ಟೈಮ್ಸ್ ಸ್ಕ್ವೇರ್ ನಿಜವಾಗಿಯೂ ದೈತ್ಯ ಲೇಸರ್ ನಿರ್ಮಿತ ಬೆಳಕಿನ ಶಿಲುಬೆಯನ್ನು ಅನಾವರಣಗೊಳಿಸುತ್ತಿದೆಯೇ? ಸತ್ಯ ಪರಿಶೀಲನೆ

ಟೈಮ್ಸ್ ಸ್ಕ್ವೇರ್ ನಿಜವಾಗಿಯೂ ದೈತ್ಯ ಲೇಸರ್ ನಿರ್ಮಿತ ಬೆಳಕಿನ ಶಿಲುಬೆಯನ್ನು ಅನಾವರಣಗೊಳಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಟೈಮ್ಸ್ ಸ್ಕ್ವೇರ್ ಶಕ್ತಿಯುತ ಲೇಸರ್‌ಗಳನ್ನು ಬಳಸಿ ರಚಿಸಲಾದ ದೈತ್ಯ ಹೊಳೆಯುವ ಚಿನ್ನದ ಶಿಲುಬೆಯಾದ ದಿ ಕ್ರಾಸ್ ಆಫ್ ಲೈಟ್ ಅನ್ನು ಅನಾವರಣಗೊಳಿಸಲು ಯೋಜಿಸುತ್ತಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳಿಲ್ಲ ಮತ್ತು ಟೈಮ್ಸ್ ಸ್ಕ್ವೇರ್‌ನಿಂದ ಯಾವುದೇ ಅಧಿಕೃತ ಸೂಚನೆ ಇಲ್ಲ. ದೃಶ್ಯಗಳು AI ರಚಿತವಾದಂತೆ ತೋರುತ್ತವೆ ಮತ್ತು ಇವು ನಿಜವಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು  ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. […]

ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌- ಪದವಿ ನಿರಾಕರಿಸುವುದನ್ನು ಈ ವೈರಲ್ ಕ್ಲಿಪ್ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌- ಪದವಿ ನಿರಾಕರಿಸುವುದನ್ನು ಈ ವೈರಲ್ ಕ್ಲಿಪ್ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವೈರಲ್ ಕ್ಲಿಪ್‌ನಲ್ಲಿ ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌ ಪದವಿ ನಿರಾಕರಿಸುವುದನ್ನು ಮತ್ತು ನಂತರ ಅವರನ್ನು ಗುದ್ದು ನೀಡುವುದನ್ನು ತೋರಿಸಲಾಗಿದೆ. ಕಡೆನುಡಿ/Conclusion: ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಡೇವಿಡ್ ಬೆಕ್‌ಹ್ಯಾಮ್ ನೈಟ್‌ ಪದವಿ ನಿರಾಕರಿಸಲಿಲ್ಲ ಅಥವಾ ಕಿಂಗ್ ಚಾರ್ಲ್ಸ್ III ಗೆ ಗುದ್ದು ನೀಡಲಿಲ್ಲ. ಕ್ಲಿಪ್ ಅನ್ನು AI ಬಳಸಿ ತಿದ್ದಲಾಗಿದೆ. ಕ್ರೀಡೆ ಮತ್ತು ದಾನದರ್ಮದಲ್ಲಿ ನೀಡಿದ ಸೇವೆಗಾಗಿ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್‌ರಿಂದ ನೈಟ್‌ ಪದವಿಯನ್ನು ಪಡೆದರು. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************** […]

ಈ ಕ್ಲಿಪ್ ನಲ್ಲಿ ನಿಜವಾಗಿಯೂ ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಊಟ ಬಡಿಸುವುದನ್ನು ತೋರಿಸಲಗಿದೆಯೇ? ಸತ್ಯ ಪರಿಶೀಲನೆ

ಈ ಕ್ಲಿಪ್ ನಲ್ಲಿ ನಿಜವಾಗಿಯೂ ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಊಟ ಬಡಿಸುವುದನ್ನು ತೋರಿಸಲಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಬಡಿಸಿದ ಆಹಾರವನ್ನು ತಿನ್ನಲು ಒತ್ತಾಯಿಸಲಾಗುತ್ತಿದೆ ಎಂದು ವೀಡಿಯೊ ಕ್ಲಿಪ್ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ದಾರಿತಪ್ಪಿಸುವಂತಿದೆ. ಈ ವೀಡಿಯೊದಲ್ಲಿ ಕರ್ನಾಟಕದ ಉಡುಪಿಯ ಕೃಷ್ಣನ ದೇವಸ್ಥಾನದ ಒಂದು ಹಳೆಯ ಸಂಪ್ರದಾಯವನ್ನು ತೋರಿಸಲಾಗಿದೆ, ಭಕ್ತರು ತಮ್ಮ ಪ್ರಾರ್ಥನೆಗಳು ಪೂರೈಸಿದಾಗ ತಾವೇ ನೆಲದ ಮೇಲೆ ಪ್ರಸಾದವನ್ನು ತಿನ್ನಲು ಆಯ್ಕೆ ಮಾಡುತ್ತಾರೆ. ರೇಟಿಂಗ್/Rating: ದಾರಿತಪ್ಪಿಸುವಂತಿದೆ– ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಲಿಪ್ ಅನ್ನು ಹಂಚಿಕೊಳ್ಳುತ್ತಾ ಕೆಳಜಾತಿಯ ಹಿಂದೂಗಳಿಗೆ ದೇವಸ್ಥಾನಗಳಲ್ಲಿ ನೆಲದ ಮೇಲೆ ಊಟ ಮಾಡಲು ಒತ್ತಾಯಿಸಲಾಗುತ್ತಿದೆ […]

ನಿವೃತ್ತ ಸರ್ಕಾರಿ ನೌಕರರಿಗೆ DA (ಡಿಯರ್ನೆಸ್ ಅಲೌವೆನ್ಸ್/ ತುಟ್ಟಿ ಭತ್ಯೆ) ಹೆಚ್ಚಳವನ್ನು ಸರ್ಕಾರ ನಿಲ್ಲಿಸಿದೆಯೇ? ಸತ್ಯ ಪರಿಶೀಲನೆ

ನಿವೃತ್ತ ಸರ್ಕಾರಿ ನೌಕರರಿಗೆ DA (ಡಿಯರ್ನೆಸ್ ಅಲೌವೆನ್ಸ್/ ತುಟ್ಟಿ ಭತ್ಯೆ) ಹೆಚ್ಚಳವನ್ನು ಸರ್ಕಾರ ನಿಲ್ಲಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹಣಕಾಸು ಕಾಯ್ದೆ 2025ರ ಅಡಿಯಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ DA ಹೆಚ್ಚಳ ಮತ್ತು ವೇತನ ಆಯೋಗದ ಸೌಲಭ್ಯಗಳು ನೀಡುವುದನ್ನು ನಿಲ್ಲಿಸುತ್ತಾರೆ. ಕಡೆನುಡಿ/Conclusion : ಈ ಹೇಳಿಕೆ ಸುಳ್ಳು. ಇದನ್ನು ಪತ್ರಿಕಾ ಮಾಹಿತಿ ಬ್ಯೂರೋ (PIB) ಅಧಿಕೃತವಾಗಿ ತಳ್ಳಿಹಾಕಿದ್ದು, ಇದನ್ನು ನಕಲಿ ಎಂದು ಘೋಷಿಸಿದೆ. ವಾರ್ಷಿಕ ಬಜೆಟ್ ಚಕ್ರದಲ್ಲಿ ಜಾರಿಗೆ ತರಲಾದ ಹಣಕಾಸು ಕಾಯ್ದೆ 2025, ಗಳಿಸಿದ ಪ್ರಯೋಜನಗಳನ್ನು ಕಳೆದುಕೊಳ್ಳದೆ ನಿಯಮಿತ ಆಡಳಿತಾತ್ಮಕ ಬದಲಾವಣೆಗಳನ್ನು ಮಾತ್ರ ಜಾರಿಗೆ ತರುತ್ತದೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — ****************************************************** […]

ನಟ ಸಲ್ಮಾನ್ ಖಾನ್ ರವರು ಬಲೋಚಿಸ್ತಾನ್ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಪಾಕಿಸ್ತಾನ ನಿಜವಾಗಿಯೂ ಅವರನ್ನು ಭಯೋತ್ಪಾದಕ ಎಂದು ಹೆಸರಿಸಿದೆಯೇ? ಸತ್ಯ ಪರಿಶೀಲನೆ

ನಟ ಸಲ್ಮಾನ್ ಖಾನ್ ರವರು ಬಲೋಚಿಸ್ತಾನ್ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಪಾಕಿಸ್ತಾನ ನಿಜವಾಗಿಯೂ ಅವರನ್ನು ಭಯೋತ್ಪಾದಕ ಎಂದು ಹೆಸರಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ರಿಯಾದ್‌ನಲ್ಲಿ ಬಲೋಚಿಸ್ತಾನ್ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ರವರನ್ನು ಪಾಕಿಸ್ತಾನ ಭಯೋತ್ಪಾದಕ ಎಂದು ಘೋಷಿಸಿದೆ. ಕಡೆನುಡಿ/Conclusion :ಈ ಹೇಳಿಕೆ ಸುಳ್ಳು. ಹಂಚಿಕೊಳ್ಳಲಾಗುತ್ತಿರುವ ಸುದ್ದಿ ನಕಲಿ ಮತ್ತು ಪಾಕಿಸ್ತಾನ ಸರ್ಕಾರವು ಅಧಿಕೃತವಾಗಿ ಇದನ್ನು ತಳ್ಳಿಹಾಕಿದೆ. ರೇಟಿಂಗ್/Rating :ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ […]

ಭಾರತ ತಂಡ ಹೊರಬರುವ ಮೊದಲು ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಏರ್ ಫ್ರೆಶ್ನರ್ ಸಿಂಪಡಿಸಿತ್ತೇ? ಸತ್ಯ ಪರಿಶೀಲನೆ

ಭಾರತ ತಂಡ ಹೊರಬರುವ ಮೊದಲು ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಏರ್ ಫ್ರೆಶ್ನರ್ ಸಿಂಪಡಿಸಿತ್ತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತ ತಂಡ ಆಟಕ್ಕೆ ಹೊರಬರುವ ಮುನ್ನ ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡ ಏರ್ ಫ್ರೆಶ್ನರ್ ಸಿಂಪಡಿಸಿದೆ. ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ಮೈದಾನದಲ್ಲಿ ಅನೇಕ ಕೀಟಗಳು ಆವರಿಸಿದ್ದರಿಂದ ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಕೀಟ ನಿವಾರಕವನ್ನು ಸಿಂಪಡಿಸುತ್ತಿದ್ದರು. ರೇಟಿಂಗ್/Rating: ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಗಾಳಿಯಲ್ಲಿ ಏನನ್ನೋ ಸಿಂಪಡಿಸುತ್ತಿರುವ ವೀಡಿಯೊವನ್ನು […]

ರಾಣಿ ಮುಖರ್ಜಿಯವರನ್ನು ಮದುವೆಯ ನಂತರದ ತೂಕ ಹೆಚ್ಚಳಕ್ಕಾಗಿ ಅಪಹಾಸ್ಯ ಮಾಡಿದ್ದಕ್ಕಾಗಿ ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ಆಕೆ ವಾಗ್ದಾಳಿ ನಡೆಸಿದರೇ? ಸತ್ಯ ಪರಿಶೀಲನೆ

ರಾಣಿ ಮುಖರ್ಜಿಯವರನ್ನು ಮದುವೆಯ ನಂತರದ ತೂಕ ಹೆಚ್ಚಳಕ್ಕಾಗಿ ಅಪಹಾಸ್ಯ ಮಾಡಿದ್ದಕ್ಕಾಗಿ  ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ಆಕೆ ವಾಗ್ದಾಳಿ ನಡೆಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮದುವೆಯ ನಂತರದ ತೂಕ ಹೆಚ್ಚಳದ ಕುರಿತಾಗಿ ತಮ್ಮನ್ನು ಅಣಕಿಸಿದ್ದಕ್ಕಾಗಿ ರಾಣಿ ಮುಖರ್ಜಿಯವರು ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ಕಡೆನುಡಿ/Conclusion:  ಈ ಹೇಳಿಕೆಯಲ್ಲಿ ತಪ್ಪು ನಿರೂಪಣೆ ಮಾಡಲಾಗಿದೆ. ಈ ಕ್ಲಿಪ್ ಇಂಡಿಯಾ ಟುಡೇ ಕಾನ್ಕ್ಲೇವ್ 2025 ರದ್ದು, ಅದರಲ್ಲಿ ರಾಜ್‌ದೀಪ್ ಸರ್ದೇಸಾಯಿ ಮತ್ತು ರಾಣಿ ಮುಖರ್ಜಿಯವರು ಮರ್ದಾನಿ (2014) ಚಿತ್ರದ ದೃಶ್ಯವನ್ನು ಮರುಅಭಿನಯಿಸುತ್ತಿದ್ದರು. ರೇಟಿಂಗ್/Rating: ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು […]

ಕೇಸರಿ ಬಣ್ಣದ ಸೀರೆ ಧರಿಸಿದ್ದಕ್ಕಾಗಿ ಕರ್ನಾಟಕ ಪೊಲೀಸರು ಮಹಿಳೆಯನ್ನು ಬಂಧಿಸಿದರೇ? ಸತ್ಯ ಪರಿಶೀಲನೆ

ಕೇಸರಿ ಬಣ್ಣದ ಸೀರೆ ಧರಿಸಿದ್ದಕ್ಕಾಗಿ ಕರ್ನಾಟಕ ಪೊಲೀಸರು ಮಹಿಳೆಯನ್ನು ಬಂಧಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಕರ್ನಾಟಕದ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಹೊರಗೆ ಕೇಸರಿ ಬಣ್ಣದ ಸೀರೆ ಧರಿಸಿದ್ದಕ್ಕಾಗಿ ಮಹಿಳೆಯನ್ನು ಕರ್ನಾಟಕ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಕಡೆನುಡಿ/Conclusion : ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಪ್ರತಿಭಟನೆಯ ಸಮಯದಲ್ಲಿ ಮಹಿಳೆಯನ್ನು ತಪ್ಪಾಗಿ ಬಂಧಿಸಲಾಗಿತ್ತಷ್ಟೇ, ಆಕೆಯ ಕೇಸರಿ ಸೀರೆಗಾಗಿ ಅಲ್ಲ. ಸ್ಪಷ್ಟೀಕರಣದ ನಂತರ ಆಕೆಯನ್ನು ಯಾವುದೇ ಬಂಧನ ಅಥವಾ ಆರೋಪಗಳಿಲ್ಲದೆ ತಕ್ಷಣವೇ ಬಿಡುಗಡೆ ಮಾಡಲಾಯಿತು. ರೇಟಿಂಗ್/Rating : ದಾರಿ ತಪ್ಪಿಸುವಂತಿದೆ — ಕೇಸರಿ ಬಣ್ಣದ ಸೀರೆಯನ್ನು ಉಟ್ಟದ್ದಕ್ಕಾಗಿ ಮಹಿಳೆಯೊಬ್ಬರನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ […]

ಪಾರದರ್ಶಕತೆಯ ಕೊರತೆಯಿಂದಾಗಿ ಪ್ಯಾಟ್ ಕಮ್ಮಿನ್ಸ್ PM CARES ನಿಧಿಯಿಂದ ತನ್ನ $50,000 ದೇಣಿಗೆಯನ್ನು UNICEF ಗೆ ಮರುನಿರ್ದೇಶಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ PM CARES ನಿಧಿಗೆ $50,000 ದೇಣಿಗೆ ನೀಡಲು ಹೊರಟಿದ್ದರು ಆದರೆ PM CARES ನಿಧಿಯಲ್ಲಿ ಪಾರದರ್ಶಕತೆಯ ಕೊರತೆಯಿರುವುದರಿಂದ ಅದನ್ನು UNICEFಗೆ ಮರುನಿರ್ದೇಶಿಸಿದ್ದಾರೆ. ಕಡೆನುಡಿ/Conclusion : ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಕಮ್ಮಿನ್ಸ್ 2021ರಲ್ಲಿ PM CARES ನಿಂದ UNICEF ಗೆ ತಮ್ಮ $50,000 ದೇಣಿಗೆಯನ್ನು ಬದಲಾಯಿಸಿದರು. ಆದರೆ, ಪಾರದರ್ಶಕತೆಯ ಕೊರತೆಯ ಬಗ್ಗೆ ಯಾವುದೇ ರೀತಿಯ ಉಲ್ಲೇಖವಿರಲಿಲ್ಲ, ಬದಲಿಗೆ ಕಮ್ಮಿನ್ಸ್ ‘ಕ್ರಿಕೆಟ್ ಆಸ್ಟ್ರೇಲಿಯಾ’ UNICEF ಗೆ ದೇಣಿಗೆ ನೀಡಿದ್ದರಿಂದ ಅದೇ ಸಂಸ್ಥೆಯನ್ನು […]

ಸರ್ಕಾರಿ ಸೇವೆಗಳಲ್ಲಿನ ಭ್ರಷ್ಟಾಚಾರವನ್ನು ವರದಿ ಮಾಡಲು ನಾಗರಿಕರಿಗಾಗಿ ಭಾರತದ PMO (ಪ್ರಧಾನ ಮಂತ್ರಿಗಳ ಕಛೇರಿಯು) 9851145045 ಹಾಟ್‌ಲೈನ್ ಅನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

ಸರ್ಕಾರಿ ಸೇವೆಗಳಲ್ಲಿನ ಭ್ರಷ್ಟಾಚಾರವನ್ನು ವರದಿ ಮಾಡಲು ನಾಗರಿಕರಿಗಾಗಿ ಭಾರತದ PMO (ಪ್ರಧಾನ ಮಂತ್ರಿಗಳ ಕಛೇರಿಯು) 9851145045 ಹಾಟ್‌ಲೈನ್ ಅನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಲಂಚ, ವಿಳಂಬ, ಸರ್ಕಾರಿ ಸೇವೆಗಳಲ್ಲಿನ ದುರ್ನಡತೆಗಳನ್ನು ವರದಿ ಮಾಡಲು ಭಾರತದ PMO ನಾಗರಿಕರಿಗಾಗಿ ಹಾಟ್‌ಲೈನ್ (9851145045) ಪ್ರಾರಂಭಿಸಿದೆ. ಕಡೆನುಡಿ/Conclusion :  ಹೇಳಿಕೆ ಸುಳ್ಳು. ಹಾಟ್‌ಲೈನ್ (9851145045) ನೇಪಾಳ ಸರ್ಕಾರದ ಉಪಕ್ರಮವಾಗಿದ್ದು, ಇದು ಭಾರತದ PMOನಿಂದ ಬಂದದ್ದಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಭ್ರಷ್ಟಾಚಾರವನ್ನು ನಿಭಾಯಿಸಲು  ಭಾರತದ ಪ್ರಧಾನ ಮಂತ್ರಿಗಳ ಕಚೇರಿ ನಾಗರಿಕರಿಗಾಗಿ ಹಾಟ್‌ಲೈನ್ (9851145045) ಅನ್ನು […]

1 6 7 8 9 10 23