ಹೇಳಿಕೆ/Claim: 127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಸುನಿತಾ ವಿಲಿಯಮ್ಸ್ ರವರು ಐಎಸ್‌ಎಸ್ ನಲ್ಲಿದ್ದ 2012ರ ಹಳೆಯ ವೀಡಿಯೊವನ್ನು ಬಳಸಲಾಗಿದೆ. ಆಕೆ ಫೆಬ್ರವರಿ 2025 ರಲ್ಲಿ ಭೂಮಿಗೆ ಮರಳುವುದೆಂದು ನಿಗದಿಯಾಗಿದೆ. ರೇಟಿಂಗ್: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) […]
ಹೇಳಿಕೆ/Claim: ಕಮಲಾ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ರವರನ್ನು ಕಂಟ್ರಿ ಮ್ಯೂಸಿಕ್ ನಿಂದ ನಿಷೇಧಿಸಲಾಗಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಅಂತಹ ಯಾವುದೇ ನಿಷೇಧವಿಲ್ಲ ಮತ್ತು ಹೇಳಿಕೆಯನ್ನು ವಿಡಂಬನೆ ವೆಬ್‌ಸೈಟ್ ಮಾಡಿದ್ದು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ಅವರನ್ನು ಕಂಟ್ರಿ ಮ್ಯೂಸಿಕ್‌ನಿಂದ ನಿಷೇಧಿಸಲಾಗಿದೆ […]
ಹೇಳಿಕೆ/Claim: “ಎಲ್ಲಾ ಹಿಂದೂಗಳಿಗಾಗಿ ಗೋಮಾಂಸ ಲಾಡು” ಎಂಬ ವೀಡಿಯೊದಲ್ಲಿ ಹಿಂದೂಗಳನ್ನು ಅಪಹಾಸ್ಯ ಮಾಡಿದ ಪಿಯೂಷ್ ಮಾನುಷ್ ರವರನ್ನು ತಮಿಳುನಾಡಿನಲ್ಲಿ ಥಳಿಸಲಾಗಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ. 2019 ರಲ್ಲಿ ಪಿಯೂಷ್ ಮಾನುಷ್ ಮೇಲೆ ಹಲ್ಲೆಯಾದ ಹಳೆಯ ವೀಡಿಯೊವನ್ನು ಲಾಡು ವಿವಾದಕ್ಕೆ ಸಂಬಂಧಿತ ಇತ್ತೀಚಿನ ಹಲ್ಲೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ತಮಿಳುನಾಡಿನ ಕಾರ್ಯಕರ್ತ ಪಿಯೂಷ್ ಮಾನುಷ್ ಅವರನ್ನು […]
ಹೇಳಿಕೆ/Claim: ಕರ್ನಾಟಕ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ — ಪ್ರತಿಭಟನಕಾರರು ಗಣೇಶನ ವಿಗ್ರಹವನ್ನು ನಿಷೇಧಿತ ಸ್ಥಳಕ್ಕೆ ತಂದಾಗ, ಪೊಲೀಸರು ಅವರನ್ನು ಬಂಧಿಸಿ, ವಿಗ್ರಹವನ್ನು ವ್ಯಾನ್‌ನಲ್ಲಿ ಇರಿಸಿದರು ಮತ್ತು ನಂತರ ಅಧಿಕಾರಿಗಳು ವಿಧಿವತ್ತಾಗಿ ಅದರ ವಿಸರ್ಜನೆ ಮಾಡಿದರು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕರ್ನಾಟಕದ ಕಾಂಗ್ರೆಸ್ ಸರ್ಕಾರವು […]
ಹೇಳಿಕೆ/Claim: ಡೆಮಾಕ್ರಟಿಕ್-ನಾಮನಿರ್ದೇಶಿತ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೆಪ್ಟೆಂಬರ್ 10 ರ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ NOVA H1 ವೈರ್‌ಲೆಸ್ ಇಯರ್‌ಪೀಸ್ ಧರಿಸಿದ್ದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಸೆಪ್ಟೆಂಬರ್ 10 ರ ಚರ್ಚೆಗಾಗಿ ಕಮಲಾ ಹ್ಯಾರಿಸ್ ರವರು ಧರಿಸಿದ್ದ ಕಿವಿಯೋಲೆಗಳು ಆಕೆಯ ಹಳೆಯ ಆಭರಣಗಳ ಸಂಗ್ರಹದ ಭಾಗ ಮತ್ತು ಅವು ಹೇಳಿಕೆಯಲ್ಲಿರುವಂತೆ NOVA H1 ಇಯರ್‌ಪೀಸ್‌ಗಳಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. […]
ಹೇಳಿಕೆ/Claim:2024-25 ರ ಬಜೆಟ್ ನಿಯಮಗಳ ಅಡಿಯಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳು ಅಕ್ಟೋಬರ್ 1, 2024 ರಿಂದ ಅನ್ವಯವಾಗುವ ಆದಾಯ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕು. ಕಡೆನುಡಿ/Conclusion: ತಪ್ಪು ನಿರೂಪಣೆ. 10 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ದಾವೆ ಅಥವಾ ಹೊಣೆಗಾರಿಕೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಮಾತ್ರ ವಿದೇಶಕ್ಕೆ ಪ್ರಯಾಣಿಸುವ ಮೊದಲು ಆದಾಯ ತೆರಿಗೆ ತೆರವು ಪ್ರಮಾಣಪತ್ರದ ಅಗತ್ಯವಿರುತ್ತದೆ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ […]
ಹೇಳಿಕೆ/Claim:ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿತು ಮತ್ತು ಅಧ್ಯಕ್ಷ ಮುಯಿಝು ರವರು ಅವುಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ರವರಿಗೆ ಹಸ್ತಾಂತರಿಸಿದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಭಾರತ 28 ದ್ವೀಪಗಳನ್ನು ಖರೀದಿಸಿಲ್ಲ, ಆದರೆ ನೀರು ಮತ್ತು ಒಳಚರಂಡಿ ಯೋಜನೆಗಳ ಅನುಷ್ಠಾನಕ್ಕಾಗಿ ಮಾಲ್ಡೀವ್ಸ್ ಅವುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮಾಲ್ಡೀವ್ಸ್‌ನಲ್ಲಿ ಸರ್ಕಾರ ಬದಲಾದಾಗಿನಿಂದ ದ್ವಿಪಕ್ಷೀಯ […]
ಹೇಳಿಕೆ/Claim: ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಒಲಿಂಪಿಕ್ಸ್ ಫೈನಲ್‌ನಲ್ಲಿ ಆಕೆಯನ್ನು ಅನರ್ಹಗೊಳಿಸಲಾಯಿತು. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ವಿನೇಶ್ ಫೋಗಟ್, ತಮ್ಮ ತೂಕ ವಿಭಾಗದಲ್ಲಿ 50 ಕೆಜಿ ಮಿತಿಗಿಂತ ಕೇವಲ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ.– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************* ಸತ್ಯ ಪರಿಶೀಲನೆ ವಿವರಗಳು […]
ಹೇಳಿಕೆ/Claim: ಗೇಟ್‌ವೇ ಆಫ್ ಇಂಡಿಯಾದಲ್ಲಿ ಈಗ ಭಾರೀ ಮಳೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.. ಕಡೆನುಡಿ/Conclusion: ತಪ್ಪು ನಿರೂಪಣೆ. ಮೇ 2021ರಲ್ಲಿ ಮುಂಬೈಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ಟೌಕ್ಟೇ ಚಂಡಮಾರುತವು ಅಪ್ಪಳಿಸಿದಾಗಿನ ಹಳೆಯ ವೀಡಿಯೊವನ್ನು ಮುಂಬೈಯ ಇತ್ತೀಚಿನ ಪ್ರವಾಹದ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಪ್ರತಿ ವರ್ಷ, ಭಾರೀ ಮಳೆಗಳ ನಂತರ ಮುಂಬೈ ನಗರದಲ್ಲಿ ಪ್ರವಾಹ ಉಂಟಾಗುತ್ತದೆ, ಆಗ ಹಲವಾರು […]
ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು. ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ […]