ಹೇಳಿಕೆ/Claim :ಯುನೈಟೆಡ್ ಸ್ಟೇಟ್ಸ್ ಗ್ರೀನ್‌ಲ್ಯಾಂಡ್ ಅನ್ನು ಖರೀದಿಸಲು 700 ಬಿಲಿಯ ಡಾಲರ್ ಗಳ ನಗದು ಆಫರ್, ಜೊತೆಗೆ ಅದರ 57,000 ನಿವಾಸಿಗಳಿಗೆ $100,000 ಒಟ್ಟು ಮೊತ್ತದ ಪಾವತಿಗಳನ್ನು ಅಂತಿಮಗೊಳಿಸುತ್ತಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಟ್ರಂಪ್ ಆಡಳಿತವು ಕಾರ್ಯತಾಂತ್ರಿಕ ಕಾರಣಗಳಿಗಾಗಿ ಗ್ರೀನ್‌ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದೆಯಾದರೂ, ನಿವಾಸಿಗಳಿಗೆ ನೀಡಲಾಗುವ ಪಾವತಿಗಳ ಕುರಿತು ಚರ್ಚೆಗಳು ಎಂದಿಗೂ ಸಾರ್ವಜನಿಕವಾಗಿ ಹೊರಬಂದಿಲ್ಲ. ರೇಟಿಂಗ್/Rating : ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. […]
ಹೇಳಿಕೆ/Claim: ವೆಸ್ಟ್‌ಮಿನಿಸ್ಟರ್ ಆಬಿಯಲ್ಲಿ 1000 ವರ್ಷ ಹಳೆಯ ಚರ್ಚ್‌ನಲ್ಲಿ ಬ್ರಿಟಿಷ್ ಧ್ವಜವನ್ನು ಬದಲಾಯಿಸುತ್ತಾ, ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗಿದೆ. ತೀರ್ಮಾನ/Conclusion: ಹಕ್ಕು ದಾರಿ ತಪ್ಪಿಸುವಂತಿದೆ. ಈ ದೃಶ್ಯಗಳು 50 ವರ್ಷಗಳ ಹಿಂದಿನ ನಿಯಮಿತ, ತಾತ್ಕಾಲಿಕ ಕಾಮನ್‌ವೆಲ್ತ್ ಸಂಪ್ರದಾಯವನ್ನು ಚಿತ್ರಿಸುತ್ತವೆ, ಬದಲಿ ಅಥವಾ ವಿಜಯವನ್ನಲ್ಲ. ಮಾರ್ಚ್ 23, 2025 ರಂದು ಪಾಕಿಸ್ತಾನಿ ಧ್ವಜವು ವಾರ್ಷಿಕವಾಗಿ ಒಂದು ದಿನ ಮಾತ್ರ ಕಾಣಿಸಿಕೊಳ್ಳುತ್ತದೆ. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ […]
ಹೇಳಿಕೆ/Claim: ವೈರಲ್ ವೀಡಿಯೊದಲ್ಲಿ ಒಂದು ರೆಸ್ಟೋರೆಂಟ್‌ನಲ್ಲಿ ಕೋತಿಯು ತಿರುಗಾಡುತ್ತಾ ಗ್ರಾಹಕರಿಗೆ ಇಡ್ಲಿಗಳನ್ನು ಬಡಿಸುವ ದೃಶ್ಯವನ್ನು ತೋರಿಸಲಾಗಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ವೀಡಿಯೊವನ್ನು AI ಮೂಲಕ ರಚಿಸಲಾಗಿದೆ ಮತ್ತು ಇದನ್ನು ಹಲವಾರು ಬಳಕೆದಾರರು ಹಾಸ್ಯಕ್ಕಾಗಿ ಮತ್ತು ಮೀಮ್ ಆಗಿ ಹಂಚಿಕೊಂಡಿದ್ದಾರೆ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರೆಸ್ಟೋರೆಂಟ್‌ನಲ್ಲಿ ಕೋತಿಯೊಂದು ಇಡ್ಲಿಯನ್ನು ಬಡಿಸುವ ವೀಡಿಯೊವನ್ನು […]
ಹೇಳಿಕೆ/Claim: ಮದುವೆಯ ನಂತರದ ತೂಕ ಹೆಚ್ಚಳದ ಕುರಿತಾಗಿ ತಮ್ಮನ್ನು ಅಣಕಿಸಿದ್ದಕ್ಕಾಗಿ ರಾಣಿ ಮುಖರ್ಜಿಯವರು ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ಕಡೆನುಡಿ/Conclusion: ಈ ಹೇಳಿಕೆಯಲ್ಲಿ ತಪ್ಪು ನಿರೂಪಣೆ ಮಾಡಲಾಗಿದೆ. ಈ ಕ್ಲಿಪ್ ಇಂಡಿಯಾ ಟುಡೇ ಕಾನ್ಕ್ಲೇವ್ 2025 ರದ್ದು, ಅದರಲ್ಲಿ ರಾಜ್‌ದೀಪ್ ಸರ್ದೇಸಾಯಿ ಮತ್ತು ರಾಣಿ ಮುಖರ್ಜಿಯವರು ಮರ್ದಾನಿ (2014) ಚಿತ್ರದ ದೃಶ್ಯವನ್ನು ಮರುಅಭಿನಯಿಸುತ್ತಿದ್ದರು. ರೇಟಿಂಗ್/Rating: ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು […]
ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ರವರು ಭಾರತದ ಆರ್ಥಿಕ ವ್ಯವಸ್ಥೆಯನ್ನು ಶ್ವೇತಭವನದಿಂದ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಜೈಶಂಕರ್ ರವರು ಅಂತಹ ಯಾವುದೇ ಹೇಳಿಕೆಯನ್ನು ಮಾಡಿಲ್ಲ. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ. — ********************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಇತ್ತೀಚೆಗೆ ಹಲವಾರು ಬಳಕೆದಾರರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರವರ ಹೇಳಿಕೆಯೆಂನ್ನಲಾಗಿರುವ ಉಲ್ಲೇಖದೊಂದಿಗೆ ತಮ್ಮ ಟಿಪ್ಪಣಿಗಳನ್ನು ಹಂಚಿಕೊಂಡಿದ್ದಾರೆ. […]
ಹೇಳಿಕೆ/Claim: ಕಾನ್ಪುರದಲ್ಲಿ ನಿಜವಾದ ಡೈನೋಸಾರ್ ಅನ್ನು ಕಾಣಲಾಗಿದೆ ಅದನ್ನು ಸೆರೆಹಿಡಿಯಲಾಗಿದೆ, ಮತ್ತು ಜನರು ಅದನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಸೇರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಸಂಪೂರ್ಣವಾಗಿ ಸುಳ್ಳು. ಈ ವೀಡಿಯೊ ಕಾನ್ಪುರದಲ್ಲಿ ಮಾರ್ಕೆಟಿಂಗ್ ಅಥವಾ ಪ್ರದರ್ಶನಕ್ಕಾಗಿ ಬಳಸಲಾದ ಉತ್ತಮ ಗುಣಮಟ್ಟದ ಅನಿಮ್ಯಾಟ್ರಾನಿಕ್ ಡೈನೋಸಾರ್ ಅನ್ನು ತೋರಿಸುತ್ತದೆ, ಮತ್ತಿದು ಹೇಳಿಕೊಂಡಂತೆ ಜೀವಂತ ಡೈನೋಸಾರ್ ಅಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು […]
ಹೇಳಿಕೆ/Claim: ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ಲಿಪ್‌ಸ್ಟಿಕ್ ಉತ್ಪಾದಿಸುವ ಪ್ರಕ್ರಿಯೆಯನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಇದು ಸತ್ಯ. ಕೆಲವು ಲಿಪ್‌ಸ್ಟಿಕ್ ಬ್ರ್ಯಾಂಡ್‌ಗಳು ಕೊಚಿನಿಯಲ್ ಕೀಟಗಳಿಂದ ಮಾಡಿದ ಬಣ್ಣವನ್ನು ಬಳಸುತ್ತವೆ. ರೇಟಿಂಗ್: ಸತ್ಯ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಒಂದು ವೀಡಿಯೊದಲ್ಲಿ ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ‘ಲಿಪ್‌ಸ್ಟಿಕ್’ ನ ಉತ್ಪಾದನೆ ಮಾಡುತ್ತಿರುವ ಪ್ರಕ್ರಿಯೆಯನ್ನು ತೋರಿಸಲಾಗುತ್ತಿದೆ. ವೀಡಿಯೊ […]
ಹೇಳಿಕೆ/Claim: ಈ ವರ್ಷದ ಒಲಿಂಪಿಕ್ ಜ್ಯೋತಿಯನ್ನು ಪ್ಯಾರಿಸ್ ನ ಒಂದು ಚರ್ಚ್‌ನಿಂದ ಅದ್ಭುತವಾದ ಪಟಾಕಿಗಳೊಂದಿಗೆ ಬೆಳಗಿಸಲಾಯಿತು ಎಂದು ತೋರಿಸುವ ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಜ್ಯೋತಿ ಬೆಳಗುತ್ತಿರುವ ವೀಡಿಯೊ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಇಟಲಿಯ ಫ್ಲಾರೆನ್ಸ್ ಚರ್ಚ್‌ನ ಆರ್ಚ್‌ಬಿಷಪ್ ಕೊಲೊಂಬಿನಾದ ಫ್ಯೂಸ್ ಬೆಳಗುತ್ತಿರುವ ಈಸ್ಟರ್ ಭಾನುವಾರದ ಆಚರಣೆಗಳನ್ನು ಪ್ಯಾರಿಸ್ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿಸುತ್ತಿರುವುದೆಂದು ಹೇಳಿ ಹಂಚಿಕೊಳ್ಳಲಾಯಿತು. ರೇಟಿಂಗ್: ಸಂಪೂರ್ಣವಾಗಿ ತಪ್ಪು — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ. ಅಥವಾ ಕೆಳಗಿನ ಸುದ್ದಿಯನ್ನು […]
ಹೇಳಿಕೆ/Claim: ಗುಜರಾತ್‌ನಲ್ಲಿ ಮೋರ್ಬಿ ಸೇತುವೆ ಕುಸಿದ ನಂತರ ಕಾಂಗ್ರೆಸ್ ನಾಯಕರು ಸಂತೋಷದಿಂದ ನೃತ್ಯ ಮಾಡುತ್ತಿರುವುದು. ಕಡೆನುಡಿ/Conclusion: ಸುಳ್ಳು. ಇದು ಸೇತುವೆ ಕುಸಿತದ ದುರಂತದ ಮೊದಲು ಅಪ್‌ಲೋಡ್ ಮಾಡಿದ ಘಟನೆಯ ವೀಡಿಯೊ ಆಗಿತ್ತು. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರು ಸ್ಥಳೀಯರೊಂದಿಗೆ ಸೇರಿ ಕುಣಿಯುತ್ತಿರುವ ಒಂದು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ, ಮೋರ್ಬಿಯಲ್ಲಿ ಸೇತುವೆ ಕುಸಿದ ನಂತರ ಅವರು ಸಂತಸದಿಂದ ಕುಣಿಯುತ್ತಿದ್ದರು ಎಂಬುದು ಈ ವೀಡಿಯೊದಲ್ಲಿ […]
ಹೇಳಿಕೆ/Claim: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಮೋದಿ ಸರ್ಕಾರದ ನೀತಿಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಕಡೆನುಡಿ/Conclusion: ಸುಳ್ಳು, ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಟೀಕೆಗಳನ್ನು ಎಂದಿಗೂ ಮಾಡಿಲ್ಲ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿರುವ ಒಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕೆಲವು ಟೀಕೆ ಟಿಪ್ಪಣಿಗಳನ್ನು ಮಾಡಲಾಗಿದೆ, ಮೋದಿ ಅವರು ತಮ್ಮ […]