ಹೇಳಿಕೆ/Claim: ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಯುವತಿಯೊಂದಿಗೆ ವಿದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವೈರಲ್ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ವೀಡಿಯೊ ವಾಸ್ತವವಾಗಿ ರಾಹುಲ್ ಗಾಂಧಿ ತಮ್ಮ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾರವರ ಮಗಳು ಮಿರಾಯಾ ವಾದ್ರಾ ಅವರೊಂದಿಗೆ ಪ್ರಯಾಣಿಸುತ್ತಿರುವುದನ್ನು ಚಿತ್ರಿಸುತ್ತದೆ. ರೇಟಿಂಗ್/Rating: ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ರೋಧ ಪಕ್ಷದ ನಾಯಕ ರಾಹುಲ್ […]
ಹೇಳಿಕೆ/Claim: ಮುಂಗಾರು ಅಧಿವೇಶನಕ್ಕೆ ಹಾಜರಾಗದಿದ್ದಕ್ಕಾಗಿ ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಮೂಲ ವೀಡಿಯೊವನ್ನು ತಿರುಚಲಾಗಿದೆ. ಬಿಜೆಪಿ ಸಂಸದ ಅರುಣ್ ಗೋವಿಲ್ ರವರು ವಾಸ್ತವವಾಗಿ ವಿರೋಧ ಪಕ್ಷದ ಪ್ರತಿಭಟನೆಯನ್ನು ಟೀಕಿಸುತ್ತಿದ್ದರು ಮತ್ತು ಪ್ರಧಾನಿ ಮೋದಿ ಬಗ್ಗೆ ಮಾತಾಡಲಿಲ್ಲ. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ. — ******************************************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ **************************************************************** […]
ಹೇಳಿಕೆ/Claim: ವಕ್ಫ್ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿಯವರು ಗೈರುಹಾಜರಾಗಿದ್ದರು. ಕಡೆನುಡಿ/Conclusion ದಾರಿ ತಪ್ಪಿಸುವ ಸುದ್ದಿ. ವಕ್ಫ್ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಾಜರಿದ್ದರು ಮತ್ತು ಮತದಾನಕ್ಕಾಗಿ ತಡರಾತ್ರಿಯವರೆಗೆ ಉಳಿದಿದ್ದರು. ರೇಟಿಂಗ್/Rating: ದಾರಿ ತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಏಪ್ರಿಲ್ 2, 2025 ರ ರಾತ್ರಿ ರಾಹುಲ್ ಗಾಂಧಿಯವರು ಸಂಸತ್ತಿಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವಕ್ಫ್ […]
ಹೇಳಿಕೆ/Claim: ಖರ್ಗೆಯವರನ್ನು ರಾಹುಲ್ ಗಾಂಧಿಯವರು ಅವಮಾನಿಸಿದರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ವೀಡಿಯೊ. ಖರ್ಗೆಯವರು ಕುರ್ಚಿಯಿಂದ ಎದ್ದು ಮೈಕ್ ಬಳಿ ಹೋಗಲು ರಾಹುಲ್ ಗಾಂಧಿಯವರು ಸಹಾಯ ಮಾಡುವುದು ಕಂಡುಬರುತ್ತದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ವೀಡಿಯೊ– ************************************************************************ ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಏಳುತ್ತಿರುವಾಗ ರಾಹುಲ್ ಗಾಂಧಿಯವರು ಕುರ್ಚಿಯನ್ನು ಸರಿಮಾಡಿಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ “ರಾಹುಲ್ ಗಾಂಧಿ ಖರ್ಗೆಯವರನ್ನು ಅವಮಾನಿಸಿದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. கார்கே அவமதிப்பு நாடு முழுவதும் அதிர்வலை டெல்லி […]
ಹೇಳಿಕೆ/Claim: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನದ ನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿ ಊಟ ಮಾಡುತ್ತಿದೆ ಎಂದು ಚಿತ್ರ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ – ಗಾಂಧಿ ಕುಟುಂಬವು ಒಟ್ಟಿಗೆ ಊಟ ಮಾಡುತ್ತಿರುವ ವೈರಲ್ ಚಿತ್ರವನ್ನು ನವದೆಹಲಿಯ ಕ್ವಾಲಿಟಿ ರೆಸ್ಟೋರೆಂಟ್‌ನಲ್ಲಿ ಡಿಸೆಂಬರ್ 22, 2024 ರಂದು ತೆಗೆಯಲಾಗಿದೆ ಮತ್ತು ನಾಲ್ಕು ದಿನಗಳ ನಂತರ ಮನಮೋಹನ್ ಸಿಂಗ್ ಅವರ ಮರಣದ ನಂತರ ವಿಯೆಟ್ನಾಂನಲ್ಲಿ ಅಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ […]
ಹೇಳಿಕೆ/Claim: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ಅಸ್ಸಾಮಿ ಗಾಮೋಸವನ್ನು ಧರಿಸಲು ರಾಹುಲ್ ಗಾಂಧಿಯವರು ನಿರಾಕರಿಸಿದ್ದಾರೆ ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ರಾಹುಲ್ ಗಾಂಧಿಯವರು ಗಮೋಸಾವನ್ನು ಧರಿಸಿದ್ದರು ಮತ್ತು ಕೈಯಲ್ಲಿ ಹಲವನ್ನು ಹಿಡಿದಿದ್ದರು, ಅದೇ ವೇಳೆ ಅಸ್ಸಾಂನ ವಿಮಾನ ನಿಲ್ದಾಣದ ಹೊರಗೆ ನೂರಾರು ಜನರು ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿರೋಧ ಪಕ್ಷದ ನಾಯಕರಾದ ರಾಹುಲ್ […]
ಹೇಳಿಕೆ/Claim: ನಿತೀಶ್ ಕುಮಾರ್ ಅವರ ಫೋಟೋಗಳು ಆತ ಎನ್‌ಡಿಎ ಸರ್ಕಾರ ರಚನೆಯ ಮುನ್ನ ಪ್ರತಿಪಕ್ಷ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿಯಾಗುತ್ತಿದ್ದಾರೆಂದು ತೋರಿಸುತ್ತವೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಎಲ್ಲಾ ಫೋಟೋಗಳನ್ನು ನಿತೀಶ್ ಕುಮಾರ್ ರವರು ಒಂದು ವರ್ಷದ ಹಿಂದೆ ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದಾಗ ತೆಗೆಯಲಾಗಿತ್ತು ಮತ್ತು ಅವು ಇತ್ತೀಚಿನ ಚಿತ್ರಗಳಲ್ಲ. ರೇಟಿಂಗ್: ತಪ್ಪು ನಿರೂಪಣೆ — *************************************************************************************** ಸತ್ಯ ಪರಿಶೀಲನೆ ವಿವರಗಳು 2024ರ ಲೋಕಸಭಾ ಚುನಾವಣೆಗಳ ನಂತರದ ಚುನಾವಣಾ ಫಲಿತಾಂಶಗಳ ನಡುವೆ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, […]
ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತೀಯ ಸಂವಿಧಾನದ ಪ್ರತಿಯನ್ನಲ್ಲ, ಚೀನಾದ ಸಂವಿಧಾನವನ್ನು ಹಿಡಿದಿದ್ದಾರೆ. ಕಡೆನುಡಿ/Conclusion: ಹೇಳಿಕೆ ತಪ್ಪು. ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಗೋಪಾಲ್ ಸಂಕರನಾರಾಯಣನ್ ರವರ (ಇಬಿಸಿ ಪ್ರಕಟಿತ) ಕೆಂಪು (ಕೋಟ್ ಪಾಕೆಟ್) ಆವೃತ್ತಿಯನ್ನು ಹೊಂದಿದ್ದಾರೆಯೇ ಹೊರತು ಚೀನಾದ ಸಂವಿಧಾನವನ್ನಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು— ಸತ್ಯ ಪರಿಶೀಲನೆ ವಿವರಗಳು ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಕೆಂಪು ಬಣ್ಣದ ಪ್ರತಿಯನ್ನು ಪ್ರದರ್ಶಿಸುತ್ತಿರುವ ಚಿತ್ರವು ಅವರ ಅನೇಕ ರ‍್ಯಾಲಿಗಳಲ್ಲಿ ಕಂಡುಬಂದಿದೆ, ಅವರ ವಿರೋಧಿಗಳು […]
ಹೇಳಿಕೆ/Claim: ಜೂನ್ 5, 2024 ರಂದು ರಾಹುಲ್ ಗಾಂಧಿಯವರು ದೇಶದಿಂದ ಓಡಿಹೋಗುವುದನ್ನು ಬೋರ್ಡಿಂಗ್ ಪಾಸ್ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಟಿಕೆಟ್ ಅನ್ನು ಮಾರ್ಫ್ ಮಾಡಲಾಗಿದೆ, ಡಿಜಿಟಲ್ ಮಾಧ್ಯಮವನ್ನು ಬಳಸಿ ಮಾರ್ಪಡಿಸಲಾಗಿದೆ ಮತ್ತು ಏರ್‌ಲೈನ್‌ಗಳು ಬಳಸುವ PDF417 ಬಾರ್‌ಕೋಡ್ ಅನ್ನು ಇದು ಹೊಂದಿಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು ಭಾರತದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭಾರಿ ಬಹುಮತ ಪಡೆಯುವುದೆಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ […]
ಹೇಳಿಕೆ/Claim: ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲು ರಾಹುಲ್ ಗಾಂಧಿ ಹೇ ಳುತ್ತಿರುವುದನ್ನು ವೀ ಡಿಯೊತೋ ರಿಸುತ್ತದೆ. ಕಡೆನುಡಿ/Conclusion:ಹೇ ಳಿಕೆ ಸುಳ್ಳು. ಮೋ ದಿಯವರು ಮತ್ತೊ ಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿಯವರ ಹೇ ಳಿಕೆಯನ್ನು ತೋ ರಿಸುವಂತೆ ಧ್ವನಿಯನ್ನು ಬದಲಾಯಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ನರೇಂದ್ರ ಮೋ ದಿಯವರು ಮತ್ತೊ ಮ್ಮೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಾರ್ವ ಜನಿಕ ರ್‍ಯಾ ಲಿಯೊಂದರಲ್ಲಿ […]