ಈ ವೀಡಿಯೊದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ಅವರ ಹಿಂದೆ ರೆಡ್ ಕಾರ್ಪೆಟ್ ಮೇಲೆ ಮಹಿಳೆಯೊಬ್ಬರು ಕಣ್ಮರೆಯಾಗುತ್ತಿರುವುದು ಕಾಣುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ಅವರ ಹಿಂದೆ ರೆಡ್ ಕಾರ್ಪೆಟ್ ಮೇಲೆ ಮಹಿಳೆಯೊಬ್ಬರು ಕಣ್ಮರೆಯಾಗುತ್ತಿರುವುದು ಕಾಣುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ರೆಡ್ ಕಾರ್ಪೆಟ್ ಮೇಲೆ ಸ್ಕಾರ್ಲೆಟ್ ಜೋಹಾನ್ಸನ್ ಅವರ ಹಿಂದೆ ಮಹಿಳೆಯೊಬ್ಬರು ಸಂಪೂರ್ಣವಾಗಿ ಕಣ್ಮರೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion : ಹೇಳಿಕೆಯು ದಾರಿ ತಪ್ಪಿಸುವಂತಿದೆ. ಈ ಕ್ಲಿಪ್ 2006 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳ ಕರ್ಯಕ್ರಮದ್ದು, ಮತ್ತು “ಕಣ್ಮರೆಯಾಗುತ್ತಿರುವ” ಮಹಿಳೆ ಜೋಹಾನ್ಸನ್ ರವರ ತಾಯಿ ಮೆಲನಿ ಸ್ಲೋನ್. ನವೆಂಬರ್ 2023ರಲ್ಲಿ ಜಿಮ್ಮಿ ಫಾಲನ್ ರವರ ದ ಟುನೈಟ್ ಶೋನಲ್ಲಿ ಜೋಹಾನ್ಸನ್ ಸ್ವತಃ ಇದನ್ನು ದೃಢಪಡಿಸಿದ್ದರು. ವಿಭಿನ್ನ ಕ್ಯಾಮೆರಾ ಎಂಗಲ್ ಗಳಿಂದ, ಸ್ಲೋನ್ ಇನ್ನೂ ಆಕೆಯ […]