ಈ ಪೋಸ್ಟ್ ನಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿಯು ಥೈಲ್ಯಾಂಡ್ ನ ಪ್ರವಾಸಿಗೆ ಕಿರುಕುಳ ನೀಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ಪೋಸ್ಟ್ ನಲ್ಲಿ ನಿಜವಾಗಿಯೂ ಭಾರತದಲ್ಲಿ ಒಬ್ಬ ವ್ಯಕ್ತಿಯು ಥೈಲ್ಯಾಂಡ್ ನ ಪ್ರವಾಸಿಗೆ ಕಿರುಕುಳ ನೀಡುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತದಲ್ಲಿ ಒಬ್ಬ ವ್ಯಕ್ತಿಯು ವಿದೇಶಿ ಮಹಿಳಾ ಪ್ರವಾಸಿಗೆ ಕಿರುಕುಳ ನೀಡಿದ್ದನ್ನು ತೋರಿಸುವುದಾಗಿ ವೈರಲ್ ಪೋಸ್ಟ್ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ದಾರಿ ತಪ್ಪಿಸುವಂತಿದೆ. ವಿವರಿಸಲಾದ ಪ್ರಮುಖ ಘಟನೆಯು ನಿಜ, ಆದರೆ ಇದು ವಾಸ್ತವವಾಗಿ ನಡೆದದ್ದು ನೇಪಾಳದ ಕಾಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಾಲಯದಲ್ಲಿ, ಇದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಈ ಪ್ರವಾಸಿಯ ಸ್ವಂತ ವ್ಲಾಗ್‌ನಿಂದ ಸಾಬೀತಾಗಿದೆ. ಪ್ರವಾಸಿಯು ಥೈಲ್ಯಾಂಡ್ ನವರಾಗಿದ್ದು ಮತ್ತು ಈ ವೀಡಿಯೊ ಭಾರತದ್ದು ಎಂದು ತಪ್ಪಾಗಿ ಆರೋಪಿಸಲಾಗಿದೆ.. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ. ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು […]