ಈ ವೀಡಿಯೊದಲ್ಲಿ ನಿಜವಾಗಿಯೂ ಮೆಸ್ಸಿಯ ಮುಂದೆ ನೇಮರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಈ ವೀಡಿಯೊದಲ್ಲಿ ನಿಜವಾಗಿಯೂ ಮೆಸ್ಸಿಯ ಮುಂದೆ ನೇಮರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಒಂದು ಫುಟ್ಬಾಲ್ ಪಂದ್ಯದ ಸಮಯದಲ್ಲಿ ಲಯೋನೆಲ್ ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವುದಾಗಿ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಅಂತಹ ಬೈಸಿಕಲ್ ಕಿಕ್ ಗಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ವೈರಲ್ ವೀಡಿಯೊ AI- ರಚಿತವಾಗಿದ್ದು, ಸಂಭವಿಸಿರದ ಕಾಲ್ಪನಿಕ ಕ್ಷಣವನ್ನು ಚಿತ್ರಿಸುತ್ತದೆ. ರೇಟಿಂಗ್/Rating: ಸುಳ್ಳು ಮೆಸ್ಸಿಯ ಮುಂದೆ ನೇಮರ್ ಜೂನಿಯರ್ ಬೈಸಿಕಲ್ ಕಿಕ್ ಗಳಿಸುವುದನ್ನು ತೋರಿಸುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. […]

ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರನ್ನು ಇಷ್ಟಪಡುತ್ತಾರೆಂದು ಗೂಗಲ್ ದೃಢಪಡಿಸಿದೆಯೇ? ಸತ್ಯ ಪರಿಶೀಲನೆ

ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರನ್ನು ಇಷ್ಟಪಡುತ್ತಾರೆಂದು ಗೂಗಲ್ ದೃಢಪಡಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಗೂಗಲ್ ದೃಢಪಡಿಸಿದೆ. ಕಡೆನುಡಿ/Conclusion::  ದಾರಿತಪ್ಪಿಸುವಂತಹ ಹೇಳಿಕೆ. ಗೂಗಲ್ ನಿಂದ ಯಾವುದೇ ಅಧಿಕೃತ “ಸಮೀಕ್ಷೆ” ನಡೆಸಲಾಗಿಲ್ಲ. ಉಲ್ಲೇಖಿಸಲಾದ ಮಾಹಿತಿಯು ಗೂಗಲ್ ಟ್ರೆಂಡ್ಸ್ ನಿಂದ ಲಭಿಸಿದ್ದು, ಇದು ಹೆಚ್ಚಿನ ಸರ್ಚ್ ಪ್ರಮಾಣ/ಆಸಕ್ತಿಯನ್ನು ತೋರಿಸುತ್ತದೆಯಷ್ಟೇ, ಇದು ಜನರ ಆದ್ಯತೆಯಾಗಬೇಕೆಂದಿಲ್ಲ. ರೇಟಿಂಗ್/Rating: ದಾರಿತಪ್ಪಿಸುವಂತಹ ಹೇಳಿಕೆ — ********************************************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** […]