ಈ ವೀಡಿಯೊದಲ್ಲಿ ನಿಜವಾಗಿಯೂ ಅರುಣಾಚಲ ಪ್ರದೇಶದೊಳಗೆ ಚೀನಾ 60 ಕಿ.ಮೀ. ಮುನ್ನಡೆಯುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ನಿಜವಾಗಿಯೂ ಅರುಣಾಚಲ ಪ್ರದೇಶದೊಳಗೆ ಚೀನಾ 60 ಕಿ.ಮೀ. ಮುನ್ನಡೆಯುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಚೀನಾ ದೇಶವು ಭಾರತದ ಗಡಿಯೊಳಗಿನ ಅರುಣಾಚಲ ಪ್ರದೇಶದೊಳಗೆ 60 ಕಿ.ಮೀ. ಪ್ರವೇಶಿಸಿರುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ.. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಈ ವೀಡಿಯೊ ವಾಸ್ತವವಾಗಿ ಅಮರನಾಥ ಯಾತ್ರೆಯ ದೃಶ್ಯಗಳನ್ನು ತೋರಿಸುತ್ತದೆ, ಇದು ಚೀನಾದ ಪಡೆಗಳು ಅರುಣಾಚಲ ಪ್ರದೇಶದೊಳಗೆ 60 ಕಿ.ಮೀ. ಮುನ್ನಡೆಯುತ್ತಿರುವುದನ್ನು ಸಾಬೀತುಪಡಿಸುವುದಿಲ್ಲ. ಅರುಣಾಚಲ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (DIPR) ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (PIB) ಎರಡೂ ಇಂತಹ ಹೇಳಿಕೆಗಳನ್ನು ಸುಳ್ಳೆಂದು ತಳ್ಳಿಹಾಕಿವೆ. ರೇಟಿಂಗ್/Rating: ದಾರಿತಪ್ಪಿಸುವಂತಿದೆ ಚೀನಾ ದೇಶವು […]

ಮುಸ್ಲಿಮರ ಅತಿಹೆಚ್ಚು ಪ್ರವೇಶವಾದ ಕಾರಣ ಭಾರತವು ವೈದ್ಯಕೀಯ ಕಾಲೇಜನ್ನು ಮುಚ್ಚಿತೇ? ಸತ್ಯ ಪರಿಶೀಲನೆ

ಮುಸ್ಲಿಮರ ಅತಿಹೆಚ್ಚು ಪ್ರವೇಶವಾದ ಕಾರಣ ಭಾರತವು ವೈದ್ಯಕೀಯ ಕಾಲೇಜನ್ನು ಮುಚ್ಚಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚಿನ ಪ್ರವೇಶವನ್ನು ಪಡೆದುಕೊಂಡದ್ದರಿಂದ ಭಾರತವು ಕಾಶ್ಮೀರದಲ್ಲಿ ವೈದ್ಯಕೀಯ ಕಾಲೇಜನ್ನು ಮುಚ್ಚಿದೆ. ಕಡೆನುಡಿ/Conclusion:  ಈ ಹೇಳಿಕೆಯು ದಾರಿ ತಪ್ಪಿಸುವಂತಿದೆ. ಗಂಭೀರ ಮೂಲಸೌಕರ್ಯ ಕೊರತೆ ಮತ್ತು ಪದೇ ಪದೇ ನಿಯಂತ್ರಕ ವೈಫಲ್ಯದ ಪುನರಾವರ್ತನೆಯಿಂದಾಗಿ ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಸಂಸ್ಥೆಯನ್ನು ಮುಚ್ಚಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಆದೇಶಿಸಿತು. ಆದಾಗ್ಯೂ, ಕಾಲೇಜಿಗೆ ಹಿಂದೂ ದತ್ತಿ ಸಂಸ್ಥೆಯಿಂದ ಹಣಕಾಸು ಸಿಗುತ್ತಿದ್ದುದರಿಂದ ಇತರ ರಾಜಕೀಯ ಸಮಸ್ಯೆಗಳು ಮತ್ತು ಪ್ರತಿಭಟನೆಗಳು ಕೂಡ ನಡೆದಿದ್ದವು. ರೇಟಿಂಗ್/Rating […]