ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ನಿಜವಾಗಿಯೂ ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆಯೇ? ಸತ್ಯ ಪರಿಶೀಲನೆ

ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರನ್ನು ನಿಜವಾಗಿಯೂ ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಸಂಜು ಸ್ಯಾಮ್ಸನ್ ಅವರನ್ನು ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆ ಎಂದು ಚಿತ್ರ ಹೇಳುತ್ತದೆ. ಕಡೆನುಡಿ/Conclusion : ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಸಂಜು ಸ್ಯಾಮ್ಸನ್ ರವರನ್ನು ಕೇರಳ ಪೊಲೀಸ್ ನಲ್ಲಿ DSPಯಾಗಿ ನೇಮಿಸಲಾಗಿದೆ ಎಂದು ಯಾವುದೇ ವಿಶ್ವಾಸಾರ್ಹ ಮಾಧ್ಯಮ ಅಥವಾ ಅಧಿಕೃತ ಮೂಲಗಳು ದೃಢಪಡಿಸಿಲ್ಲ. ಈ ಚಿತ್ರವನ್ನು AI ಬಳಸಿ ರಚಿಸಲಾಗಿದೆ.  ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ […]

ಭಾರತದ ರಾಷ್ಟ್ರಗೀತೆಯ ಸಮಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗ ಇಶ್ ಸೋಧಿ ಭಾವುಕರಾಗಿರುವುದನ್ನು ನಿಜವಾಗಿಯೂ ಈ ದೃಶ್ಯಗಳು ತೋರಿಸುತ್ತವೆಯೇ? ಸತ್ಯ ಪರಿಶೀಲನೆ

ಭಾರತದ ರಾಷ್ಟ್ರಗೀತೆಯ ಸಮಯದಲ್ಲಿ ನ್ಯೂಜಿಲೆಂಡ್ ಕ್ರಿಕೆಟಿಗ ಇಶ್ ಸೋಧಿ ಭಾವುಕರಾಗಿರುವುದನ್ನು ನಿಜವಾಗಿಯೂ ಈ ದೃಶ್ಯಗಳು ತೋರಿಸುತ್ತವೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ನ್ಯೂಜಿಲೆಂಡ್ ಕ್ರಿಕೆಟಿಗ ಇಶ್ ಸೋಧಿ ಐಸಿಸಿ ಟಿ20 ವಿಶ್ವಕಪ್ 2026ರ ಸಂದರ್ಭದಲ್ಲಿ ಭಾರತದ ರಾಷ್ಟ್ರಗೀತೆಯ ಸಮಯದಲ್ಲಿ ಭಾವುಕರಾದರು. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಕ್ಷಣವು ಭಾರತೀಯ ಗೀತೆಯ ಸಮಯದಲ್ಲಿಯೂ ಅಲ್ಲ, ಮಾರ್ಚ್ 8, 2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಸಮಯವೂ ಅಲ್ಲ. ಈ ಕ್ಲಿಪ್ ಫೆಬ್ರವರಿ 14 ರಂದು ನ್ಯೂಜಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಪಂದ್ಯಕ್ಕೆ ಸಂಬಂಧಿಸಿದ್ದು, ಆಗ ನ್ಯೂಜಿಲೆಂಡ್ ಗೀತೆಯ ಸಮಯದಲ್ಲಿ ಸೋಧಿ ಭಾವುಕರಾಗಿದ್ದರು. ರೇಟಿಂಗ್/Rating […]