇರೆಯದೇ ಆದ ಬ್ಯಾನರ್ ಪಠ್ಯವನ್ನು ಹೊಂದಿರುವ ಈ ವೈರಲ್ ವೀಡಿಯೊವನ್ನು ಗ್ರಾಕ್ ಇಮ್ಯಾಜಿನ್ ಬಳಸಿ ರಚಿಸಲಾಗಿದೆ. ಇದನ್ನು ಜುಲೈ 1, 2026ರ ಅಧಿಕೃತ ದೃಶ್ಯಾವಳಿಗಳನ್ನು ಉಲ್ಲೇಖಿಸಿ/ ತೆಗೆದುಕೊಂಡು ರಚಿಸಲಾಗಿದೆ, ಅದರಲ್ಲಿ ವಾಸ್ತವವಾಗಿ ಪರ್ವತಾರೋಹಿಗಳಾದ ಏಂಜೆಲಾ ನಿಕೋಲೌ ಮತ್ತು ಇವಾನ್ ಬೀರ್ಕಸ್ “ಪ್ರೀತಿಯ ಶಕ್ತಿಯು ಅಧಿಕಾರದ […]
ಹೇಳಿಕೆ/Claim: ಬಿಟ್‌ಕಾಯಿನ್ ಅನ್ನು ಹ್ಯಾಕ್ ಮಾಡಿದ ಮತ್ತು 15 ಬಿಟ್ ಖಾಸಗಿ ಕೀಯನ್ನು ಭೇದಿಸಿರುವ ಕ್ಲೌಡ್ ಮೈಥೋಸ್ ಅನ್ನು ಆಂಥ್ರೊಪಿಕ್ ಬಿಡುಗಡೆ ಮಾಡಲಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಯಾವುದೇ ಆಂಥ್ರೊಪಿಕ್ ದಸ್ತಾವೇಜೀಕರಣ ಅಥವಾ ಪ್ರಕಟಣೆಗಳು ಕ್ಲಾಡ್ ಮೈಥೋಸ್ ಅನ್ನು 256-ಬಿಟ್ ಎಲಿಪ್ಟಿಕ್ ಕರ್ವ್ ಭದ್ರತೆಯನ್ನು ಬಳಸುವ ಯಾವುದೇ ಬಿಟ್‌ಕಾಯಿನ್-ಶೈಲಿಯ ಖಾಸಗಿ ಕೀಯನ್ನು ಭೇದಿಸಿದೆಯೆಂದು ತಿಳಿಸಿಲ್ಲ. 15 ಬಿಟ್ ಖಾಸಗಿ ಕೀಯನ್ನು ಸ್ವತಂತ್ರ ಸಂಶೋಧಕ ಜಿಯಾನ್ಕಾರ್ಲೊ ಲೆಲ್ಲಿ ಭೇದಿಸಿದ್ದಾರೆ, AI ಅಲ್ಲ ರೇಟಿಂಗ್/Rating: ಸುಳ್ಳು ಕ್ಲಾಡ್ ಮೈಥೋಸ್ ಬಿಟ್‌ಕಾಯಿನ್ ಅನ್ನು […]
ಹೇಳಿಕೆ/Claim: ಚಿತ್ರವು ಹೊಸ ಪೋರ್ಚುಗಲ್ ರಾಷ್ಟ್ರೀಯ ತಂಡದ 2026 ವಿಶ್ವಕಪ್ ಪೂರ್ವ-ಪಂದ್ಯದ ಜ್ಯಾಕೆಟ್ ಅನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಚಿತ್ರಗಳನ್ನು AI ಬಳಸಿ ರಚಿಸಲಾಗಿದೆ ಮತ್ತು ಯಾವುದೇ ಅಧಿಕೃತ ಪೋರ್ಚುಗಲ್ ರಾಷ್ಟ್ರೀಯ ತಂಡದಿಂದ ಉಡುಪುಗಳ ಕುರಿತು ಅಂತಹ ಯಾವುದೇ ಅಧಿಕೃತ ಘೋಷಣೆ ಅಸ್ತಿತ್ವದಲ್ಲಿಲ್ಲ. ಇದಲ್ಲದೆ, ಜ್ಯಾಕೆಟ್ ನೈಕಿ ಲೋಗೋವನ್ನು ಒಳಗೊಂಡಿದೆ, ಆದರೆ ಪೋರ್ಚುಗಲ್ ನೈಕಿ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿ ಜನವರಿ 1, 2025ರಿಂದ ಪೂಮಾದೊಂದಿಗೆ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿತ್ತು. ರೇಟಿಂಗ್/Rating: ಸುಳ್ಳು ಹಲವಾರು […]
ಹೇಳಿಕೆ/Claim: ಇರಾನ್ ಪಡೆಗಳು ಕುವೈತ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ದಾಳಿ ಮಾಡಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂತಿದೆ. ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಕುವೈತ್‌ನ ಮೇಲೆ ದಾಳಿ ಮಾಡಿದ್ದರೂ, ಹೇಳಿಕೆಯಲ್ಲಿರುವ ವೀಡಿಯೊ ಕುವೈತ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಯಾವುದೇ ದಾಳಿಯನ್ನು ತೋರಿಸುವುದಿಲ್ಲ. ಇದು ಜೂನ್ 1, 2026ರಂದು ಮಾಲ್ಟಾದಲ್ಲಿ ನಡೆದ ಪಟಾಕಿ ಕಾರ್ಖಾನೆಯ ಸ್ಫೋಟದ ಸುದ್ದಿಯನ್ನು ತಪ್ಪಾಗಿ ತೋರಿಸಲಾದ ದೃಶ್ಯವಾಗಿದೆ. ರೇಟಿಂಗ್/Rating:ದಾರಿ ತಪ್ಪಿಸುವಂತಿದೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ಕ್ಲಿಪ್ […]
ಹೇಳಿಕೆ/Claim: 2026ರ ಫ್ರೆಂಚ್ ಓಪನ್ ಟೂರ್ನಮೆಂಟ್‌ನಲ್ಲಿ ಸ್ಪ್ಯಾನಿಷ್ ಟೆನಿಸ್ ಆಟಗಾರ ರಫೇಲ್ ಜೋಡರ್ ಬಾಲ್ ಗರ್ಲ್ ಅನ್ನು ತಳ್ಳುತ್ತಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ವೈರಲ್ ಕ್ಲಿಪ್ ನಲ್ಲಿ 2026ರ ಫ್ರೆಂಚ್ ಓಪನ್ ಸಮಯದಲ್ಲಿ ರಫೇಲ್ ಜೋಡರ್ ಬಾಲ್ ಗರ್ಲ್ ಅನ್ನು ತಳ್ಳುತ್ತಿರುವುದನ್ನು ತೋರಿಸಲಾಗಿಲ್ಲ. ನಿಧಾನ-ಚಲನೆಯ ದೃಶ್ಯಗಳು ಸೇರಿದಂತೆ ವಿಭಿನ್ನ ಕೋನಗಳಿಂದ ತೆಗೆದ ವೀಡಿಯೊ ಪುರಾವೆಗಳು ತೋರಿಸುವಂತೆ, ಆ ಬಾಲ್ ಗರ್ಲ್ ಆಟಗಾರನನ್ನು ವಿರಾಮಕ್ಕೆ ಹೋಗಲು ಅನುವು ಮಾಡುತ್ತಿದ್ದಳು, ಆದರೆ ಕೋರ್ಟ್ ಕವರ್ […]
ಹೇಳಿಕೆ/Claim: ಯಾವುದೇ ಖಾಸಗಿ ಪ್ರಸಾರಕರು ಹಕ್ಕುಗಳಿಗಾಗಿ ಬಿಡ್‌ಗಳನ್ನು ಸಲ್ಲಿಸದ ಕಾರಣ ದೂರದರ್ಶನವು ಭಾರತದಲ್ಲಿ FIFA ವಿಶ್ವಕಪ್ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. ಕಡೆನುಡಿ/Conclusion:ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ದೂರದರ್ಶನವು FIFA ವಿಶ್ವಕಪ್ ಅನ್ನು ಪ್ರಸಾರ ಮಾಡಲಿದೆ ಎಂದು ಸಾಬೀತುಪಡಿಸಲು ಯಾವುದೇ ವರದಿಗಳು, ಹೇಳಿಕೆಗಳು ಅಥವಾ ಪುರಾವೆಗಳಿಲ್ಲ. ಜೂನ್ 2, 2026ರಂದು FIFA ಮತ್ತು ಝೀ ಪ್ರಸಾರ ಒಪ್ಪಂದವನ್ನು ಅಂತಿಮಗೊಳಿಸಿತು, ಮತ್ತು ಈ ಮೂಲಕ 2026 ಮತ್ತು 2030 ರ ಸೀಸನ್ ಗಳಿಗಾಗಿ ಝೀ ಅನ್ನು ಭಾರತದಲ್ಲಿ ಅಧಿಕೃತ […]
ಹೇಳಿಕೆ/Claim: ಲೇಡಿ ಗಾಗಾ ತನ್ನ 2009 ರ MTV VMA ಪ್ರದರ್ಶನದ ಸಮಯದಲ್ಲಿ ತನ್ನ ಉಗುರಿನೊಂದಿಗೆ ತನ್ನನ್ನು ತಾನೇ ಇರಿದುಕೊಂಡಳು ಮತ್ತು ವಾಸ್ತವವಾಗಿ ವೇದಿಕೆಯಲ್ಲಿ ರಕ್ತಸ್ರಾವವಾಗುತ್ತಿದ್ದಳು. ಕಡೆನುಡಿ/Conclusion: ಹೇಳಿಕೆ ಸುಳ್ಳು. ರಕ್ತವು ನಾಟಕೀಯ ವೇದಿಕೆಯ ರಕ್ತವಾಗಿತ್ತು ಮತ್ತು ಲೇಡಿ ಗಾಗಾ ನೃತ್ಯ ಸಂಯೋಜನೆಯಂತೆ ತಮ್ಮ ಪ್ರದರ್ಶನವನ್ನು ಮುಂದುವರಿಸಿದರು. ಆಕೆ ತಮ್ಮನ್ನು ತಾವು ಉಗುರಿನಿಂದ ಇರಿದುಕೊಂಡರು ಅಥವಾ ತಮ್ಮ ಸ್ವಂತ ರಕ್ತವನ್ನು ಬಳಸಿದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating: ಸುಳ್ಳು. 2009ರ MTV VMA ಪ್ರದರ್ಶನದ ಸಮಯದಲ್ಲಿ ಲೇಡಿ ಗಾಗಾ […]
ಹೇಳಿಕೆ/Claim: ಟ್ರಂಪ್ ಅವರನ್ನು ಚಿಕ್ಕದಾಗಿ ಕಾಣುವಂತೆ ಮಾಡಲು ಕ್ಸಿ ಜಿನ್‌ಪಿಂಗ್ ಅವರನ್ನು ಸಣ್ಣ ಸೋಫಾದ ಮೇಲೆ ಕೂರಿಸಿದ್ದರು ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಎರಡೂ ಕುರ್ಚಿಗಳ ಚಿತ್ರ ಅಕ್ಕಪಕ್ಕವಿರಿಸಿ ವಿಶ್ಲೇಷಿಸಿದಾಗ ಅವು ಒಂದೇ ಎತ್ತರದವು ಎಂದು ಸಾಬೀತಾಗುತ್ತದೆ. ಕ್ಸಿ ಜಿನ್‌ಪಿಂಗ್ ಬೆನ್ನಿಗೆ ಒರಗಿಕೊಂಡು ಕುಳಿತಿದ್ದರು, ಮತ್ತು ಟ್ರಂಪ್ ಮುಂದೆ ಕುಳಿತಿರುವುದು ಕಂಡುಬಂದಿದೆ, ಇದರಿಂದಾಗಿ ಕುಶನ್ ಮಟ್ಟಗಳು ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.. ರೇಟಿಂಗ್/Rating: ಸುಳ್ಳು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ […]