ಈ ಚಿತ್ರವು MK ಸ್ಟಾಲಿನ್ ಅವರ DMK ರ‍್ಯಾಲಿಯಲ್ಲಿ ಪಾಕಿಸ್ತಾನ ಧ್ವಜಗಳನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ತಮಿಳುನಾಡಿನಲ್ಲಿ ನಡೆದ MK ಸ್ಟಾಲಿನ್ ಅವರ DMK ರ‍್ಯಾಲಿಯಲ್ಲಿ ಪಾಕಿಸ್ತಾನ ಧ್ವಜಗಳನ್ನು ಪ್ರದರ್ಶಿಸಲಾಗಿತ್ತು. ಕಡೆನುಡಿ/Conclusion : ಹೇಳಿಕೆ ಸುಳ್ಳು. ತೋರಿಸಲಾಗಿರುವ ಧ್ವಜಗಳು ಮಾನ್ಯತೆ ಪಡೆದ ಭಾರತೀಯ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನ ಅಧಿಕೃತ ಪಕ್ಷದ ಧ್ವಜಗಳಾಗಿವೆ. ತೋರಿಸಲಾಗಿರುವ ಧ್ವಜಗಳು ಪಾಕಿಸ್ತಾನದ ರಾಷ್ಟ್ರೀಯ ಧ್ವಜಗಳಲ್ಲ. ರೇಟಿಂಗ್/Rating :ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಹಲವಾರು ಸಾಮಾಜಿಕ […]