ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಮೆರಿಕಕ್ಕೆ ಅತಿದೊಡ್ಡ ವೈಮಾನಿಕ ದಾಳಿಯ ಬೆದರಿಕೆ ಹಾಕಿದರೇ ? ಸತ್ಯ ಪರಿಶೀಲನೆ

ಹೇಳಿಕೆ/Claim: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಮೆರಿಕಕ್ಕೆ 48 ಗಂಟೆಗಳ ಗಡುವನ್ನು ನೀಡಿ, ಇಲ್ಲದಿದ್ದರೆ ವೈಮಾನಿಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಅಧ್ಯಕ್ಷ ಪುಟಿನ್ ರವರು ಅಮೆರಿಕಕ್ಕೆ 48 ಗಂಟೆಗಳ ಗಡುವನ್ನು ನೀಡಿದ್ದಾರೆ ಅಥವಾ ವೈಮಾನಿಕ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಸಾಕ್ಷ್ಯಗಳಿಲ್ಲ. ಈ ಹೇಳಿಕೆಗೆ ಸಂಬಂಧಿಸಿದ ವೀಡಿಯೊದಲ್ಲಿ ಕಾಣುವ ಯುದ್ಧ ವಿಮಾನಗಳ ದೃಶ್ಯಗಳು, 2013ರಲ್ಲಿ ದಕ್ಷಿಣ ಕೊರಿಯಾದ ಕುನ್ಸಾನ್ ವಾಯುನೆಲೆಯಲ್ಲಿ […]