ಫಿಫಾ ನಿಜವಾಗಿಯೂ ಟ್ರೋಫಿಗೆ ಯುನೈಟೆಡ್ ಸ್ಟೇಟ್ಸ್ ಧ್ವಜವನ್ನು ಹೋಲುವಂತೆ ಪುನಃ ಬಣ್ಣ ಬಳಿಯುತ್ತಿದೆಯೇ? ಸತ್ಯ ಪರಿಶೀಲನೆ

ಫಿಫಾ ನಿಜವಾಗಿಯೂ ಟ್ರೋಫಿಗೆ ಯುನೈಟೆಡ್ ಸ್ಟೇಟ್ಸ್ ಧ್ವಜವನ್ನು ಹೋಲುವಂತೆ ಪುನಃ ಬಣ್ಣ ಬಳಿಯುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಫಿಫಾ, 2026ರ ವಿಶ್ವಕಪ್ ಟ್ರೋಫಿಗಗೆ ಕೆಂಪು, ಬಿಳಿ ಮತ್ತು ನೀಲಿ ನಕ್ಷತ್ರಗಳು ಮತ್ತು ಪಟ್ಟೆಗಳೊಂದಿಗೆ ಪುನಃ ಬಣ್ಣ ಬಳಿಯಲಿದೆ, ಇದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಧ್ವಜವನ್ನು ಹೋಲುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಯಾವುದೇ ಅಧಿಕೃತ ಫಿಫಾ ಹೇಳಿಕೆ, ಪತ್ರಿಕಾ ಪ್ರಕಟಣೆ ಅಥವಾ ವಿಶ್ವಾಸಾರ್ಹ ಸುದ್ದಿ ಮೂಲವು ಐತಿಹಾಸಿಕ ಫಿಫಾ ವಿಶ್ವಕಪ್ ಟ್ರೋಫಿಯ ಯಾವುದೇ ಭೌತಿಕ ಬದಲಾವಣೆಯ ಕುರಿತಾದ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ಅಧಿಕೃತ ಚಿತ್ರಗಳು ಮತ್ತು ಸುದ್ದಿಗಳು ಫಿಫಾ ವಿಶ್ವಕಪ್ 2026ರ ಟ್ರೋಫಿ ಚಿನ್ನದ […]

ಸಿಡ್ನಿ ಸ್ವೀನಿ ನಿಜವಾಗಿಯೂ ಆಂಥ್ರೊಪಿಕ್‌ಗೆ ಸೇರಲು ಮುಂದುವರಿದ ಚರ್ಚೆಗಳಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

ಸಿಡ್ನಿ ಸ್ವೀನಿ ನಿಜವಾಗಿಯೂ ಆಂಥ್ರೊಪಿಕ್‌ಗೆ ಸೇರಲು ಮುಂದುವರಿದ ಚರ್ಚೆಗಳಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: WSJ ವರದಿಯ ಪ್ರಕಾರ, ಸಿಡ್ನಿ ಸ್ವೀನಿ ಆಂಥ್ರೊಪಿಕ್‌ಗೆ ಕಾರ್ಯತಂತ್ರದ ಸಲಹೆಗಾರರಾಗಿ ಸೇರಲು ಮುಂದುವರಿದ ಚರ್ಚೆಗಳಲ್ಲಿದ್ದಾರೆ.  ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ಹೇಳಿಕೆಯನ್ನು ದ ವಾಲ್ ಸ್ಟ್ರೀಟ್ ಜರ್ನಲ್‌ಗೆ ತಪ್ಪಾಗಿ ಸಂಬಂಧ ಕಲ್ಪಿಸಿ ಆರೋಪಿಸಲಾಗಿದೆ ಮತ್ತು ಸಿಡ್ನಿ ಸ್ವೀನಿ ಆಂಥ್ರೊಪಿಕ್‌ಗೆ ಸೇರುವ ಬಗ್ಗೆ ಅಂತಹ ಯಾವುದೇ ವರದಿ ಅಸ್ತಿತ್ವದಲ್ಲಿಲ್ಲ. ಸಿಡ್ನಿ ಸ್ವೀನಿ ಅಥವಾ ಆಂಥ್ರೊಪಿಕ್‌ನಿಂದ ಯಾವುದೇ ಅಧಿಕೃತ ಹೇಳಿಕೆಗಳಿಲ್ಲ ಅಥವಾ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ರೇಟಿಂಗ್/Rating: ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]

ರ‍್ಯಾಪರ್ 6ix9ine ನಿಜವಾಗಿಯೂ ಮೂತ್ರಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರೇ? ಸತ್ಯ ಪರಿಶೀಲನೆ

ರ‍್ಯಾಪರ್ 6ix9ine ನಿಜವಾಗಿಯೂ ಮೂತ್ರಪಿಂಡದ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಮೆರಿಕನ್ ರ‍್ಯಾಪರ್ 6ix9ine ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಚಿತ್ರ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಯಾವುದೇ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳು, ಅಧಿಕೃತ ಹೇಳಿಕೆಗಳು ಅಥವಾ ವಿಶ್ವಾಸಾರ್ಹ ಮೂಲಗಳು ಈ ಹೇಳಿಕೆಯನ್ನು ಬೆಂಬಲಿಸುವುದಿಲ್ಲ. ಪೋಸ್ಟ್‌ನಲ್ಲಿರುವ ಚಿತ್ರವು ಜುಲೈ 2018ರದ್ದು, ಆಗ 6ix9ine ಅವರಿಂದ ಕಳ್ಳತನಮಾಡಿ, ಗಾಯಗೊಳಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಈಗ ಜೀವಂತವಾಗಿದ್ದು ಮತ್ತು ಪ್ರಸ್ತುತ ದಕ್ಷಿಣ ಫ್ಲೋರಿಡಾದಲ್ಲಿ ವಾಸಿಸುತ್ತಿದ್ದಾರೆ. ರೇಟಿಂಗ್/Rating: ಸುಳ್ಳು.   ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]

ಈ ಪೋಸ್ಟ್ ನಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿಯು ಥೈಲ್ಯಾಂಡ್ ನ ಪ್ರವಾಸಿಗೆ ಕಿರುಕುಳ ನೀಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ಪೋಸ್ಟ್ ನಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿಯು ಥೈಲ್ಯಾಂಡ್ ನ ಪ್ರವಾಸಿಗೆ ಕಿರುಕುಳ ನೀಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತದಲ್ಲಿ ಒಬ್ಬ ವ್ಯಕ್ತಿಯು ವಿದೇಶಿ ಮಹಿಳಾ ಪ್ರವಾಸಿಗೆ ಕಿರುಕುಳ ನೀಡಿದ್ದನ್ನು ತೋರಿಸುವುದಾಗಿ ವೈರಲ್ ಪೋಸ್ಟ್ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂತಿದೆ. ವಿವರಿಸಲಾದ ಪ್ರಮುಖ ಘಟನೆಯು ನಿಜ, ಆದರೆ ಇದು ವಾಸ್ತವವಾಗಿ ನಡೆದದ್ದು ನೇಪಾಳದ ಕಾಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯದಲ್ಲಿ, ಇದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಈ ಪ್ರವಾಸಿಯ ಸ್ವಂತ ವ್ಲಾಗ್‌ನಿಂದ ಸಾಬೀತಾಗಿದೆ. ಪ್ರವಾಸಿಯು ಥೈಲ್ಯಾಂಡ್ ನವರಾಗಿದ್ದು ಮತ್ತು ಈ ವೀಡಿಯೊ ಭಾರತದ್ದು ಎಂದು ತಪ್ಪಾಗಿ ಆರೋಪಿಸಲಾಗಿದೆ.. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ. ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]

ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತ ಸರ್ಕಾರವು ನಿಜವಾಗಿಯೂ ಅನೇಕ ಇಲಾಖೆಗಳನ್ನು ಮುಚ್ಚಿದೆಯೇ? ಸತ್ಯ ಪರಿಶೀಲನೆ

ಆರ್ಥಿಕ ಬಿಕ್ಕಟ್ಟಿನಿಂದಾಗಿ ಭಾರತ ಸರ್ಕಾರವು ನಿಜವಾಗಿಯೂ ಅನೇಕ ಇಲಾಖೆಗಳನ್ನು ಮುಚ್ಚಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತ ಸರ್ಕಾರವು ಬಿಕ್ಕಟ್ಟನ್ನು ಎದುರಿಸುತ್ತಿದ್ದು ಆಯುಷ್, ಮೀನುಗಾರಿಕೆ, ಪುರಾತತ್ತ್ವ ಶಾಸ್ತ್ರದಂತಹ ಹಲವಾರು ಸಚಿವಾಲಯಗಳನ್ನು ಮುಚ್ಚುತ್ತಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಯಾವುದೇ ಸರ್ಕಾರಿ ಸಚಿವಾಲಯ, ಸಂಬಂಧಿತ ಇಲಾಖೆ ಅಥವಾ ಅಧಿಕೃತ ಮೂಲಗಳು ಆಯುಷ್, ಮೀನುಗಾರಿಕೆ, ಪುರಾತತ್ವ (ASI), ಸಣ್ಣ ನೀರಾವರಿ ಮತ್ತು ಕೈಮಗ್ಗ ಇಲಾಖೆಗಳನ್ನು ಮುಚ್ಚುವುದಾಗಿ ಘೋಷಿಸಿಲ್ಲ ಅಥವಾ ಯೋಜಿಸಿಲ್ಲ. ಈ ಚಿತ್ರವು ಕಟ್ಟುಕಥೆಯಾಗಿದೆ. ಸರ್ಕಾರವು ಇತ್ತೀಚೆಗೆ ಕಠಿಣ ಕ್ರಮಗಳನ್ನು ಉತ್ತೇಜಿಸಿದೆಯಾದರೂ, ಇಲಾಖೆಗಳನ್ನು ಮುಚ್ಚುವ ಬಗ್ಗೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ರೇಟಿಂಗ್/Rating: ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ […]

ಇರಾನ್ ಯುದ್ಧವು ಮೂಲತಃ ಅಮೆರಿಕದ ಶತಮಾನದ ಅಂತ್ಯ ಎಂದು ಇಮ್ಯಾನುಯೆಲ್ ಮ್ಯಾಕ್ರನ್ ನಿಜವಾಗಿಯೂ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಇರಾನ್ ಯುದ್ಧವು ಮೂಲತಃ ಅಮೆರಿಕದ ಶತಮಾನದ ಅಂತ್ಯ ಎಂದು ಇಮ್ಯಾನುಯೆಲ್ ಮ್ಯಾಕ್ರನ್ ನಿಜವಾಗಿಯೂ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇರಾನ್ ಯುದ್ಧವು ಮೂಲತಃ ಅಮೆರಿಕದ ಶತಮಾನದ ಅಂತ್ಯ ಎಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ. ಕಡೆನುಡಿ/Conclusion:  ಹೇಳಿಕೆ ಸುಳ್ಳು. “ಈ ಯುದ್ಧ” (US-ಇರಾನ್ ಯುದ್ಧ) ಅಮೆರಿಕದ ಶತಮಾನದ ಅಂತ್ಯವನ್ನು ಸೂಚಿಸುತ್ತದೆ ಎಂದು ಇಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. US ನೇತೃತ್ವದ ದಾಳಿಯ ಅಂಶಗಳನ್ನು ಮ್ಯಾಕ್ರನ್ ಪದೇ ಪದೇ ಟೀಕಿಸುತ್ತಾ, ರಾಜತಾಂತ್ರಿಕತೆಗೆ ಕರೆ ನೀಡಿರುವುದು ನಿಜವಾದರೂ, ಅವರು ಅಂತಹ ಹೇಳಿಕೆಯನ್ನು ನೀಡಿಲ್ಲ. ರೇಟಿಂಗ್/Rating: ಸುಳ್ಳು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಇರಾನ್ […]

ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕ್ಸಿ ಜಿನ್‌ಪಿಂಗ್ ಅವರ ಖಾಸಗಿ ನೋಟ್‌ಬುಕ್ ನೊಳಗೆ ಇಣುಕಿದರೇ? ಸತ್ಯ ಪರಿಶೀಲನೆ

ಡೊನಾಲ್ಡ್ ಟ್ರಂಪ್ ನಿಜವಾಗಿಯೂ ಕ್ಸಿ ಜಿನ್‌ಪಿಂಗ್ ಅವರ ಖಾಸಗಿ ನೋಟ್‌ಬುಕ್ ನೊಳಗೆ ಇಣುಕಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಡೊನಾಲ್ಡ್ ಟ್ರಂಪ್ ಕ್ಸಿ ಜಿನ್‌ಪಿಂಗ್ ಅವರ ಖಾಸಗಿ ನೋಟ್‌ಬುಕ್ ನೊಳಗೆ ಇಣುಕುತ್ತಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion:ಹೇಳಿಕೆ ಸುಳ್ಳು. ಫೋಲ್ಡರ್ ಡೊನಾಲ್ಡ್ ಟ್ರಂಪ್ ಅವರದ್ದೇ ಆಗಿದ್ದು, ಅದರ ಮೇಲೆ US ಅಧ್ಯಕ್ಷೀಯ ಮುದ್ರೆ ಇದೆ. ನಂತರ ಟ್ರಂಪ್ ಔತಣಕೂಟದ ಸಮಯದಲ್ಲಿ ಭಾಷಣ ನೀಡಲು ಹೋದಾಗ ಅದೇ ಫೋಲ್ಡರ್ ಅನ್ನು ಕೈಗೆತ್ತಿಕೊಂಡರು.. ರೇಟಿಂಗ್/Rating: ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ ****************************************************** ಅಮೆರಿಕ […]

ತಮ್ಮ ನಾಗರಿಕರಲ್ಲಿ ಐಡಿ ಕಾರ್ಡ್‌ಗಳು ಮತ್ತು ವಾಲೆಟ್‌ಗಳನ್ನು ಬದಲಾಯಿಸಲು ಸ್ವೀಡನ್ ನಿಜವಾಗಿಯೂ ಮೈಕ್ರೋಚಿಪ್‌ಗಳನ್ನು ಅಳವಡಿಸಿದೆಯೇ? ಸತ್ಯ ಪರಿಶೀಲನೆ

ತಮ್ಮ ನಾಗರಿಕರಲ್ಲಿ ಐಡಿ ಕಾರ್ಡ್‌ಗಳು ಮತ್ತು ವಾಲೆಟ್‌ಗಳನ್ನು ಬದಲಾಯಿಸಲು ಸ್ವೀಡನ್ ನಿಜವಾಗಿಯೂ ಮೈಕ್ರೋಚಿಪ್‌ಗಳನ್ನು ಅಳವಡಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಐಡಿಗಳು, ಕ್ರೆಡಿಟ್ ಕಾರ್ಡ್‌ಗಳು, ಕೀಗಳು ಮತ್ತು ವಾಲೆಟ್‌ಗಳನ್ನು ಬದಲಾಯಿಸುವ ಸಲುವಾಗಿ ಸ್ವೀಡನ್ ಸಾವಿರಾರು ಜನರಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸುತ್ತಿದೆ. ಕಡೆನುಡಿ/Conclusion: ಹೇಳಿಕೆ ದಾರಿತಪ್ಪಿಸುವಂತಿದೆ. 2015ರಲ್ಲಿ ಮೊದಲು ಪ್ರಾರಂಭವಾದಾಗಿನಿಂದ 3,000ಕ್ಕೂ ಹೆಚ್ಚು ಸ್ವೀಡನ್ನರು ಸ್ವಯಂಪ್ರೇರಣೆಯಿಂದ ಮೈಕ್ರೋಚಿಪ್ ಇಂಪ್ಲಾಂಟ್‌ಗಳನ್ನು ಪಡೆದಿದ್ದಾರೆ. ಆದರೆ, ಸ್ವೀಡಿಷ್ ಸರ್ಕಾರವು ಅವುಗಳನ್ನು ಅಳವಡಿಸುವುದಿಲ್ಲ ಅಥವಾ ಕಡ್ಡಾಯಗೊಳಿಸುವುದಿಲ್ಲ, ಬದಲಿಗೆ ಹಾಗೆ ಮಾಡುವುದು ಖಾಸಗಿ ಬಯೋಹ್ಯಾಕಿಂಗ್ ಕಂಪನಿಗಳು. ರೇಟಿಂಗ್/Rating: ದಾರಿತಪ್ಪಿಸುವಂತಿದೆ ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** […]

ಇಟಲಿಯು ನಿಜವಾಗಿಯೂ ಎಲ್ಲಾ ಇಸ್ರೇಲಿ ಪ್ರವಾಸಿಗರು ದೇಶ ಪ್ರವೇಶಿಸದಂತೆ ನಿಷೇಧ ಹೇರಿದೆಯೇ? ಸತ್ಯ ಪರಿಶೀಲನೆ

ಇಟಲಿಯು ನಿಜವಾಗಿಯೂ ಎಲ್ಲಾ ಇಸ್ರೇಲಿ ಪ್ರವಾಸಿಗರು ದೇಶ ಪ್ರವೇಶಿಸದಂತೆ ನಿಷೇಧ ಹೇರಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟಲಿಯು ಇಸ್ರೇಲಿ ಪ್ರವಾಸಿಗರ ಅಧಿಕೃತ ದೇಶ ಪ್ರವೇಶವನ್ನು ನಿಷೇಧಿಸಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಯಾವುದೇ ಅಧಿಕೃತ ಇಟಲಿಯ ಸರ್ಕಾರಿ ತೀರ್ಪು, ಪ್ರಧಾನಿ ಮೆಲೋನಿಯವರ ಹೇಳಿಕೆ ಅಥವಾ ಯಾವುದೇ ಇಟಲಿಯ ಪ್ರಾಧಿಕಾರದ ಪ್ರಕಟಣೆಯು ಇಸ್ರೇಲಿ ಪ್ರವಾಸಿಗರ ಮೇಲೆ ನಿಷೇಧ ಹೇರಿಲ್ಲ. ಇಸ್ರೇಲಿ ನಾಗರಿಕರು ತಮ್ಮ ವಾಸ್ತವ್ಯದ 90 ದಿನಗಳವರೆಗೆ ಇಟಲಿಯೊಳಗೆ ವೀಸಾ-ಮುಕ್ತ ಪ್ರವೇಶವನ್ನು ಆನಂದಿಸುತ್ತಿದ್ದಾರೆ. ರೇಟಿಂಗ್/Rating: ಸುಳ್ಳು ಇಟಲಿಯು ಇಸ್ರೇಲಿ ಪ್ರವಾಸಿಗರನ್ನು ದೇಶದೊಳಗೆ ಪ್ರವೇಶಿಸದಂತೆ ನಿಷೇಧ ವಿಧಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ […]

ಏರ್ ಇಂಡಿಯಾ ಜುಲೈ ವರೆಗಿನ ತನ್ನ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ನಿಜವಾಗಿಯೂ ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಏರ್ ಇಂಡಿಯಾ ಜುಲೈ ವರೆಗಿನ ತನ್ನ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ನಿಜವಾಗಿಯೂ ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ​ಇಂಧನ ಕೊರತೆಯಿಂದಾಗಿ ಏರ್ ಇಂಡಿಯಾ ಜುಲೈ ವರೆಗೆ ತನ್ನ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಏರ್ ಇಂಡಿಯಾ ಇಂಧನ ಕೊರತೆಯಿಂದಾಗಿ ಜುಲೈ ವರೆಗೆ ತನ್ನ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಿಲ್ಲ. ಏರ್ ಇಂಡಿಯಾ CEO ಮತ್ತು MD ಕ್ಯಾಂಪ್‌ಬೆಲ್ ವಿಲ್ಸನ್ ಕೆಲವು ಮಾರ್ಗಗಳಲ್ಲಿ ಉದ್ದೇಶಿತ ಕಡಿತವನ್ನು ದೃಢಪಡಿಸಿದ್ದರೂ, ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating: ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]