ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ವಿರುದ್ಧ ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ಕುಳಿತಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಈ ಚಿತ್ರವು ಮಾರ್ಚ್-ಏಪ್ರಿಲ್ 2025 ರಲ್ಲಿ ನಡೆದ 2025ರ ICC ಚಾಂಪಿಯನ್ಸ್ ಟ್ರೋಫಿಯ ಹಳೆಯ ಚಿತ್ರವಾಗಿದೆ, ಇತ್ತೀಚಿನ ಏಷ್ಯಾ ಕಪ್ 2025ರ ಚಿತ್ರವಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ — 2025 ರ ಏಷ್ಯಾ ಕಪ್ ಸಮಯದಲ್ಲಿ ಅನುರಾಗ್ ಠಾಕೂರ್, […]
ಹೇಳಿಕೆ/Claim: ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ವೈಫಲ್ಯದ ಕುರಿತು ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಬಳಸಲಾದ ಆಡಿಯೊ AI ರಚಿಸಿದ್ದು ಮತ್ತು ಅಮಿತ್ ಶಾರವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ಭಾರತದ ಗೃಹ ಸಚಿವ ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸುವುದನ್ನು ತೋರಿಸಲಾಗಿದೆ ಎಂದು ಸೆಪ್ಟೆಂಬರ್ 19, 2025 ರಂದು ‘InsiderWB’ ಹಂಚಿಕೊಂಡ ಒಂದು […]
ಹೇಳಿಕೆ/Claim: ತಿಂಗಳ ಪ್ರತಿ ಭಾನುವಾರ ಮತ್ತು ಶನಿವಾರ ಬ್ಯಾಂಕುಗಳು ಮುಚ್ಚಿರುತ್ತವೆ. ಬ್ಯಾಂಕುಗಳು ವಾರದಲ್ಲಿ 5 ದಿನಗಳು ಮಾತ್ರ ತೆರೆದಿರುತ್ತವೆ. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಈ ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ ಮತ್ತು ಇಂತಹ ನಕಲಿ ಹೇಳಿಕೆಗಳು ಈ ಹಿಂದೆಯೂ ಕಾಣಿಸಿಕೊಂಡಿವೆ. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ — ಸೆಪ್ಟೆಂಬರ್ 14, 2025 ರಂದು ಪ್ರಕಟವಾದ ‘ಜೀ಼24ಘಂಟಾ’ ದ X ಪೋಸ್ಟ್‌ನಲ್ಲಿ ಬ್ಯಾಂಕುಗಳು ಇನ್ನುಮುಂದೆ ಕಟ್ಟುನಿಟ್ಟಾಗಿ ವಾರಕ್ಕೆ ಐದು ದಿನಗಳು […]
ಹೇಳಿಕೆ/Claim:: ಸೆಪ್ಟೆಂಬರ್ 2025ರ ನೇಪಾಳ ಪ್ರತಿಭಟನೆಯ ಸಮಯದಲ್ಲಿ, ಜನರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸುತ್ತಿದ್ದರು. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಪ್ರಸಾರವಾಗುತ್ತಿರುವ ದೃಶ್ಯಗಳು ಸಿಕ್ಕಿಂ ರಾಜ್ಯೋತ್ಸವದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾದವು, ಇವು ನೇಪಾಳ ಪ್ರತಿಭಟನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು — ನೇಪಾಳದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವ್ಯಾಪಕ ಬೆಂಬಲವನ್ನು ತೋರಿಸಲಾಗಿದೆ ಎನ್ನುವ ವೀಡಿಯೊವನ್ನು ಸೆಪ್ಟೆಂಬರ್ 10, 2025 ರಂದು, X ಬಳಕೆದಾರರಾದ ‘KajalKushwaha’ ಪೋಸ್ಟ್ […]
ಹೇಳಿಕೆ/Claim:: ಸೆಪ್ಟೆಂಬರ್ 10, 2025 ರಂದು ಚಾರ್ಲಿ ಕರ್ಕ್ ಹತ್ಯೆಯ ನಂತರ, ಎಡ್ ಶೀರನ್ ಆತನಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ಹಾಡನ್ನು ಬಿಡುಗಡೆ ಮಾಡಿದರು. ಕಡೆನುಡಿ/Conclusion: ಹೇಳಿಕೆ ಸುಳ್ಳು. AI ಸಂಗೀತವನ್ನು ರಚಿಸುವಲ್ಲಿ ಪರಿಣತಿ ಹೊಂದಿರುವ “AI ಮೋಡಿವೆಜಾ” ಎಂಬ ಯೂಟ್ಯೂಬ್ ವಾಹಿನಿಂದ ಈ ವೀಡಿಯೊ ಮೂಲತಃ ಬಂದದ್ದು. ಎಡ್ ಶೀರನ್ ಈ ಹಾಡನ್ನು ತಮ್ಮ ವಾಹಿನಿಯಲ್ಲಿ ಬಿಡುಗಡೆ ಮಾಡಿಲ್ಲ ಅಥವಾ ಕರ್ಕ್ ಹತ್ಯೆಯ ನಂತರ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ರೇಟಿಂಗ್/Rating: ಹೇಳಿಕೆ ಸುಳ್ಳು — […]
ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಡಿಜೆ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ‘ಜಲೇಬಿ ಬೇಬಿ’ ನುಡಿಸಿದರು. ಕಡೆನುಡಿ/Conclusion: ಹೇಳಿಕೆ ನಿಜ. ವಿಶ್ವಾಸಾರ್ಹ ಸುದ್ದಿವಾಹಿನಿಗಳು ಮತ್ತು ವರದಿಗಳ ಜೊತೆಗೆ ಹಲವಾರು ಪ್ರತ್ಯಕ್ಷದರ್ಶಿಗಳೂ ಸಹ ಇದನ್ನು ದೃಢಪಡಿಸಿದ್ದಾರೆ.. ರೇಟಿಂಗ್/Rating : ನಿಜ– DP ವಿಶ್ವ ಏಷ್ಯಾ ಕಪ್‌ನಲ್ಲಿ ಬಹು ನಿರೀಕ್ಷಿತ ಮತ್ತು ವಿವಾದಾತ್ಮಕ ಭಾರತ- ಪಾಕಿಸ್ತಾನ ಪಂದ್ಯವು ಸೆಪ್ಟೆಂಬರ್ 14, 2025 ರಂದು ದುಬೈ […]
ಹೇಳಿಕೆ/Claim: ಬೆಂಜಮಿನ್ ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಅನುಗುಣವಾಗಿ ಬಂಧಿಸುವುದಾಗಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಜ್ಞೆ ಮಾಡಿದ್ದಾರೆ. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ, ಈ ಮಾತನ್ನು 2024 ರ ನವೆಂಬರ್‌ನಲ್ಲಿ ಹೇಳಿದವರು ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ. ರೇಟಿಂಗ್/Rating: ದಾರಿತಪ್ಪಿಸುವಂತಿದೆ — ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನೆತನ್ಯಾಹು ಇಟಲಿಗೆ ಕಾಲಿಟ್ಟರೆ ಆತನನ್ನು […]
ಹೇಳಿಕೆ/Claim: ಸಂವಾದದ ಸಮಯದಲ್ಲಿ ಒಂದು ಮಗು ಪ್ರಧಾನಿ ನರೇಂದ್ರ ಮೋದಿಯವರನ್ನು “ವೋಟ್ ಚೋರಿ”ಗಾಗಿ ಆರೋಪಿಸಿದೆ ಎಂದು ವೈರಲ್ ವೀಡಿಯೊವೊಂದರಲ್ಲಿ ಹೇಳಲಾಗಿದೆ.. ಕಡೆನುಡಿ/Conclusion: ತಪ್ಪು ನಿರೂಪಣೆ. “ವೋಟ್ ಚೋರಿ” ಪ್ರತಿಕ್ರಿಯೆಯನ್ನು ಸೇರಿಸಲು ಮತ್ತು ದಾರಿತಪ್ಪಿಸುವ ಉಪಶೀರ್ಷಿಕೆಗಳೊಂದಿಗೆ ವೀಡಿಯೊದಲ್ಲಿ ಡಿಜಿಟಲ್ ತಿದ್ದುಪಡಿ ಮಾಡಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ […]
ಹೇಳಿಕೆ/Claim: ಅಮೆರಿಕ ಸುಂಕಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚೀನಾ ಭೇಟಿಯ ಮಧ್ಯೆ ಭಾರತ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಕಡೆನುಡಿ/Conclusion: ಸುಳ್ಳು. ಭಾರತದಲ್ಲಿ ಟಿಕ್‌ಟಾಕ್ ಈಗಲೂ ನಿಷೇಧಿತವಾಗಿದೆ ಮತ್ತು ಅಪ್ಲಿಕೇಶನ್ ಮೇಲಿನ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ರೇಟಿಂಗ್/Rating: ಸುಳ್ಳು.– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಸುಮಾರು ಐದು ವರ್ಷಗಳ ನಂತರ ಭಾರತದಲ್ಲಿ ಟಿಕ್‌ಟಾಕ್ ಮೇಲಿನ ನಿಷೇಧವನ್ನು […]
ಹೇಳಿಕೆ/Claim: ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ವೈದ್ಯಕೀಯ ತಂಡವು ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಈಗ ಕೋಮಾದಲ್ಲಿದ್ದಾರೆ ಎಂದು ಹೇಳಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಅಧ್ಯಕ್ಷ ಟ್ರಂಪ್ ರವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಮತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ರೇಟಿಂಗ್/Rating: ಸುಳ್ಳು — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ಆಗಸ್ಟ್ ಕೊನೆಯ ವಾರದಿಂದ ಸೆಪ್ಟೆಂಬರ್ 2025 […]