ಹೇಳಿಕೆ/Claim:2024-25 ರ ಬಜೆಟ್ ನಿಯಮಗಳ ಅಡಿಯಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳು ಅಕ್ಟೋಬರ್ 1, 2024 ರಿಂದ ಅನ್ವಯವಾಗುವ ಆದಾಯ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕು. ಕಡೆನುಡಿ/Conclusion: ತಪ್ಪು ನಿರೂಪಣೆ. 10 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ದಾವೆ ಅಥವಾ ಹೊಣೆಗಾರಿಕೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಮಾತ್ರ ವಿದೇಶಕ್ಕೆ ಪ್ರಯಾಣಿಸುವ ಮೊದಲು ಆದಾಯ ತೆರಿಗೆ ತೆರವು ಪ್ರಮಾಣಪತ್ರದ ಅಗತ್ಯವಿರುತ್ತದೆ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ […]
ಹೇಳಿಕೆ/Claim:ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿತು ಮತ್ತು ಅಧ್ಯಕ್ಷ ಮುಯಿಝು ರವರು ಅವುಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ರವರಿಗೆ ಹಸ್ತಾಂತರಿಸಿದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಭಾರತ 28 ದ್ವೀಪಗಳನ್ನು ಖರೀದಿಸಿಲ್ಲ, ಆದರೆ ನೀರು ಮತ್ತು ಒಳಚರಂಡಿ ಯೋಜನೆಗಳ ಅನುಷ್ಠಾನಕ್ಕಾಗಿ ಮಾಲ್ಡೀವ್ಸ್ ಅವುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮಾಲ್ಡೀವ್ಸ್‌ನಲ್ಲಿ ಸರ್ಕಾರ ಬದಲಾದಾಗಿನಿಂದ ದ್ವಿಪಕ್ಷೀಯ […]
ಹೇಳಿಕೆ/Claim: ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಒಲಿಂಪಿಕ್ಸ್ ಫೈನಲ್‌ನಲ್ಲಿ ಆಕೆಯನ್ನು ಅನರ್ಹಗೊಳಿಸಲಾಯಿತು. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ವಿನೇಶ್ ಫೋಗಟ್, ತಮ್ಮ ತೂಕ ವಿಭಾಗದಲ್ಲಿ 50 ಕೆಜಿ ಮಿತಿಗಿಂತ ಕೇವಲ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ.– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************* ಸತ್ಯ ಪರಿಶೀಲನೆ ವಿವರಗಳು […]
ಹೇಳಿಕೆ/Claim: ಗೇಟ್‌ವೇ ಆಫ್ ಇಂಡಿಯಾದಲ್ಲಿ ಈಗ ಭಾರೀ ಮಳೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.. ಕಡೆನುಡಿ/Conclusion: ತಪ್ಪು ನಿರೂಪಣೆ. ಮೇ 2021ರಲ್ಲಿ ಮುಂಬೈಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ಟೌಕ್ಟೇ ಚಂಡಮಾರುತವು ಅಪ್ಪಳಿಸಿದಾಗಿನ ಹಳೆಯ ವೀಡಿಯೊವನ್ನು ಮುಂಬೈಯ ಇತ್ತೀಚಿನ ಪ್ರವಾಹದ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಪ್ರತಿ ವರ್ಷ, ಭಾರೀ ಮಳೆಗಳ ನಂತರ ಮುಂಬೈ ನಗರದಲ್ಲಿ ಪ್ರವಾಹ ಉಂಟಾಗುತ್ತದೆ, ಆಗ ಹಲವಾರು […]
ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು. ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ […]
ಹೇಳಿಕೆ/Claim: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ಅಸ್ಸಾಮಿ ಗಾಮೋಸವನ್ನು ಧರಿಸಲು ರಾಹುಲ್ ಗಾಂಧಿಯವರು ನಿರಾಕರಿಸಿದ್ದಾರೆ ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ರಾಹುಲ್ ಗಾಂಧಿಯವರು ಗಮೋಸಾವನ್ನು ಧರಿಸಿದ್ದರು ಮತ್ತು ಕೈಯಲ್ಲಿ ಹಲವನ್ನು ಹಿಡಿದಿದ್ದರು, ಅದೇ ವೇಳೆ ಅಸ್ಸಾಂನ ವಿಮಾನ ನಿಲ್ದಾಣದ ಹೊರಗೆ ನೂರಾರು ಜನರು ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿರೋಧ ಪಕ್ಷದ ನಾಯಕರಾದ ರಾಹುಲ್ […]
ಹೇಳಿಕೆ/Claim: ಹಸುವಿನ ತಲೆ ಮತ್ತು ದೇಹದ ಉಳಿದ ಭಾಗವು ಸೀಲ್ ನಂತಿರುವ ವಿಚಿತ್ರವಾದ ಸಮುದ್ರ ಪ್ರಾಣಿಯೊಂದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆಯು ಸುಳ್ಳು. ಈ ವೀಡಿಯೊ AI ರಚಿತವಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ವಿಚಿತ್ರವಾದ ಸಮುದ್ರ ಪ್ರಾಣಿಯೊಂದರ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪ್ರಾಣಿಯ ತಲೆ ಹಸುವನ್ನು ಮತ್ತು ದೇಹದ […]
ಹೇಳಿಕೆ/Claim: ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ಲಿಪ್‌ಸ್ಟಿಕ್ ಉತ್ಪಾದಿಸುವ ಪ್ರಕ್ರಿಯೆಯನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಇದು ಸತ್ಯ. ಕೆಲವು ಲಿಪ್‌ಸ್ಟಿಕ್ ಬ್ರ್ಯಾಂಡ್‌ಗಳು ಕೊಚಿನಿಯಲ್ ಕೀಟಗಳಿಂದ ಮಾಡಿದ ಬಣ್ಣವನ್ನು ಬಳಸುತ್ತವೆ. ರೇಟಿಂಗ್: ಸತ್ಯ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಒಂದು ವೀಡಿಯೊದಲ್ಲಿ ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ‘ಲಿಪ್‌ಸ್ಟಿಕ್’ ನ ಉತ್ಪಾದನೆ ಮಾಡುತ್ತಿರುವ ಪ್ರಕ್ರಿಯೆಯನ್ನು ತೋರಿಸಲಾಗುತ್ತಿದೆ. ವೀಡಿಯೊ […]
ಹೇಳಿಕೆ/Claim: ಕ್ಯಾಲಿಫೋರ್ನಿಯಾದಲ್ಲಿ ವಲಸಿಗ ಪೋಷಕರಿಗೆ ಜನಿಸಿದ ಕಮಲಾ ಹ್ಯಾರಿಸ್ ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕ”ರಲ್ಲ ಮತ್ತು ಈ ಕಾರಣದಿಂದ ಯುಎಸ್ ಅಧ್ಯಕ್ಷೀಯ ಸ್ಪರ್ಧೆಗೆ ಅನರ್ಹರಾಗಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಮಲಾ ಹ್ಯಾರಿಸ್ ರವರು ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕರು” ಮತ್ತು ಆದ್ದರಿಂದ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಅರ್ಹರಾಗಿದ್ದಾರೆ. ರೇಟಿಂಗ್:ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಜುಲೈ 21, 2024 […]
ಹೇಳಿಕೆ/Claim :ಸ್ವಿಟ್ಜರ್ಲ್ಯಾಂಡ್ ನಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಮತ್ತು ಇಸ್ಲಾಂ ಅನ್ನು ಧರ್ಮವಾಗಿ ಗುರುತಿಸಲಾಗಿಲ್ಲ. ಕಡೆನುಡಿ/Conclusion: ಇದು ದಾರಿತಪ್ಪಿಸುವ ಹೇಳಿಕೆ. ಮುಖವನ್ನು ಮುಚ್ಚಿಕೊಳ್ಳುವುದು ನಿಷೇಧಿತವಾಗಿರುವುದರಿಂದ ಮೊದಲ ಹೇಳಿಕೆ ಭಾಗಶಃ ನಿಜವಾಗಿದ್ದರೂ, ಇಸ್ಲಾಂ ಧರ್ಮವನ್ನು ಗುರುತಿಸಲಾಗಿಲ್ಲ ಎಂಬ ಎರಡನೆಯ ಹೇಳಿಕೆ ಸುಳ್ಳು. ರೇಟಿಂಗ್:ದಾರಿತಪ್ಪಿಸುವ ಹೇಳಿಕೆ.– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮುಸುಕು ಧರಿಸಿರುವ ಮಹಿಳೆಯ ವಾಲ್ ಪೋಸ್ಟರ್‌ನ ಮುಂದೆ ಇಬ್ಬರು ಮಹಿಳೆಯರು ನಿಂತಿರುವುದನ್ನು ತೋರಿಸುವ, “ನಾನ್ […]