ನೈಜೀರಿಯಾದ ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

ನೈಜೀರಿಯಾದ ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ನೈಜೀರಿಯಾ ದೇಶವು ಎಲ್ಲಾ ಜಾಹೀರಾತುಗಳಲ್ಲಿ ಬಿಳಿಯರು ಮತ್ತು ಬ್ರಿಟಿಷ್ ಮಾಡೆಲ್ ಗಳನ್ನು ನಿಷೇಧಿಸಿದ ಮೊದಲ ದೇಶವಾಗಿದೆ. ಕಡೆನುಡಿ/Conclusion : ಹೇಳಿಕೆ ದಾರಿತಪ್ಪಿಸುವಂತಿದೆ. ಈ ನೀತಿಯು 2022ರದು ಮತ್ತು ನೈಜೀರಿಯಾದ ಜಾಹೀರಾತು ನಿಯಂತ್ರಣ ಮಂಡಳಿ (ARCON) ಇದನ್ನು ಹೊರಡಿಸಿದೆ, ಇದು ಎಲ್ಲಾ ಜಾಹೀರಾತುಗಳಲ್ಲಿ ವಿದೇಶಿ ಮಾಡೆಲ್ ಗಳನ್ನು ಮತ್ತು ಧ್ವನಿ ಕಲಾವಿದರನ್ನು ನಿಷೇಧಿಸುತ್ತದೆ. ಆದಾಗ್ಯೂ, ಇದು ಜನಾಂಗದ ಭೇದವಿಲ್ಲದೆ ಎಲ್ಲಾ ವಿದೇಶಿ ಪ್ರಜೆಗಳಿಗೆ ಅನ್ವಯಿಸುತ್ತದೆ ಮತ್ತು ಹೇಳಿಕೆಯಲ್ಲಿ ಸೂಚಿಸಿದಂತೆ ಬಿಳಿಯರು ಅಥವಾ ಬ್ರಿಟಿಷ್ ಮಾಡೆಲ್ ಗಳಿಗೆ ಮಾತ್ರ […]

ಕಡಲತೀರಗಳಲ್ಲಿ ಬಯಲು ಮಲವಿಸರ್ಜನೆಗಾಗಿ ಭಾರತೀಯರನ್ನು ಗುರಿಯಾಗಿಸಿಕೊಂಡ ಕೆನಡಾದ ಜಾಹೀರಾತು ಫಲಕಗಳನ್ನು ಈ ಚಿತ್ರದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಕಡಲತೀರಗಳಲ್ಲಿ ಬಯಲು ಮಲವಿಸರ್ಜನೆಗಾಗಿ ಭಾರತೀಯರನ್ನು ಗುರಿಯಾಗಿಸಿಕೊಂಡ ಕೆನಡಾದ ಜಾಹೀರಾತು ಫಲಕಗಳನ್ನು ಈ ಚಿತ್ರದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/ClaimClaim : ಕಡಲತೀರಗಳಲ್ಲಿ ಬಯಲು ಮಲವಿಸರ್ಜನೆಗಾಗಿ ಭಾರತೀಯರನ್ನು ಗುರಿಯಾಗಿಸಿಕೊಂಡು ಕೆನಡಾದ ಜಾಹೀರಾತು ಫಲಕಗಳನ್ನು ತೋರಿಸುವುದಾಗಿ ಚಿತ್ರವು ಹೇಳುತ್ತದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. 2018 ರಲ್ಲಿ ಘಾನಾದಲ್ಲಿ ಬಯಲು ಮಲವಿಸರ್ಜನೆಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದ್ದ ಸಾರ್ವಜನಿಕ ಆರೋಗ್ಯ ಅಭಿಯಾನದ ಚಿತ್ರವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ. ಕೆನಡಾದಲ್ಲಿ ಅಂತಹ ಜಾಹೀರಾತು ಫಲಕಗಳ ಅಸ್ತಿತ್ವವನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating : ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು […]

ಈ ವೈರಲ್ ವೀಡಿಯೊದಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿ ಕೆಳಗಿನಿಂದ ನೇರ ರೇಖೆಯಲ್ಲಿ ಪರ್ವತ ಹತ್ತುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ.

ಈ ವೈರಲ್ ವೀಡಿಯೊದಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿ ಕೆಳಗಿನಿಂದ ನೇರ ರೇಖೆಯಲ್ಲಿ ಪರ್ವತ ಹತ್ತುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ.

ಹೇಳಿಕೆ/Claim :ವೈರಲ್ ವೀಡಿಯೊ ಭಾರತದಲ್ಲಿ ಒಬ್ಬ ವ್ಯಕ್ತಿ ಲಂಬವಾಗಿ ಪರ್ವತ ಹತ್ತುವುದನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion : ಹೇಳಿಕೆ ಸಂಪೂರ್ಣವಾಗಿ ಸುಳ್ಳು. ವೀಡಿಯೊ 100% AI- ರಚಿತವಾದ ಕಥಾನಿರೂಪಣೆಯಾಗಿದ್ದು ಯಾವುದೇ ನೈಜ ಘಟನೆಯನ್ನು ಚಿತ್ರಿಸುವುದಿಲ್ಲ. ಈ ಘಟನೆಯನ್ನು ಪರಿಶೀಲಿಸಲು ಯಾವುದೇ ವರದಿಗಳು, ವಿಶ್ವಾಸಾರ್ಹ ಸಾಕ್ಷಿಗಳು ಅಥವಾ ಅಧಿಕೃತ ವಿಸ್ತೃತ ದೃಶ್ಯಾವಳಿಗಳಿಲ್ಲ. ರೇಟಿಂಗ್/Rating :ಸಂಪೂರ್ಣವಾಗಿ ಸುಳ್ಳು  ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಹಲವಾರು […]

ಭಾರತವು ಈಗಾಗಲೇ ಗ್ರಾಹಕರಲ್ಲಿ ದೇಶಾದ್ಯಂತ ಪೀರ್-ಟು-ಪೀರ್ ಇಂಧನ ವ್ಯಾಪಾರವನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

ಭಾರತವು ಈಗಾಗಲೇ ಗ್ರಾಹಕರಲ್ಲಿ ದೇಶಾದ್ಯಂತ ಪೀರ್-ಟು-ಪೀರ್ ಇಂಧನ ವ್ಯಾಪಾರವನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಭಾರತವು ಪೀರ್-ಟು-ಪೀರ್ (P2P) ಇಂಧನ ವ್ಯಾಪಾರವನ್ನು ಪ್ರಾರಂಭಿಸಿದೆ, ಈ ಮೂಲಕ ಮೇಲ್ಛಾವಣಿ ಸೌರಶಕ್ತಿ ಉಪಕರಣಗಳನ್ನು ಹೊಂದಿರುವ ಮನೆಗಳು ಹೆಚ್ಚುವರಿ ವಿದ್ಯುತ್ ಅನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಕಡೆನುಡಿ/Conclusion :ಈ ಹೇಳಿಕೆಯು ದಾರಿ ತಪ್ಪಿಸುವಂತಿದೆ. ಇದು REC ಲಿಮಿಟೆಡ್ ಅಭಿವೃದ್ಧಿಪಡಿಸಿದ ಇಂಡಿಯಾ ಎನರ್ಜಿ ಸ್ಟ್ಯಾಕ್ (IES) ಅಡಿಯಲ್ಲಿ ಇನ್ನೂ ಪೈಲಟ್ ಹಂತದಲ್ಲಿರುವ ಯೋಜನೆಯಾಗಿದೆ. ಈ ಯೋಜನೆಯು ಫೆಬ್ರವರಿ 2026 ರಲ್ಲಿ ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಆಯ್ದ ಪ್ರದೇಶಗಳಲ್ಲಿ ತಿಂಗಳ […]

ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರೇ? ಸತ್ಯ ಪರಿಶೀಲನೆ

ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ತೀರ್ಥಯಾತ್ರೆಗಾಗಿ ಭೇಟಿ ನೀಡಿದ್ದರು. ಕಡೆನುಡಿ/Conclusion : ಈ ಹೇಳಿಕೆ ಸುಳ್ಳು. ವೀಡಿಯೊದಲ್ಲಿರುವ ವ್ಯಕ್ತಿ ವಿಡೋಡೊ ಅಲ್ಲ ಮತ್ತು ಆತ ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿಲ್ಲ. ಆ ವ್ಯಕ್ತಿ ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಅಲ್ಲ ಎಂದು ನವದೆಹಲಿಯಲ್ಲಿರುವ ಇಂಡೋನೇಷ್ಯಾದ ರಾಯಭಾರ ಕಚೇರಿಯು ಪದೇ ಪದೇ ಸ್ಪಷ್ಟಪಡಿಸಿದೆ.. ರೇಟಿಂಗ್/Rating : ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]

ಈ ಚಿತ್ರ ನಿಜವಾಗಿಯೂ ವರ್ಷದ ನ್ಯಾಷನಲ್ ಜಿಯಾಗ್ರಫಿಕ್ ಪ್ರಶಸ್ತಿ ವಿಜೇತ ಛಾಯಾಚಿತ್ರವೇ? ಸತ್ಯ ಪರಿಶೀಲನೆ

ಈ ಚಿತ್ರ ನಿಜವಾಗಿಯೂ ವರ್ಷದ ನ್ಯಾಷನಲ್ ಜಿಯಾಗ್ರಫಿಕ್ ಪ್ರಶಸ್ತಿ ವಿಜೇತ ಛಾಯಾಚಿತ್ರವೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಚಿತ್ರವು ಈ ವರ್ಷದ ನ್ಯಾಷನಲ್ ಜಿಯಾಗ್ರಫಿಕ್ ಪ್ರಶಸ್ತಿ ವಿಜೇತ ಛಾಯಾಚಿತ್ರ ಎಂದು ಹೇಳಲಾಗಿದೆ.. ಕಡೆನುಡಿ/Conclusion : ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಚಿತ್ರವನ್ನು AI ಮೂಲಕ ರಚಿಸಲಾಗಿದೆ ಮತ್ತು ಇದು ಈ ವರ್ಷದ ನ್ಯಾಷನಲ್ ಜಿಯಾಗ್ರಫಿಕ್ ಪ್ರಶಸ್ತಿ ವಿಜೇತ ಛಾಯಾಚಿತ್ರವಲ್ಲ. ನ್ಯಾಷನಲ್ ಜಿಯಾಗ್ರಫಿಕ್‌ನ ಅಧಿಕೃತ “ವರ್ಷ 2025ರ ಚಿತ್ರ” ಸಂಗ್ರಹವು ವನ್ಯಜೀವ, ವಿಜ್ಞಾನ ಮತ್ತು ಮಾನವ ಕಥೆಗಳಂತಹ ವಿಷಯಗಳನ್ನು ಒಳಗೊಂಡಂತಹ, ಅವರ ಛಾಯಾಗ್ರಾಹಕರು ಸಲ್ಲಿಸಿದ ಸಾವಿರಾರು ಚಿತ್ರಗಳಿಂದ ಆಯ್ದ 25 ಚಿತ್ರಗಳನ್ನು ಒಳಗೊಂಡಿದೆ. ದಕ್ಷಿಣ ಆಫ್ರಿಕಾದ […]

ಈ ವೀಡಿಯೊದಲ್ಲಿ ನಿಜವಾಗಿಯೂ ಸ್ಟಾರ್‌ಲಿಂಕ್ ಬಳಸಿ ಅಂಟಾರ್ಟಿಕಾದ ಐಸ್ ವಾಲ್‌ನಿಂದ ಲೈವ್ ಸ್ಟ್ರೀಮ್ ಮಾಡುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ನಿಜವಾಗಿಯೂ ಸ್ಟಾರ್‌ಲಿಂಕ್ ಬಳಸಿ ಅಂಟಾರ್ಟಿಕಾದ ಐಸ್ ವಾಲ್‌ನಿಂದ ಲೈವ್ ಸ್ಟ್ರೀಮ್ ಮಾಡುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಸ್ಟಾರ್‌ಲಿಂಕ್ ಬಳಸಿ ಅಂಟಾರ್ಟಿಕಾದ ‘ಐಸ್ ವಾಲ್’ ನಿಂದ ಮಾಡಲಾದ ಮೊದಲ ಲೈವ್ ಸ್ಟ್ರೀಮ್ ಅನ್ನು ವೀಡಿಯೊದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ. ಕಡೆನುಡಿ/Conclusion : ಈ ಹೇಳಿಕೆ ದಾರಿತಪ್ಪಿಸುವಂಥದ್ದು. ಈ ವೀಡಿಯೊ ಅಂಟಾರ್ಟಿಕಾದ್ದಲ್ಲ, ಇದು ದಕ್ಷಿಣ ಅಮೆರಿಕಾದ ಪ್ಯಾಟಗೋನಿಯಾದಿಂದ ಬಂದಿರುವಂತಹ ವೀಡಿಯೊ. ಇದಲ್ಲದೆ, ವೀಡಿಯೊದ ಆಡಿಯೊದ ಕೊನೆಯಲ್ಲಿ, “ಪ್ಯಾಟಗೋನಿಯಾ ನಿಜವಾಗಿಯೂ ನಾನು ನೋಡಿರುವಂತಹ ಅತ್ಯಂತ ಸುಂದರವಾದ ಭೂದೃಶ್ಯವಾಗಿದೆ” ಎಂದು ಸ್ಪಷ್ಟವಾಗಿ ಹೇಳಲಾಗಿದೆ. ರೇಟಿಂಗ್/Rating : ದಾರಿತಪ್ಪಿಸುವಂಥದ್ದು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]

ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿತೇ? ಸತ್ಯ ಪರಿಶೀಲನೆ

ಚೀನಾದ ಸಂಪೂರ್ಣ ಮಹಿಳಾ SWAT ತಂಡವು ಭಾರತದ ಪುರುಷರ ತಂಡವನ್ನು ಸೋಲಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim : UAEಯಲ್ಲಿ ನಡೆದ ಯುದ್ಧತಂತ್ರದ ಸ್ಪರ್ಧೆಯಲ್ಲಿ ಚೀನಾದ ಮಹಿಳಾ SWAT ತಂಡವು ಭಾರತೀಯ ಪುರುಷರ ತಂಡಕ್ಕಿಂತ ಉತ್ತಮ ಪ್ರದರ್ಶನ ನೀಡಿದೆ. ಕಡೆನುಡಿ/Conclusion : ಹೇಳಿಕೆ ದಾರಿ ತಪ್ಪಿಸುವಂತಿದೆ. ವೀಡಿಯೊ ತುಣುಕುಗಳಲ್ಲಿನ ವ್ಯಾಖ್ಯಾನವು ಮಿಶಿತವಾಗಿದೆ ಹಾಗೂ ಚೀನಾದ ಮಹಿಳಾ SWAT ತಂಡವು ಭಾರತವನ್ನು ಮುಖಾಮುಖಿಯಾಗಿ ಎದುರಿಸಲಿಲ್ಲ. ಮಹಿಳಾ ತಂಡಗಳು ಮತ್ತು ಪುರುಷ ತಂಡಗಳು ಪರಸ್ಪರ ಸ್ಪರ್ಧಿಸುತ್ತಿರುವುದರ ಕುರಿತು ಯಾವುದೇ ಅಧಿಕೃತ ಫಲಿತಾಂಶಗಳಲ್ಲಿ  ತೋರಿಸಲಾಗಿಲ್ಲ. ರೇಟಿಂಗ್/Rating : ದಾರಿ ತಪ್ಪಿಸುವಂತಿದೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]

ಸಿಂಥಟಿಕ್ ಆಹಾರ, ಮಾಂಸದ ಯೋಜನೆಯ ಕುರಿತು ಬಿಲ್ ಗೇಟ್ಸ್ ಅವರ ಯೋಜನೆಯನ್ನು ನಿಷೇಧಿಸಲು ಜಪಾನ್, ಚೀನಾ, ದಕ್ಷಿಣ ಕೊರಿಯಾ ಯೋಚಿಸುತ್ತಿವೆಯೇ? ಸತ್ಯ ಪರಿಶೀಲನೆ

ಸಿಂಥಟಿಕ್ ಆಹಾರ, ಮಾಂಸದ ಯೋಜನೆಯ ಕುರಿತು ಬಿಲ್ ಗೇಟ್ಸ್ ಅವರ  ಯೋಜನೆಯನ್ನು ನಿಷೇಧಿಸಲು ಜಪಾನ್, ಚೀನಾ, ದಕ್ಷಿಣ ಕೊರಿಯಾ ಯೋಚಿಸುತ್ತಿವೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಬಿಲ್ ಗೇಟ್ಸ್ ಅವರ ಪ್ರಯೋಗಾಲಯದಲ್ಲಿ ಬೆಳೆದ ಕೃತಕ ಮತ್ತು ಸಂಶ್ಲೇಷಿತ ಆಹಾರಗಳು ಅಥವಾ ಮಾಂಸವನ್ನು ನಿಷೇಧಿಸಲು ಸಿದ್ಧತೆ ನಡೆಸುತ್ತಿವೆ. ಕಡೆನುಡಿ/Conclusion:  ಈ ಹೇಳಿಕೆ ಸುಳ್ಳು. ನಿಯಂತ್ರಕ ನವೀಕರಣಗಳು, ಸರ್ಕಾರಿ ಹೇಳಿಕೆಗಳು ಮತ್ತು ಉದ್ಯಮ ವರದಿಗಳು ಅಂತಹ ಯಾವುದೇ ಕ್ರಮವನ್ನು ಬಹಿರಂಗಪಡಿಸುವುದಿಲ್ಲ. ಬದಲಾಗಿ, ಮೂರೂ ದೇಶಗಳು ಬೆಳೆಸಿದ ಮಾಂಸ ತಂತ್ರಜ್ಞಾನಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿವೆ ಮತ್ತು ಅದನ್ನು ಮುಂದುವರಿಸುತ್ತಿವೆ. ರೇಟಿಂಗ್/Rating : ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ […]

ತಮ್ಮನ್ನು ಟೀಕಿಸಿದ್ದಕ್ಕಾಗಿ ಒಲಿಂಪಿಕ್ ಕ್ರೀಡಾಪಟುಗಳ ಪಾಸ್‌ಪೋರ್ಟ್‌ಗಳನ್ನು ಟ್ರಂಪ್ ರವರು ರದ್ದುಗೊಳಿಸುವುದಾಗಿ ಕ್ಯಾರೋಲಿನ್ ಲೆವಿಟ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ತಮ್ಮನ್ನು ಟೀಕಿಸಿದ್ದಕ್ಕಾಗಿ ಒಲಿಂಪಿಕ್ ಕ್ರೀಡಾಪಟುಗಳ ಪಾಸ್‌ಪೋರ್ಟ್‌ಗಳನ್ನು ಟ್ರಂಪ್ ರವರು ರದ್ದುಗೊಳಿಸುವುದಾಗಿ ಕ್ಯಾರೋಲಿನ್ ಲೆವಿಟ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ತಮ್ಮನ್ನು ಟೀಕಿಸಿದ ಯಾವುದೇ ಒಲಿಂಪಿಕ್ ಕ್ರೀಡಾಪಟುವಿನ ಪಾಸ್‌ಪೋರ್ಟ್ ಅನ್ನು ಡೊನಾಲ್ಡ್ ಟ್ರಂಪ್ ರವರು ರದ್ದುಗೊಳಿಸುವುದಾಗಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಹೇಳಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೆವಿಟ್ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆರೋಪಿತ ಉಲ್ಲೇಖವು ಕಟ್ಟುಕಥೆಯಾಗಿದ್ದು, ಲೆವಿಟ್ ಅಥವಾ ಟ್ರಂಪ್ ಆಡಳಿತದ ಸಂದರ್ಶನ ಅಥವಾ ಅಧಿಕೃತ ದಾಖಲೆಯ ಅಥವಾ ಯಾವುದೇ ರೂಪದಲ್ಲಿ ಆಧಾರವನ್ನು ಹೊಂದಿಲ್ಲ. ರೇಟಿಂಗ್/Rating : ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ […]