ಇಸ್ರೇಲ್ ದೇಶವು ಎಲ್ಲಾ ಗಲ್ಫ್ ದೇಶಗಳನ್ನು ನಾಶಪಡಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ಮೋದಿಯವರು ನಿಜವಾಗಿಯೂ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಇಸ್ರೇಲ್ ದೇಶವು ಎಲ್ಲಾ ಗಲ್ಫ್ ದೇಶಗಳನ್ನು ನಾಶಪಡಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ಮೋದಿಯವರು ನಿಜವಾಗಿಯೂ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಸ್ರೇಲ್ ದೇಶವು ಗಲ್ಫ್ ದೇಶಗಳನ್ನು ನಾಶಪಡಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ ಎನ್ನಲಾಗಿದೆ. ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ವೀಡಿಯೊವನ್ನು ಡಿಜಿಟಲ್ ರೂಪವಾಗಿ ತಿರುಚಲಾಗಿದೆ ಮತ್ತು ಆಡಿಯೊವನ್ನು AI ಬಳಸಿ ಬದಲಾಯಿಸಿರುವಂತೆ ತೋರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೊದಲ್ಲಿ ತೋರಿಸಿರುವಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.. ರೇಟಿಂಗ್/Rating:ಸುಳ್ಳು  ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರು ಗಲ್ಫ್ ರಾಷ್ಟ್ರಗಳನ್ನು ಹೇಗೆ ನಾಶಪಡಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಿರುವಂತೆ ಬಿಂಬಿಸುವ ಒಂದು […]

ಒಂದು ರೋಬೋಟ್ ಆಸ್ಪತ್ರೆಯಿಂದ ಓಡಿಹೋಗುತ್ತಿರುವುದು ಮತ್ತು ಪೊಲೀಸರು ಅದರ ಬೆನ್ನಟ್ಟುತ್ತಿರುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಒಂದು ರೋಬೋಟ್ ಆಸ್ಪತ್ರೆಯಿಂದ ಓಡಿಹೋಗುತ್ತಿರುವುದು ಮತ್ತು ಪೊಲೀಸರು ಅದರ ಬೆನ್ನಟ್ಟುತ್ತಿರುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ವೈದ್ಯಕೀಯ ರೆಸೆಡೆನ್ಸಿಯಲ್ಲಿ ಕೆಲಸ ಮಾಡುತ್ತಿರುವ ಒಂದು ರೋಬೋಟ್ ಓಡಿಹೋಗುತ್ತಿರುವುದನ್ನು ಮತ್ತು ಪೊಲೀಸರು ಅದನ್ನು ಬೆನ್ನಟ್ಟುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಈ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಅಂತಹ ಯಾವುದೇ ನೈಜ ಘಟನೆ ಸಂಭವಿಸಿಲ್ಲ. ಅಂತಹ ಯಾವುದೇ ರೋಬೋಟ್, ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವಿಕೆ ಅಥವಾ ಪೊಲೀಸ್ ಬೆನ್ನಟ್ಟುವಿಕೆಯ ಯಾವುದೇ ಅಧಿಕೃತ ದೃಶ್ಯಾವಳಿಗಳು ಅಥವಾ ವರದಿಗಳಿಲ್ಲ.. ರೇಟಿಂಗ್/Rating: ಸುಳ್ಳು. ವೈದ್ಯಕೀಯ ರೆಸಿಡೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಒಂದು ರೋಬೋಟ್ ಓಡಿಹೋಗುತ್ತಿರುವುದು ಮತ್ತು ಪೊಲೀಸರು ಅದನ್ನು […]

ಕಾರು ಹತ್ತುವ ಮೊದಲು ಡೊನಾಲ್ಡ್ ಟ್ರಂಪ್ ಬೀಳುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಕಾರು ಹತ್ತುವ  ಮೊದಲು ಡೊನಾಲ್ಡ್ ಟ್ರಂಪ್ ಬೀಳುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರು ಹತ್ತುವ  ಮೊದಲು ಇದ್ದಕ್ಕಿದ್ದಂತೆ ಕೆಳಗೆ ಬೀಳುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಂತಹ ಘಟನೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಶ್ವೇತಭವನದ ಅಧಿಕೃತ ಹೇಳಿಕೆಗಳು ಇಲ್ಲ. ಇದಲ್ಲದೆ, ಪ್ರಸಾರವಾಗುತ್ತಿರುವ ಕ್ಲಿಪ್ ಅನ್ನು AI ಬಳಸಿ ಮಾರ್ಪಾಡು ಮಾಡಲಾಗಿದೆ ಎಂದು ವಿಶ್ಲೇಷಣೆಯು ಸೂಚಿಸುತ್ತದೆ. US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೀಡಿಯೊದಲ್ಲಿ ಚಿತ್ರಿಸಿರುವಂತೆ ಬಿದ್ದೂ ಇಲ್ಲ ಅಥವಾ ಕುಸಿದೂ ಇಲ್ಲ. ರೇಟಿಂಗ್/Rating: ಸುಳ್ಳು ****************************************************** […]

ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ DCP ಸುಮಿತ್ ಝಾ ನಿಜವಾಗಿಯೂ ರಾಜೀನಾಮೆ ನೀಡಿದರೇ? ಸತ್ಯ ಪರಿಶೀಲನೆ

ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ DCP ಸುಮಿತ್ ಝಾ ನಿಜವಾಗಿಯೂ ರಾಜೀನಾಮೆ ನೀಡಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim:ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ DCP ಸುಮಿತ್ ಝಾ ರಾಜೀನಾಮೆ ನೀಡುತ್ತಿರುವುದನ್ನು ವೀಡಿಯೊವೊಂದು ತೋರಿಸುತ್ತದೆ ಎಂದು  ಹೇಳಲಾಗಿದೆ. ಕಡೆನುಡಿ/Conclusion: ಈ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯ ಆಡಿಯೋವನ್ನು AI ಬಳಸಿ ಕುಶಲತೆಯಿಂದ ಬದಲಾಯಿಸಲಾಗಿದೆ  ಮತ್ತು DCP ಸುಮಿತ್ ಝಾ ರಾಜೀನಾಮೆ ನೀಡಿಲ್ಲ. . ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ ****************************************************** ಇತ್ತೀಚಿನ ವಿದ್ಯಾರ್ಥಿಗಳ ನೇತೃತ್ವದ CJP ಪ್ರತಿಭಟನೆಗಳ ಹಿನ್ನೆಲೆಯಲ್ಲಿ ದೆಹಲಿ […]

ಈ ವೀಡಿಯೊದಲ್ಲಿ ನಿಜವಾಗಿಯೂ ಮೆಸ್ಸಿಯ ಮುಂದೆ ನೇಮರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ನಿಜವಾಗಿಯೂ ಮೆಸ್ಸಿಯ ಮುಂದೆ ನೇಮರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಒಂದು ಫುಟ್ಬಾಲ್ ಪಂದ್ಯದ ಸಮಯದಲ್ಲಿ ಲಯೋನೆಲ್ ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಅಂತಹ ಬೈಸಿಕಲ್ ಕಿಕ್ ಗಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ವೈರಲ್ ವೀಡಿಯೊ AI- ರಚಿತವಾಗಿದ್ದು, ಸಂಭವಿಸಿರದ ಕಾಲ್ಪನಿಕ ಕ್ಷಣವನ್ನು ಚಿತ್ರಿಸುತ್ತದೆ. ರೇಟಿಂಗ್/Rating: ಸುಳ್ಳು ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. […]

ಇಬ್ಬರು ಆರೋಹಿಗಳು ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಮೇಲೆ ನಿಜವಾಗಿಯೂ ಮಂಗಳಮುಖಿಯರ (ಟ್ರಾನ್ಸ್‌ವಿಮೆನ್) ವಿರುದ್ಧ ಬ್ಯಾನರ್ ಹಿಡಿದರೇ? ಸತ್ಯ ಪರಿಶೀಲನೆ

ಇಬ್ಬರು ಆರೋಹಿಗಳು ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಮೇಲೆ ನಿಜವಾಗಿಯೂ ಮಂಗಳಮುಖಿಯರ (ಟ್ರಾನ್ಸ್‌ವಿಮೆನ್) ವಿರುದ್ಧ ಬ್ಯಾನರ್ ಹಿಡಿದರೇ? ಸತ್ಯ ಪರಿಶೀಲನೆ

Claim: ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ಇಬ್ಬರು ವ್ಯಕ್ತಿಗಳು “TRANS WOMEN AR MEN!” (“ಮಂಗಳಮುಖಿಗಳು ಪುರುಷರು”) ಎಂಬ ಬ್ಯಾನರ್ ಹಿಡಿದಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ಬೇರೆಯದೇ ಆದ ಬ್ಯಾನರ್ ಪಠ್ಯವನ್ನು ಹೊಂದಿರುವ ಈ ವೈರಲ್ ವೀಡಿಯೊವನ್ನು ಗ್ರಾಕ್ ಇಮ್ಯಾಜಿನ್ ಬಳಸಿ ರಚಿಸಲಾಗಿದೆ. ಇದನ್ನು ಜುಲೈ 1, 2026ರ ಅಧಿಕೃತ ದೃಶ್ಯಾವಳಿಗಳನ್ನು ಉಲ್ಲೇಖಿಸಿ/ ತೆಗೆದುಕೊಂಡು ರಚಿಸಲಾಗಿದೆ, ಅದರಲ್ಲಿ ವಾಸ್ತವವಾಗಿ ಪರ್ವತಾರೋಹಿಗಳಾದ ಏಂಜೆಲಾ ನಿಕೋಲೌ ಮತ್ತು ಇವಾನ್ ಬೀರ್ಕಸ್ “ಪ್ರೀತಿಯ ಶಕ್ತಿಯು ಅಧಿಕಾರದ […]

SRH ಆಟಗಾರರು ಯೇಸುಕ್ರಿಸ್ತನಿಗೆ ಪ್ರಾರ್ಥಿಸುತ್ತಿರುವುದನ್ನು ಈ ಚಿತ್ರವು ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

SRH ಆಟಗಾರರು ಯೇಸುಕ್ರಿಸ್ತನಿಗೆ ಪ್ರಾರ್ಥಿಸುತ್ತಿರುವುದನ್ನು ಈ ಚಿತ್ರವು ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವು ಪಂದ್ಯದ ಮೊದಲು ಯೇಸುಕ್ರಿಸ್ತನಿಗೆ ಪ್ರಾರ್ಥಿಸುತ್ತಿರುವುದನ್ನು ಚಿತ್ರ ತೋರಿಸುತ್ತಿದೆ ಎಂದು ಹೇಳಲಾಗಿದೆ. ಕಡೆನುಡಿ/Conclusion : ಹೇಳಿಕೆಯು ಸಂಪೂರ್ಣವಾಗಿ ಸುಳ್ಳು. ಚಿತ್ರವನ್ನು AI ಬಳಸಿ ರಚಿಸಲಾಗಿದೆ ಮತ್ತು ಅಂತಹ ಯಾವುದೇ ಘಟನೆ ಸಂಭವಿಸಿಲ್ಲ. ಅಂತಹ ಯಾವುದೇ ದಾಖಲಿತ ನೈಜ ಜೀವನದ ಘಟನೆ ನಡೆದಿಲ್ಲ ಮತ್ತು ಅದನ್ನು ಸಾಬೀತುಪಡಿಸಲು ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ […]

ಈ ವೀಡಿಯೊದಲ್ಲಿ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಜಪಾನ್‌ನ ಟೋಕಿಯೋದಲ್ಲಿ ಬಿಡುಗಡೆಯಾದ ಹೊಸ ಪ್ಲೇಸ್ಟೇಷನ್ 6 ಅನ್ನು ತೋರಿಸುವುದಾಗಿ ದೃಶ್ಯಾವಳಿಗಳು ಹೇಳಲಾದ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಮುಂಬರುವ PS6 ನ ದೃಢೀಕರಣವನ್ನು ಮೌಲ್ಯೀಕರಿಸಲು ಸೋನಿ ಇಂದ ಯಾವುದೇ ವಿಶ್ವಾಸಾರ್ಹ ಪುರಾವೆಗಳು ಅಥವಾ ಪ್ರಕಟಣೆಗಳಿಲ್ಲ. ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಮತ್ತು ಜಪಾನ್‌ನ ಟೋಕಿಯೋದಲ್ಲಿ ಅಂತಹ ಯಾವುದೇ ನೈಜ ಕಾರ್ಯಕ್ರಮ ನಡೆದಿಲ್ಲ. ರೇಟಿಂಗ್/Conclusion : ಸುಳ್ಳು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಲೇಸ್ಟೇಷನ್ 6 ಅನ್ನು ಒಂದು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. […]

ಈ ಚಿತ್ರವು ನಿಜವಾಗಿಯೂ ಕೇರಳದಲ್ಲಿ ನಡೆದ ಫೋಟೋಶೂಟ್‌ನಲ್ಲಿ ಪ್ರಧಾನಿ ಮೋದಿಯವರನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ನಿಜವಾಗಿಯೂ ಕೇರಳದಲ್ಲಿ ನಡೆದ ಫೋಟೋಶೂಟ್‌ನಲ್ಲಿ ಪ್ರಧಾನಿ ಮೋದಿಯವರನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಶೂಟ್ ಅನ್ನು ತೋರಿಸುವುದಾಗಿ ಚಿತ್ರವು ಹೇಳಿಕೊಳ್ಳುತ್ತದೆ. ಕಡೆನುಡಿ/Conclusion :ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಚಿತ್ರವು ಸಂಪೂರ್ಣವಾಗಿ AI- ರಚಿತವಾಗಿದ್ದು, ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ ಯಾವುದೇ ವಾಸ್ತವಿಕ ಕಾರ್ಯಕ್ರಮವನ್ನು ಚಿತ್ರಿಸುವುದಿಲ್ಲ. ಇದನ್ನು ಜೆಮಿನಿ ಬಳಸಿ ರಚಿಸಲಾಗಿದೆ ಮತ್ತು ಚಿತ್ರದಲ್ಲಿ ವಾಟರ್‌ಮಾರ್ಕ್ ಅನ್ನು ಕಾಣಬಹುದು. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. […]

ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ನಿಜವಾಗಿಯೂ ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆಯೇ? ಸತ್ಯ ಪರಿಶೀಲನೆ

ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ನಿಜವಾಗಿಯೂ ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಸಂಜು ಸ್ಯಾಮ್ಸನ್ ಅವರನ್ನು ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆ ಎಂದು ಚಿತ್ರ ಹೇಳುತ್ತದೆ. ಕಡೆನುಡಿ/Conclusion : ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಸಂಜು ಸ್ಯಾಮ್ಸನ್ ರವರನ್ನು ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆ ಎಂದು ಯಾವುದೇ ವಿಶ್ವಾಸಾರ್ಹ ಮಾಧ್ಯಮ ಅಥವಾ ಅಧಿಕೃತ ಮೂಲಗಳು ದೃಢಪಡಿಸಿಲ್ಲ. ಈ ಚಿತ್ರವನ್ನು AI ಬಳಸಿ ರಚಿಸಲಾಗಿದೆ.  ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]

1 2 3