ಇಬ್ಬರು ಆರೋಹಿಗಳು ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಮೇಲೆ ನಿಜವಾಗಿಯೂ ಮಂಗಳಮುಖಿಯರ (ಟ್ರಾನ್ಸ್‌ವಿಮೆನ್) ವಿರುದ್ಧ ಬ್ಯಾನರ್ ಹಿಡಿದರೇ? ಸತ್ಯ ಪರಿಶೀಲನೆ

ಇಬ್ಬರು ಆರೋಹಿಗಳು ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ ಮೇಲೆ ನಿಜವಾಗಿಯೂ ಮಂಗಳಮುಖಿಯರ (ಟ್ರಾನ್ಸ್‌ವಿಮೆನ್) ವಿರುದ್ಧ ಬ್ಯಾನರ್ ಹಿಡಿದರೇ? ಸತ್ಯ ಪರಿಶೀಲನೆ

Claim: ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ಇಬ್ಬರು ವ್ಯಕ್ತಿಗಳು “TRANS WOMEN AR MEN!” (“ಮಂಗಳಮುಖಿಗಳು ಪುರುಷರು”) ಎಂಬ ಬ್ಯಾನರ್ ಹಿಡಿದಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ಬೇರೆಯದೇ ಆದ ಬ್ಯಾನರ್ ಪಠ್ಯವನ್ನು ಹೊಂದಿರುವ ಈ ವೈರಲ್ ವೀಡಿಯೊವನ್ನು ಗ್ರಾಕ್ ಇಮ್ಯಾಜಿನ್ ಬಳಸಿ ರಚಿಸಲಾಗಿದೆ. ಇದನ್ನು ಜುಲೈ 1, 2026ರ ಅಧಿಕೃತ ದೃಶ್ಯಾವಳಿಗಳನ್ನು ಉಲ್ಲೇಖಿಸಿ/ ತೆಗೆದುಕೊಂಡು ರಚಿಸಲಾಗಿದೆ, ಅದರಲ್ಲಿ ವಾಸ್ತವವಾಗಿ ಪರ್ವತಾರೋಹಿಗಳಾದ ಏಂಜೆಲಾ ನಿಕೋಲೌ ಮತ್ತು ಇವಾನ್ ಬೀರ್ಕಸ್ “ಪ್ರೀತಿಯ ಶಕ್ತಿಯು ಅಧಿಕಾರದ […]

ಯುರೋಪಿನಲ್ಲಿರುವ ಒಂದು ಚರ್ಚ್ ಅನ್ನು ನಿಜವಾಗಿಯೂ ನರಸಿಂಹ ದೇವಸ್ಥಾನವಾಗಿ ಪರಿವರ್ತಿಸಲಾಗಿದೆಯೇ? ಸತ್ಯ ಪರಿಶೀಲನೆ

ಯುರೋಪಿನಲ್ಲಿರುವ ಒಂದು ಚರ್ಚ್ ಅನ್ನು ನಿಜವಾಗಿಯೂ ನರಸಿಂಹ ದೇವಸ್ಥಾನವಾಗಿ ಪರಿವರ್ತಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಯುರೋಪಿನಲ್ಲಿರುವ ಒಂದು ಚರ್ಚ್ ಅನ್ನು ನರಸಿಂಹ ದೇವಸ್ಥಾನವಾಗಿ ಪರಿವರ್ತಿಸಲಾಗಿದೆ ಎಂದು ವೈರಲ್ ಕ್ಲಿಪ್ ಹೇಳುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಈ ಸ್ಥಳವು ನ್ಯೂಯಾರ್ಕ್‌ನ ಎಲ್ಮಿರಾದಲ್ಲಿರುವ ಪರನಿತ್ಯ ನರಸಿಂಹ ದೇವಸ್ಥಾನವಾಗಿದ್ದು, ಅದು ಹಿಂದೆ ‘ಅವರ್ ಲೇಡಿ ಆಫ್ ಲೌರ್ಡೆಸ್ ಕ್ಯಾಥೋಲಿಕ್ ಚರ್ಚ್’ ಆಗಿತ್ತು. ಇದನ್ನು ಹಿಂದೂ ಭಕ್ತಿ ಮಾರ್ಗ ಸಮುದಾಯವು ಕಾನೂನುಬದ್ಧವಾಗಿ ಖರೀದಿಸಿ ಮರುಉಪಯೋಗಪಡಿಸಿಕೊಂಡಿದೆ..  ರೇಟಿಂಗ್/Rating: ತಪ್ಪು ನಿರೂಪಣೆ.– ******************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. […]

ಲಡಾಖ್ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಕಸ್ಟಡಿ ಮರಣದ ಬಗ್ಗೆ ಭಾರತೀಯ ಪತ್ರಕರ್ತೆ ಜೆಸ್ಸಿಕಾ ಗೋಯಲ್ ವರದಿ ಮಾಡಿದರೇ? ಸತ್ಯ ಪರಿಶೀಲನೆ

ಲಡಾಖ್ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಕಸ್ಟಡಿ ಮರಣದ ಬಗ್ಗೆ ಭಾರತೀಯ ಪತ್ರಕರ್ತೆ ಜೆಸ್ಸಿಕಾ ಗೋಯಲ್ ವರದಿ ಮಾಡಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡಿಯಾ ಟುಡೇ ಪತ್ರಕರ್ತೆ ಜೆಸ್ಸಿಕಾ ಗೋಯಲ್ ಅವರು ಲಡಾಖ್ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಪೊಲೀಸ್ ಕಸ್ಟಡಿಯಲ್ಲಿ ನಿಧನರಾದರು ಎಂದು ವರದಿ ಮಾಡುತ್ತಿರುವುದನ್ನು ವೈರಲ್ ಕ್ಲಿಪ್ ತೋರಿಸುತ್ತದೆ. ಕಡೆನುಡಿ/Conclusion : : ಹೇಳಿಕೆ ಸುಳ್ಳು. ವೀಡಿಯೊದಲ್ಲಿನ ಧ್ವನಿ ಮುದ್ರೆಯನ್ನು AI ಮತ್ತು ಕೆಲವು ಕಲ್ಪಿತ ಮತ್ತು ಯಾದೃಚ್ಛಿಕ ದೃಶ್ಯಗಳ ಜೊತೆಗೆ ಮಾರ್ಪಡಿಸಲಾಗಿದೆ. ಅಧಿಕೃತ ದೃಶ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯ ರಾಜಕೀಯದ ಬೇರೊಂದು ಘಟನೆಯನ್ನು ತೋರಿಸಲಾಗಿದೆ, ಸೋನಮ್ ವಾಂಗ್‌ಚುಕ್ ಅವರ ಸಾವಿನ ಬಗ್ಗೆ ಅಲ್ಲ. ರೇಟಿಂಗ್/Rating : […]