ಹೇಳಿಕೆ/Claim : ಗ್ರೀನ್ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಟ್ರಂಪ್ ಅವರ ಬೆದರಿಕೆಗಳ ವಿರುದ್ಧ ಡೆನ್ಮಾರ್ಕ್ನ ರಾಜಧಾನಿ ಕೋಪನ್ಹೇಗನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯೆಂದು ಹೇಳಲಾದ ದೃಶ್ಯಾವಳಿಗಳನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion : ಹೇಳಿಕೆ ನಿಜ. ಟ್ರಂಪ್ ರವರ ಗ್ರೀನ್ಲ್ಯಾಂಡ್ ಕುರಿತಾದ ಮಹತ್ವಾಕಾಂಕ್ಷೆಗಳನ್ನು ವಿರೋಧಿಸಿ ಜನವರಿ 17, 2026 ರಂದು ಕೋಪನ್ಹೇಗನ್ನಲ್ಲಿ ಪ್ರತಿಭಟನೆಗಳು ನಡೆದದ್ದು ನಿಜ. ಡೆನ್ಮಾರ್ಕ್ನಲ್ಲಿ ನಡೆದ ಗಮನಾರ್ಹ ಪ್ರತಿಭಟನೆಗಳ ಕುರಿತು ಹಲವು ವಿಶ್ವಾಸಾರ್ಹ ಮೂಲಗಳು ಮತ್ತು ಸುದ್ದಿ ಸಂಸ್ಥೆಗಳು ದೃಢಪಡಿಸಿವೆ. ರೇಟಿಂಗ್/Rating : ನಿಜ- ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ […]
ಹೇಳಿಕೆ/Claim: ನ್ಯೂ ಯಾರ್ಕ್ ನಗರದ ಮೇಯರ್ ಚುನಾಯಿತ ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆ. ಕಡೆನುಡಿ/Conclusion:ಹೇಳಿಕೆ ಸುಳ್ಳು. ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ಅಥವಾ ವಿಶ್ವಾಸಾರ್ಹ ವರದಿಗಳಿಲ್ಲ. ಆತ ತಮ್ಮ ಪ್ರಚಾರದ ಸಮಯದಲ್ಲಿ ಅಂತಹ ಹೇಳಿಕೆ ನೀಡಿಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು– ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ […]
ಹೇಳಿಕೆ/Claim: ಟ್ರಂಪ್ ರ‍್ಯಾಲಿಯಲ್ಲಿ ಯಾರೋ “ಅಲ್ಲಾ ಹು ಅಕ್ಬರ್” ಎಂದು ಕೂಗಿದರು ಮತ್ತಿದು ಅವರನ್ನು ಬೆಚ್ಚಿಬೀಳಿಸಿ ಭಯಭೀತಗೊಳಿಸಿತು ಎಂದು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion:ತಪ್ಪು ನಿರೂಪಣೆ. ವೀಡಿಯೊ ತುಣುಕನ್ನು ತಿದ್ದುಪಡಿ ಮಾಡಲಾಗಿದ್ದು, ಹೇಳಿಕೆಗೆ ಸರಿಹೊಂದುವಂತೆ ಹೊಸ ಆಡಿಯೊ ಟ್ರ್ಯಾಕ್ ರಚಿಸಲಾಗಿದೆ. ನಿಜವಾದ ಆಡಿಯೊದಲ್ಲಿ ಜನಸಮೂಹ ಗದ್ದಲ ಮಾಡುತ್ತಿದೆ, ಟ್ರಂಪ್ ಗಾಗಿ ಹರ್ಷೋದ್ಗಾರವೆತ್ತುತಿದೆ, ಅದೇ ಸಮಯದಲ್ಲಿ ಭದ್ರತಾ ತಡೆಗಳನ್ನು ದಾಟಿದ ಒಬ್ಬ ಪ್ರತಿಭಟನಾಕಾರ ವೇದಿಕೆಗೆ ಧಾವಿಸುತ್ತಾನೆ, ಇದು ಟ್ರಂಪ್‌ರ ಅಂತಹ ಪ್ರತಿಕ್ರಿಯೆಗೆ ಕಾರಣವಾಯಿತು. ರೇಟಿಂಗ್/Rating: ತಪ್ಪು ನಿರೂಪಣೆ–. ****************************************************** ವೀಡಿಯೊದಲ್ಲಿ […]
ಹೇಳಿಕೆ/Claim:ಅಮೆರಿಕದ ರಕ್ಷಣಾ ಇಲಾಖೆಯನ್ನು “ಯುದ್ಧ ಇಲಾಖೆ” ಎಂದು ಮರುನಾಮಕರಣ ಮಾಡಿದ ಕಾರಣ ಡೊನಾಲ್ಡ್ ಟ್ರಂಪ್ ರವರನ್ನು ಭವಿಷ್ಯದ ಎಲ್ಲಾ ಪ್ರಶಸ್ತಿಗಳಿಂದ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಪ್ರಕಟಿಸಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಚಿತ್ರವು ನಕಲಿ ಮತ್ತು ಕಟ್ಟುಕಥೆಯಾಗಿದ್ದು, ಇದರಲ್ಲಿ ಸಂಪರ್ಕದ ನಕಲಿ ವಿವರಗಳನ್ನು ನೀಡಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆಯನ್ನು ಮರುನಾಮಕರಣ ಮಾಡಿದ್ದಕ್ಕಾಗಿ ಟ್ರಂಪ್ ರವರನ್ನು ಅನರ್ಹಗೊಳಿಸಲಾಗಿದೆ ಎಂದು ಅಧಿಕೃತ ನೊಬೆಲ್ ಸಮಿತಿ ಎಂದಿಗೂ ಯಾವುದೇ ಘೋಷಣೆಯನ್ನು ಮಾಡಿಲ್ಲ. ಇದಲ್ಲದೆ, ನೊಬೆಲ್ ಸಮಿತಿಯು ಅಂತಿಮ ನಿರ್ಧಾರದ […]
ಹೇಳಿಕೆ/Claim : ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ ಚಿತ್ರದಲ್ಲಿ, ಹುಡುಗ ಟ್ರಂಪ್ ಅವರನ್ನು ‘ಕ್ಷಮಿಸಿ, ಮಿಸ್ಟರ್ ಎಪ್ಸೈನ್ ಎಲ್ಲಿ?’ ಎಂದು ಕೇಳುತ್ತಾನೆ ಎಂದು ದೃಶ್ಯಗಳು ಹೇಳುತ್ತವೆ. ಕಡೆನುಡಿ/Conclusion : ಹೇಳಿಕೆ ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯನ್ನು ಬದಲಾಯಿಸಿ, ತಿರುಚಿ, ಚಿತ್ರದ ಮೂಲ ಸಂಭಾಷಣೆಗಳನ್ನು ಅತಿಕ್ರಮಿಸಲಾಗಿದೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಕ್ರಿಸ್ ಕೊಲಂಬಸ್ ನಿರ್ದೇಶನದ ‘ಹೋಮ್ ಅಲೋನ್ […]
ಹೇಳಿಕೆ/Claim: ಕಮಲಾ ಹ್ಯಾರಿಸ್ ಯುನಿವಿಷನ್ ಟೌನ್ ಹಾಲ್ ನಲ್ಲಿ ಕಾಣಿಸಿಕೊಂಡಾಗ ಟೆಲಿಪ್ರಾಂಪ್ಟರ್‌ನಿಂದ ಮಾತನಾಡುತ್ತಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಟೌನ್ ಹಾಲ್ ನಿಯಂತ್ರಕರಿಗೆ ಸಹಾಯ ಮಾಡಲು ಟೆಲಿಪ್ರಾಂಪ್ಟರ್ ಸ್ಪ್ಯಾನಿಷ್‌ನಲ್ಲಿ ಬರೆದ ಪಠ್ಯವನ್ನು ತೋರಿಸುತ್ತದೆ, ಹ್ಯಾರಿಸ್‌ಗಾಗಿ ಅಲ್ಲ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುನಿವಿಷನ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟೆಲಿಪ್ರೊಂಪ್ಟರ್ ಅನ್ನು ಬಳಸುತ್ತಿದ್ದರು ಎಂದು […]