ಈ ವೀಡಿಯೊದಲ್ಲಿ ಅರ್ಚಕರು ದೇಣಿಗೆ ಹಣಕ್ಕಾಗಿ ಜಗಳವಾಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ಅರ್ಚಕರು ದೇಣಿಗೆ ಹಣಕ್ಕಾಗಿ ಜಗಳವಾಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಕರ್ನಾಟಕದ ದೇಣಿಗೆ ಪೆಟ್ಟಿಗೆಯಿಂದ ಬಂದ ಹಣಕ್ಕಾಗಿ ಅರ್ಚಕರು ಜಗಳವಾಡುತ್ತಿರುವುದನ್ನು ತೋರಿಸುವ ಒಂದು ವೈರಲ್ ವೀಡಿಯೊ, ದೇವಾಲಯದ ದೇಣಿಗೆಗಳಲ್ಲಿ ಭ್ರಷ್ಟಾಚಾರ ಮತ್ತು ದುರುಪಯೋಗವನ್ನು ಸೂಚಿಸುತ್ತದೆ. ಕಡೆನುಡಿ/Conclusion : ತಪ್ಪು ನಿರೂಪಣೆ. ಈ ವೀಡಿಯೊ ವಾಸ್ತವವಾಗಿ ಮಂಗಳೂರಿನ ಕಟೀಲ್ ಪಟ್ಟಣದಲ್ಲಿ ನಡೆಯುವ ಸಾಂಪ್ರದಾಯಿಕ ಅಗ್ನಿ ಖೇಲಿ ಅಥವಾ ತೂಟೆದಾರ ಆಚರಣೆಯನ್ನು ಚಿತ್ರಿಸುತ್ತದೆ ಮತ್ತಿದು ದೇವಾಲಯದ ದೇಣಿಗೆಗಾಗಿ ನಡೆದಿರುವ ಜಗಳವಲ್ಲ. ರೇಟಿಂಗ್/Rating : ತಪ್ಪು ನಿರೂಪಣೆ — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]

ಸರೋಜಾ ದೇವಿಯವರ ನಿಧನದ ಕುರಿತಾದ ಸಿದ್ದರಾಮಯ್ಯನವರ ಟ್ವೀಟ್ ಅನ್ನು ಸಿದ್ದರಾಮಯ್ಯನವರ ನಿಧನ ಎಂದು ಅನುವಾದಿಸಲಾಗಿದೆ; ಸತ್ಯ ಪರಿಶೀಲನೆ

ಸರೋಜಾ ದೇವಿಯವರ ನಿಧನದ ಕುರಿತಾದ ಸಿದ್ದರಾಮಯ್ಯನವರ ಟ್ವೀಟ್ ಅನ್ನು ಸಿದ್ದರಾಮಯ್ಯನವರ ನಿಧನ ಎಂದು ಅನುವಾದಿಸಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು ನಿಧನರಾದರು ಎಂದು ಹೇಳಲಾಗಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಮೆಟಾದ AI ಮೂಲಕ ಉತ್ಪತಿಯಾದ ಕನ್ನಡದಿಂದ ಆಂಗ್ಲ ಭಾಷೆಯ ಅನುವಾದದಿಂದಾಗಿ ಈ ಅಪಾರ್ಥ ಉಂಟಾಯಿತು. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ — ************************************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕೃತ ಫೇಸ್‌ಬುಕ್ ಪುಟದ ಪೋಸ್ಟ್ ಅನ್ನು ತೋರಿಸುವ ಸ್ಕ್ರೀನ್‌ಶಾಟ್ ಆನ್‌ಲೈನ್‌ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. […]

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಫ್ಲೈಟ್ 171 ಅಪಘಾತದ ಕೆಲವೇ ಗಂಟೆಗಳ ನಂತರ, ಒಳಗಿನ ದೃಶ್ಯದ ವೀಡಿಯೊ ಹೊರಬಂದಿದೆ; ಸತ್ಯ ಪರಿಶೀಲನೆ

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಫ್ಲೈಟ್ 171 ಅಪಘಾತದ ಕೆಲವೇ ಗಂಟೆಗಳ ನಂತರ, ಒಳಗಿನ ದೃಶ್ಯದ ವೀಡಿಯೊ ಹೊರಬಂದಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  2025 ಜೂನ್ 12ರಂದು ಸಂಭವಿಸಿದ ವಿಮಾನ ಅಪಘಾತಕ್ಕೂ ಮುನ್ನ, ಎಐ-171 ಎಂಬ ಏರ್ ಇಂಡಿಯಾ ವಿಮಾನದ ಒಳಗಿನ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:ತಪ್ಪುನಿರೂಪಣೆ. ಜನವರಿ 15, 2023 ರಂದು ನೇಪಾಳದ ಪೋಖರಾದಲ್ಲಿ ಅಪಘಾತಕ್ಕೀಡಾದ ಯೇತಿ ಏರ್‌ಲೈನ್ಸ್ ವಿಮಾನದೊಳಗೆ ಚಿತ್ರೀಕರಿಸಲಾದ ತುಣುಕನ್ನು ವೀಡಿಯೊ ತೋರಿಸುತ್ತದೆ. ರೇಟಿಂಗ್/Rating: ತಪ್ಪುನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2025 ಜೂನ್ 12 ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ […]

ಸೌದಿ ಅರೇಬಿಯಾ ಭಾರತಕ್ಕೆ ಬ್ಲಾಕ್ ವರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿರುವುದು ನಮ್ಮ ವಿದೇಶಾಂಗ ನೀತಿಯ ಕುಸಿತವನ್ನು ಸೂಚಿಸುತ್ತದೆಯೇ? ಸತ್ಯ ಪರಿಶೀಲನೆ

ಸೌದಿ ಅರೇಬಿಯಾ ಭಾರತಕ್ಕೆ ಬ್ಲಾಕ್ ವರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿರುವುದು ನಮ್ಮ ವಿದೇಶಾಂಗ ನೀತಿಯ ಕುಸಿತವನ್ನು ಸೂಚಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೌದಿ ಅರೇಬಿಯಾ ಭಾರತ ಸೇರಿದಂತೆ 14 ದೇಶಗಳಿಗೆ ವೀಸಾಗಳನ್ನು ಸ್ಥಗಿತಗೊಳಿಸಿರುವುದು, ಮೋದಿ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿಯ ನಿರಂತರ ಕುಸಿತದ ಮೇಲೆ ಇನ್ನೊಂದು ಹೊಡೆತವಾಗಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಸೌದಿ ಅರೇಬಿಯಾ ಏಪ್ರಿಲ್ 13, 2025 ರಂದು ಭಾರತ ಸೇರಿದಂತೆ 14 ದೇಶಗಳಿಗೆ ಕೆಲಸದ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಹಜ್ ಯಾತ್ರಿಕರ ಬೃಹತ್ ಒಳಹರಿವನ್ನು ನಿರ್ವಹಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಇದಕ್ಕೂ ಮೋದಿ ಸರ್ಕಾರದ ವಿದೇಶಾಂಗ ನೀತಿಗೂ ಯಾವುದೇ ಸಂಬಂಧವಿಲ್ಲ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ — […]

ಟ್ರಂಪ್ ಅಮೆರಿಕದಲ್ಲಿ ಟೆಸ್ಲಾ ಉತ್ಪಾದನೆಯನ್ನು ನಿಷೇಧಿಸಿದ್ದಾರಾ? ವೈರಲ್ ಆದ ವೀಡಿಯೊ; ಸತ್ಯ ಪರಿಶೀಲನೆ

ಟ್ರಂಪ್ ಅಮೆರಿಕದಲ್ಲಿ ಟೆಸ್ಲಾ ಉತ್ಪಾದನೆಯನ್ನು ನಿಷೇಧಿಸಿದ್ದಾರಾ?  ವೈರಲ್ ಆದ ವೀಡಿಯೊ; ಸತ್ಯ ಪರಿಶೀಲನೆ

ಹೇಳಿಕೆ/Claim:ಟ್ರಂಪ್ಒಂದು ವೀಡಿಯೊದಲ್ಲಿ ಟೆಸ್ಲಾ ಉತ್ಪಾದನೆಯ ಮೇಲೆ ನಿಷೇಧವನ್ನು ಘೋಷಿಸಿದ್ದಾರೆ.. ಕಡೆನುಡಿ/Conclusion:  ತಪ್ಪು ನಿರೂಪಣೆ. ಸದ್ಯಕ್ಕೆ ಟೆಸ್ಲಾ ಉತ್ಪಾದನೆಯನ್ನು ನಿಷೇಧಿಸುವ ಯಾವುದೇ ಕ್ರಮ ಕೈಗೊಂಡಿಲ್ಲ, ಮತ್ತು ವೀಡಿಯೊವನ್ನು ತಿರುಚಿ, ಧ್ವನಿಯನ್ನು ಬದಲಾಯಿಸಿ ಅಕ್ರಮವಾಗಿ ತಿದ್ದಲಾಗಿದೆ ರೇಟಿಂಗ್/Rating: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ **************************************************************** ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ಟೆಸ್ಲಾ ಕಾರುಗಳ ಉತ್ಪಾದನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ […]

ಕೇರಳದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಹಳೆಯ ಚಿತ್ರವನ್ನು ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಪಘಾತದ ಚಿತ್ರವೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಕೇರಳದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಹಳೆಯ ಚಿತ್ರವನ್ನು ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಪಘಾತದ ಚಿತ್ರವೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಚಿತ್ರವು ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಈ ಚಿತ್ರವು 2020 ರಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತದ ಚಿತ್ರವಾಗಿದ್ದು, ಇತ್ತೀಚಿನ ಅಹಮದಾಬಾದ್ ಘಟನೆಗೆ ಸಂಬಂಧಿಸಿಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ಜೂನ್ 12, 2025 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಿದ ಏರ್ […]

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊದಲ್ಲಿ ಆಕೆ, “ನಾನು ಮುಸ್ಲಿಂ, ಆದರೆ ಪಾಕಿಸ್ತಾನಿಯಲ್ಲ. ನಾನು ಮುಸ್ಲಿಂ, ಆದರೆ ಭಯೋತ್ಪಾದಕಿಯಲ್ಲ, ಮತ್ತು ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ” ಎಂದು ಹೇಳುವುದನ್ನು ತೋರಿಸಲಾಗಿದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊವನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸಲು ಎಚ್ಚರಿಕೆಯಿಂದ ವೈರಲ್ ಕ್ಲಿಪ್ ಅನ್ನು ತಿರುಚಲಾಗಿದೆ, ಆದರೆ ಆಕೆ ತೋರಿಸಲಾಗಿರುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ- ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ […]

ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ನಕಲಿ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ನಕಲಿ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ತೋರಿಸಲು ಹಳೆಯ ವೀಡಿಯೊವನ್ನು ಬಳಸಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — *************************************************************** ಸತ್ಯ ಪರಿಶೀಲನೆ ವಿವರಗಳು ಚೀನಾದ ಕ್ಷಿಪಣಿಗಳ ಸಹಾಯದೊಂದಿಗೆ ಪಾಕಿಸ್ತಾನವು ಭಾರತೀಯ ರಫೇಲ್ ಜೆಟ್ ಗಳನ್ನು ಹೊಡೆದುರುಳಿಸಿದೆ ಎಂದು ಚಿತ್ರಿಸುವ ವೀಡಿಯೊವನ್ನು X.comನಲ್ಲಿ ಹಂಚಿಕೊಳ್ಳಲಾಗುತ್ತಿದೆ. ದ ಟೆಲಿಗ್ರಾಫ್ ನ ವರದಿಯನ್ನು ಉಲ್ಲೇಖಿಸಿ, ಈ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು […]

‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್  ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: CNN ಇನ್ಫೋಗ್ರಾಫಿಕ್ ಪಾಕಿಸ್ತಾನ-ಭಾರತ ಸಂಘರ್ಷದಲ್ಲಾದ ನಷ್ಟಗಳನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. CNN ಅಂತಹ ಯಾವುದೇ ಇನ್ಫೋಗ್ರಾಫಿಕ್ ಅನ್ನು ಪೋಸ್ಟ್ ಮಾಡಿಲ್ಲ ಎಂದು ನಿರಾಕರಿಸಿದೆ ಮತ್ತು ಅಂಕಿಅಂಶಗಳು ಅಧಿಕೃತ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ. ರೇಟಿಂಗ್/Rating: Misrepresentation — — ಪಹಲ್ಗಾಮ್ ಸಂಘರ್ಷದ ನಂತರದ ಭಾರತ ಮತ್ತು ಪಾಕಿಸ್ತಾನದ ನಷ್ಟಗಳನ್ನು ಹೋಲಿಸುವ CNN ಗ್ರಾಫಿಕ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಪಾಕಿಸ್ತಾನ “ಗೆದ್ದಿದೆ” ಎಂದು ಹೇಳಲಾಗಿದೆ. ಆ ಹೇಳಿಕೆಯು ಹೀಗಿದೆ: “ಭಾವನೆಗಳನ್ನು ಬದಿಗಿಟ್ಟು ನೋಡಿ, ಇವು […]

ವಿಕಿರಣ ಅಪಾಯದೊಂದಿಗೆ ಕಿರಾನಾ ಬೆಟ್ಟಗಳ ಮೇಲೆ ಭಾರತ ದಾಳಿ ಎಂದು ಹಳೆಯ ವೀಡಿಯೊವನ್ನು ಹೊರತರಲಾಗಿದೆ; ಸತ್ಯ ಪರಿಶೀಲನೆ

ವಿಕಿರಣ ಅಪಾಯದೊಂದಿಗೆ ಕಿರಾನಾ ಬೆಟ್ಟಗಳ ಮೇಲೆ ಭಾರತ ದಾಳಿ ಎಂದು ಹಳೆಯ ವೀಡಿಯೊವನ್ನು ಹೊರತರಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಭಾರತದ ಕ್ಷಿಪಣಿ ದಾಳಿಯು ಪರಮಾಣು ವಿಕಿರಣ ಸೋರಿಕೆಗೆ ಕಾರಣವಾಯಿತು ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಯೆಮೆನ್ ಮೇಲೆ ಸೌದಿ ಅರೇಬಿಯಾ ನಡೆಸಿದ ದಾಳಿಯ ನಂತರದ ಈ ವೀಡಿಯೊ ಮೇ 2015 ರದ್ದಾಗಿದೆ. ಪರಮಾಣು ವಿಕಿರಣ ಕುರಿತಾದ ಹೇಳಿಕೆಗಳನ್ನು IAEA ನಿರಾಕರಿಸಿದೆ. ರೇಟಿಂಗ್/Rating: ತಪ್ಪು ನಿರೂಪಣೆ– ಪಾಕಿಸ್ತಾನದ ಕಿರಾನಾ ಬೆಟ್ಟಗಳ ಮೇಲೆ ಸೆರೆಹಿಡಿಯಲಾಗಿರುವ ಭಾರತೀಯ ಸೇನೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಪ್ರಬಲ ಸ್ಫೋಟವನ್ನು ತೋರಿಸುವ ವೀಡಿಯೊ ಒಂದು […]

1 11 12 13 14 15 22