ಈ ವೀಡಿಯೊ ನಿಜವಾಗಿಯೂ ಕುವೈತ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ಮಾಡುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ನಿಜವಾಗಿಯೂ ಕುವೈತ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ಮಾಡುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇರಾನ್ ಪಡೆಗಳು ಕುವೈತ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ದಾಳಿ ಮಾಡಿರುವುದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ. ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂತಿದೆ. ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಕುವೈತ್‌ನ ಮೇಲೆ ದಾಳಿ ಮಾಡಿದ್ದರೂ, ಹೇಳಿಕೆಯಲ್ಲಿರುವ ವೀಡಿಯೊ ಕುವೈತ್‌ನಲ್ಲಿರುವ ಅಮೆರಿಕದ ನೆಲೆಯ ಮೇಲೆ ಯಾವುದೇ ದಾಳಿಯನ್ನು ತೋರಿಸುವುದಿಲ್ಲ. ಇದು ಜೂನ್ 1, 2026ರಂದು ಮಾಲ್ಟಾದಲ್ಲಿ ನಡೆದ ಪಟಾಕಿ ಕಾರ್ಖಾನೆಯ ಸ್ಫೋಟದ ಸುದ್ದಿಯನ್ನು ತಪ್ಪಾಗಿ ತೋರಿಸಲಾದ ದೃಶ್ಯವಾಗಿದೆ. ರೇಟಿಂಗ್/Rating:ದಾರಿ ತಪ್ಪಿಸುವಂತಿದೆ  ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊ ಕ್ಲಿಪ್ […]

ಏಷ್ಯಾ ಕಪ್ 2025 ರಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ಈ ಕ್ಲಿಪ್ ತೋರಿಸುತ್ತಿದೆಯೇ? ಸತ್ಯ ಪರಿಶೀಲನೆ

ಏಷ್ಯಾ ಕಪ್ 2025 ರಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ಈ ಕ್ಲಿಪ್ ತೋರಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಸೆಪ್ಟೆಂಬರ್ 28, 2025 ರಂದು ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯಗಳಿಸಿದ್ದಕ್ಕಾಗಿ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion : ಈ ಹೇಳಿಕೆ ತಪ್ಪು ನಿರೂಪಣೆ. ಸೆಪ್ಟೆಂಬರ್ 28, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಗೆದ್ದಿತ್ತಾದರೂ, ಪಟಾಕಿ ಸಿಡಿಸುವಿಕೆಯ ದೃಶ್ಯಗಳು ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ 26 ನೇ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದ ದೃಶ್ಯಗಳಾರುವವು. ರೇಟಿಂಗ್/Rating :ತಪ್ಪು ನಿರೂಪಣೆ– […]