ಇಸ್ರೇಲಿ ಈಜುಗಾರರ ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಹಳೆಯ ರಚನೆಯನ್ನು ಪ್ಯಾರಿಸ್ ಒಲಿಂಪಿಕ್ಸ್ ಸಾಧನೆಯಾಗಿ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಇಸ್ರೇಲಿ ಈಜುಗಾರರ ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಹಳೆಯ ರಚನೆಯನ್ನು ಪ್ಯಾರಿಸ್ ಒಲಿಂಪಿಕ್ಸ್ ಸಾಧನೆಯಾಗಿ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು. ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ […]

ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ(ಲೆಬನಾನ್) ಪೂರ್ಣ ಪ್ರಮಾಣದ ಯುದ್ಧ ಸಾರುತ್ತಿದೆ ಎಂದು ಹೇಳುವ ಹಳೆಯ ವೀಡಿಯೊ ಒಂದು ತಲೆ ಎತ್ತುತ್ತಿದೆ; ಸತ್ಯ ಪರಿಶೀಲನೆ

ಇಸ್ರೇಲ್ ವಿರುದ್ಧ ಹಿಜ್ಬುಲ್ಲಾ(ಲೆಬನಾನ್) ಪೂರ್ಣ ಪ್ರಮಾಣದ ಯುದ್ಧ ಸಾರುತ್ತಿದೆ ಎಂದು ಹೇಳುವ ಹಳೆಯ ವೀಡಿಯೊ  ಒಂದು ತಲೆ ಎತ್ತುತ್ತಿದೆ; ಸತ್ಯ ಪರಿಶೀಲನೆ

ಇಸ್ರೇಲ್ -ಹಮಾಸ್ ಸಂಘರ್ಷದ ಬಗ್ಗೆ ಭಾರಿ ಗೊಂದಲದ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, ಅವು ಒಂದಲ್ಲ ಒಂದು ಪಕ್ಷವನ್ನು ದೂಷಿಸುತ್ತಿವೆ. ಅಂತಹ ಒಂದು ವೀಡಿಯೊ ಹೇಳಿಕೊಳ್ಳುತ್ತಿರುವುದೇನೆಂದರೆ ಹಿಜ್ಬುಲ್ಲಾ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಲು ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ನಿರ್ದೇಶಿಸಿದ ರಾಕೆಟ್‌ಗಳನ್ನು ಉಡಾಯಿಸಿತೆಂದು. ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಎದುರಿಸಲು ಹಮಾಸ್ ಗುಂಪು ಅವರೊಂದಿಗೆ ಕೈಬೆಸೆದಿದೆ ಎಂಬ ಹೇಳಿಕೆಯನ್ನು ಇದು ಮತ್ತಷ್ಟು ಬೆಂಬಲಿಸುತ್ತದೆ. Hezbollah (Lebanon), is going full scale war against […]

ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೈನ್ಯಕ್ಕೆ ಕಳುಹಿಸಿದರೇ? ಸತ್ಯ ಪರಿಶೀಲನೆ

ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೈನ್ಯಕ್ಕೆ ಕಳುಹಿಸಿದರೇ? ಸತ್ಯ ಪರಿಶೀಲನೆ

ಗಾಜಾ಼ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆ, ಹಮಾಸ್ ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ, ಅನೇಕ ವೀಡಿಯೊಗಳು ಮತ್ತು ಚಿತ್ರಗಳು  ವಿವಿಧ ಹೇಳಿಕೆಗಳೊಂದಿಗೆ ಅಂತರ್ಜಾಲದಲ್ಲಿ ಪುಟಿದೆದ್ದಿವೆ. ವೈರಲ್ ಚಿತ್ರಗಳಲ್ಲೊಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೇನೆಗೆ ಸೇರಲು ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದೆ. ಈ ವೈರಲ್ ಟ್ವೀಟ್ ಬೆಂಜಮಿನ್ ನೆತನ್ಯಾಹುರವರು ಒಬ್ಬ ಯುವಕನೊಂದಿಗೆ ಇರುವ ಚಿತ್ರವನ್ನು ತೋರಿಸುತ್ತದೆ. ಟ್ವೀಟ್‌ನಲ್ಲಿ, “ಎಂತಹ ನಾಯಕ. ನಿಜವಾದ ದೇಶಭಕ್ತಿ: ಬೆಂಜಮಿನ್ ನೆತನ್ಯಾಹು ಹಮಾಸ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ರಾಷ್ಟ್ರೀಯ […]