ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮಮತಾ ಬ್ಯಾನರ್ಜಿ ಯವರು ‘ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮಮತಾ ಬ್ಯಾನರ್ಜಿ ಯವರು ‘ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಮಮತಾ ಬ್ಯಾನರ್ಜಿ “ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಮನೆಯಲ್ಲಿ ಇರುವ ಆಹಾರವನ್ನೇ ತಿಂದು ಬದುಕಿ” ಎಂದು ಹೇಳುತ್ತಿರುವುದನ್ನು ಒಂದು ವೀಡಿಯೊ ಕ್ಲಿಪ್ ತೋರಿಸುತ್ತದೆ.” ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ವಿಷಯವನ್ನು ಸಂದರ್ಭಬಾಹಿರವಾಗಿ ತೋರಿಸಲಾಗಿದೆ. ಶೋಷಣಾತ್ಮಕ ಅಭ್ಯಾಸಗಳಿಗೆ ಬಲಿಯಾಗಬೇಡಿ ಎಂದು TMC ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಇದನ್ನು ಮಮತಾ ಬ್ಯಾನರ್ಜಿಯವರು ಹೇಳಿದ್ದರು.. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ************************************************************ ಜುಲೈ 23, 2025 ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವೀಡಿಯೊ […]