ಡೊನಾಲ್ಡ್ ಟ್ರಂಪ್ ರವರ ಬಾಡಿ ಡಬಲ್ ಅವರ ಹಿಂದೆ ನಡೆಯುತ್ತಿರುವುದನ್ನು ಈ ವೀಡಿಯೊದಲ್ಲಿ ನಿಜವಾಗಿಯೂ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟ್ರಂಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವಾಗ, ಅವರ ಬಾಡಿ ಡಬಲ್ ಅವರ ಹಿಂದೆ ನಡೆಯುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ ಎಂದು ಹೇಳಲಾಗಿದೆ.. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ವೀಡಿಯೊದಲ್ಲಿರುವ ವ್ಯಕ್ತಿಯು ಡೊನಾಲ್ಡ್ ಟ್ರಂಪ್ ಅವರ ಬಾಡಿ ಡಬಲ್ ಅಲ್ಲ, ಬದಲಾಗಿ ಅವರು ಮೆಲನಿಯಾ ಟ್ರಂಪ್ ಅವರ ತಂದೆ ಮತ್ತು ಡೊನಾಲ್ಡ್ ಟ್ರಂಪ್ ಅವರ ಮಾವನಾಗಿರುವ ವಿಕ್ಟರ್ ಕ್ನಾವ್ಸ್. ಅವರು ವೃತ್ತಿಪರ ‘ಡಬಲ್’ ಅಥವಾ ‘ಸ್ಟ್ಯಾಂಡ್-ಇನ್’ (ಬದಲಿ ವ್ಯಕ್ತಿ) ಅಲ್ಲ. ರೇಟಿಂಗ್/Rating: ಸುಳ್ಳು. ಡೊನಾಲ್ಡ್ ಟ್ರಂಪ್ ಅವರ ಬಾಡಿ […]