ಹೇಳಿಕೆ/Claim: ಚಿತ್ರವು ಭಾರತೀಯರನ್ನು ಯುಎಸ್‌ನಿಂದ ಗ್ವಾಟೆಮಾಲಾಗೆ ಹೇಗೆ ಗಡೀಪಾರು ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರದಲ್ಲಿ ಭಾರತೀಯರನ್ನು ತೋರಿಸಲಾಗಿಲ್ಲ, ಅದರಲ್ಲಿ ಯುಎಸ್‌ಎ ಇಂದ ಗಡೀಪಾರು ಮಾಡಲಾಗುತ್ತಿರುವ ಇತರ ಅಕ್ರಮ ವಲಸಿಗರನ್ನು ತೋರಿಸುತ್ತದೆ. ರೇಟಿಂಗ್/Rating: : ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕೈಕೋಳ ಹಾಕಿ ಸರಪಳಿಯಿಂದ ಬಂಧಿಸಿರುವ ಹಲವಾರು ಜನರನ್ನು ಯುದ್ಧ ವಿಮಾನದೊಳಗೆ ಕುಳ್ಳಿರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ […]
ಹೇಳಿಕೆ/Claim: ಈ ಫೋಟೋ ಫೆಬ್ರವರಿ 26, 2025 ರಂದು ಪ್ರಯಾಗರಾಜದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ರಚಿಸಿದ ತ್ರಿಶೂಲ ರಚನೆಯನ್ನು ತೋರಿಸುತ್ತದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಈ ಫೋಟೋ ಫೆಬ್ರವರಿ 26, 2025 ರಂದು ನಡೆದ ಮಹಾ ಕುಂಭಮೇಳದ ಸಮಾರೋಪ ಕಾರ್ಯಕ್ರಮದ್ದಲ್ಲ, ಇದು 2019 ರಿಂದ ಅಂತರ್ಜಾಲದಲ್ಲಿ ಚಾಲ್ತಿಯಲ್ಲಿರುವ ಹಳೆಯ ಚಿತ್ರವಗಿದೆ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಫೆಬ್ರವರಿ 26, […]
ಹೇಳಿಕೆ/Claim: ಇಂದು ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಜೀಯವರ ಆರತಿಯನ್ನು ನೋಡಲಾಯಿತು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ಮಾರ್ಚ್ 2024 ರಿಂದ ನಿಯಮಿತವಾಗಿ ನಡೆಸಲಾಗುತ್ತಿದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ —- ******************************************************************* ಫೆಬ್ರವರಿಯಲ್ಲಿ ನಡೆದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಂತರ ದೆಹಲಿಯು ಮೊದಲ ಬಾರಿಗೆ ಯಮುನಾ ಆರತಿಗೆ ಸಾಕ್ಷಿಯಾಯಿತು ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. दिल्ली में आज पहली बार […]
ಹೇಳಿಕೆ/Claim: ಟ್ರಂಪ್ ಆಡಳಿತವನ್ನು ಟೀಕಿಸುವ ಎಲ್ಲಾ ಟ್ವೀಟ್‌ಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಲಾನ್ ಮಸ್ಕ್ X ನಲ್ಲಿ ಪೋಸ್ಟ್ ಮಾಡಿದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಟ್ರಂಪ್ ಆಡಳಿತವನ್ನು ಟೀಕಿಸುವ X ಖಾತೆಗಳನ್ನು ಅಮಾನತುಗೊಳಿಸಲಾಗುವುದು ಎಂಬ ಪೋಸ್ಟ್ ಅನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ– ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಪ್ರತಿಭಟಿಸುವ ಖಾತೆಗಳನ್ನು Xನಿಂದ ರದ್ದುಗೊಳಿಸಲಾಗುವುದು ಎಂದು Xನ ಮಾಲೀಕ ಮತ್ತು ಕೋಟ್ಯಾಧೀಶ ಎಲಾನ್ ಮಸ್ಕ್ ಸಂದೇಶವನ್ನು ಪೋಸ್ಟ್ […]
ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರಿಗೆ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಿಂದ ಹೊರಹೋಗುವಂತೆ ಹೇಳಲಾಯಿತು ಎಂದು ವೈರಲ್ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಮಾಧ್ಯಮದ ಒಬ್ಬ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಸಮಾರಂಭದ ಅಧಿಕಾರಿಯ ಕೃತ್ಯಗಳನ್ನು ವಿಷಯವಸ್ತುವಾದ ವೀಡಿಯೊದಲ್ಲಿ ತಪ್ಪಾಗಿ ಪ್ರತಿನಿಧಿಸಲಾಗಿದೆ ಮತ್ತು ಆ ಅಧಿಕಾರಿ ಜೈಶಂಕರ್ ಅವರೊಂದಿಗೆ ಮಾತನಾಡಲೇ ಇಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ […]
ಹೇಳಿಕೆ/Claim: ಖರ್ಗೆಯವರನ್ನು ರಾಹುಲ್ ಗಾಂಧಿಯವರು ಅವಮಾನಿಸಿದರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ವೀಡಿಯೊ. ಖರ್ಗೆಯವರು ಕುರ್ಚಿಯಿಂದ ಎದ್ದು ಮೈಕ್ ಬಳಿ ಹೋಗಲು ರಾಹುಲ್ ಗಾಂಧಿಯವರು ಸಹಾಯ ಮಾಡುವುದು ಕಂಡುಬರುತ್ತದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ವೀಡಿಯೊ– ************************************************************************ ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಏಳುತ್ತಿರುವಾಗ ರಾಹುಲ್ ಗಾಂಧಿಯವರು ಕುರ್ಚಿಯನ್ನು ಸರಿಮಾಡಿಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ “ರಾಹುಲ್ ಗಾಂಧಿ ಖರ್ಗೆಯವರನ್ನು ಅವಮಾನಿಸಿದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. கார்கே அவமதிப்பு நாடு முழுவதும் அதிர்வலை டெல்லி […]
ಹೇಳಿಕೆ/Claim: ಎಲ್ಲಾ ಹಳೆಯ ಕಾರುಗಳ ಮಾರಾಟಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗಿದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ವ್ಯಕ್ತಿಯಿಂದ ವ್ಯಕ್ತಿಗೆ ಹಳೆಯ ಕಾರುಗಳ ಮಾರಾಟದಲ್ಲಿ ಯಾವುದೇ ಜಿಎಸ್‌ಟಿ ಒಳಪಡುವುದಿಲ್ಲ. ಆದರೆ ಹಳೆಯ ಕಾರುಗಳನ್ನು ಮರುಮಾರಾಟ ಮಾಡುವ ವಿತರಕರು ಅಥವಾ ಸವಕಳಿಯನ್ನು ಪಡೆದವರು ತಮ್ಮ ಹಳೆಯ ಕಾರುಗಳನ್ನು ಮಾರ್ಜಿನ್‌ನಲ್ಲಿ ಮಾರಾಟ ಮಾಡುವಾಗ 18%ಕ್ಕೆ ಒಳಪಡುತ್ತಾರೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿತ್ತ ಸಚಿವೆ […]
ಹೇಳಿಕೆ/Claim: 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುವ ಯೋಜನೆಯನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಅನುಮೋದಿಸಿವೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಭಾರತವು ಈಗಾಗಲೇ 18,000 ದಾಖಲೆರಹಿತ ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆದುಕೊಳ್ಳಲು ಒಪ್ಪಿಕೊಂಡಿದೆ ಆದರೆ ಯುಎಸ್ ಮತ್ತು ಕೆನಡಾದಿಂದ ಹಿಂದಿರುಗಿಸಲಾಗುತ್ತಿರುವ 1.2 ಮಿಲಿಯ ಅಕ್ರಮ ವಲಸಿಗರ ಬಗ್ಗೆ ಯಾವುದೇ ಅಧಿಕೃತ ಅಂಕಿ ಅಂಶಗಳಿಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುನೈಟೆಡ್ […]
ಹೇಳಿಕೆ/Claim: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನದ ನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿ ಊಟ ಮಾಡುತ್ತಿದೆ ಎಂದು ಚಿತ್ರ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ – ಗಾಂಧಿ ಕುಟುಂಬವು ಒಟ್ಟಿಗೆ ಊಟ ಮಾಡುತ್ತಿರುವ ವೈರಲ್ ಚಿತ್ರವನ್ನು ನವದೆಹಲಿಯ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಡಿಸೆಂಬರ್ 22, 2024 ರಂದು ತೆಗೆಯಲಾಗಿದೆ ಮತ್ತು ನಾಲ್ಕು ದಿನಗಳ ನಂತರ ಮನಮೋಹನ್ ಸಿಂಗ್ ಅವರ ಮರಣದ ನಂತರ ವಿಯೆಟ್ನಾಂನಲ್ಲಿ ಅಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ […]
ಹೇಳಿಕೆ/Claim: ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ರವರ ಜನನದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರದ ಕಾರಣ ಅ ಅಕೆಯ ಪೌರತ್ವವನ್ನು ಹಿಂಪಡೆಯಲಾಗುವುದು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಜನ್ಮಸಿದ್ಧ ಪೌರತ್ವದ ಮೇಲಿನ ಕಾರ್ಯನಿರ್ವಾಹಕ ಆದೇಶವು ಭವಿಷ್ಯದರ್ಶಿ, ಅದು ಕಳೆದುಹೋದದ್ದಕ್ಕೆ ಅನ್ವಯವಾದುವಂತಹದ್ದಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸತ್ಯ ಪರಿಶೀಲನೆ ವಿವರಗಳು ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು […]