ಈ ವೀಡಿಯೊ ನಿಜವಾಗಿಯೂ ಇಂಡೋನೇಷ್ಯಾ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊ ನಿಜವಾಗಿಯೂ ಇಂಡೋನೇಷ್ಯಾ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ನಾಶಪಡಿಸುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡೋನೇಷ್ಯಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆಗಾಗಿ 31 ಚೀನೀ ಹಡಗುಗಳನ್ನು ಇಂಡೋನೇಷ್ಯಾ ನಾಶಪಡಿಸಿತು ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion :  ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಈ ದೃಶ್ಯಾವಳಿ ಫೆಬ್ರವರಿ 2016ರದ್ದು, ಆಗ ವಿಯೆಟ್ನಾಂ ಮತ್ತು ಮಲೇಷ್ಯಾ ಸೇರಿದಂತೆ ಇತರ ದೇಶಗಳ 31 ಅಕ್ರಮ ಮೀನುಗಾರಿಕಾ ದೋಣಿಗಳನ್ನು ಇಂಡೋನೇಷ್ಯಾ ಮುಳುಗಿಸಿತ್ತು. ಪೊಂಟಿಯಾನಕ್, ಬಿಟುಂಗ್, ತಹುನಾ ಮತ್ತು ಬೆಲಾವನ್ ದ್ವೀಪಗಳಲ್ಲಿಯೂ ಅನೇಕ ದೋಣಿಗಳನ್ನು ನಾಶಪಡಿಸಲಾಗಿತ್ತು, ಇದರಲ್ಲಿ ಯಾವುದೇ ಚೀನೀ ದೋಣಿಗಳು ಇರಲಿಲ್ಲ. ಅಕ್ರಮ ಮೀನುಗಾರಿಕೆ ವಿರುದ್ಧ ನಡೆಯುತ್ತಿರುವ […]

ಹಿಜಾಬ್ ಧರಿಸಿದ ಹುಡುಗಿಯೊಬ್ಬಳನ್ನು ಹುಡುಗರು ತರಗತಿಯಲ್ಲಿ ಒದೆಯುವ ವಿಡಿಯೋ ಭಾರತದ್ದಲ್ಲ; Fact Check

ಕೆಲವು ಹುಡುಗರು ಹಿಜಾಬ್ ಧರಿಸಿದ ಒಬ್ಬ ಹುಡುಗಿಯನ್ನು ಬೆದರಿಸುತ್ತಿರುವ ಮತ್ತು ಒದೆಯುತ್ತಿರುವ ತರಗತಿ ಕೊಠಡಿಯನ್ನು ತೋರಿಸುವ ಒಂದು ವೀಡಿಯೊ ವೈರಲ್ ಆಗುತ್ತಿದೆ.  ಈ ಕ್ಲಿಪ್ ಕೋಮುವಾದ ಪ್ರಚೋದಿಸುವ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿದ್ದು, ಆ ಹುಡುಗರು ಹಿಂದೂಗಳು ಮತ್ತು ಹುಡುಗಿ ಮುಸ್ಲಿಮಳು ಎಂದಿದು ಚಿತ್ರಿಸುತ್ತದೆ. ಪೋಸ್ಟ್ ಅನ್ನು ಇಲ್ಲಿ ನೋಡಿ: ये किसी कॉलेज का वीडियो है , और ये ऐसा कॉलेज है जहां हिंदू लड़के लड़कियां साथ पढ़ाई करते हैं […]