Claim/ಹೇಳಿಕೆ: ಪ್ಯಾರಿಸ್‌ನಲ್ಲಿ ತಮಗೆ ಕಿರುಕುಳ ನೀಡುತ್ತಿದ್ದ ಪುರುಷರೊಂದಿಗೆ ಮಹಿಳೆಯರ ಗುಂಪೊಂದು ಸೆಣಸಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕೋಮುವಾದದ ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ. Conclusion/ಕಡೆನುಡಿ: ವೃತ್ತಿಪರವಾಗಿ ಸ್ಟಂಟ್ ಗಳನ್ನು ಮಾಡಲು ಜನರಿಗೆ ತರಬೇತಿ ನೀಡುವ ಫ್ರೆಂಚ್ ಸ್ಟಂಟ್ ಗುಂಪೊಂದು ಈ ವೀಡಿಯೊವನ್ನು ಮಾಡಿದೆ. ಈ ತಿಂಗಳ ಆರಂಭದಲ್ಲಿ ಆ ಗುಂಪು ಈ ವೀಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ರೇಟಿಂಗ್:ತಪ್ಪು ನಿರೂಪಣೆ ಸತ್ಯ ಪರಿಶೀಲನೆ ವಿವರಗಳು: ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಲವಾರು ಗಂಡಸರೊಂದಿಗೆ ಮಹಿಳೆಯರ ಗುಂಪೊಂದು […]
Claim/ಹೇಳಿಕೆ: ಮಧ್ಯಪ್ರದೇಶದಲ್ಲಿ ಮತದಾನಕ್ಕೂ ಮುನ್ನವೇ ಸಾರ್ವಜನಿಕರು ಆಡಳಿತ ಪಕ್ಷದ (ಬಿಜೆಪಿ) ನಾಯಕರನ್ನು ಓಡಿಸಲಾರಂಭಿಸಿದ್ದಾರೆ. Conclusion/ಕಡೆನುಡಿ:ಸುಳ್ಳು, ಪಶ್ಚಿಮ ಬಂಗಾಳ ಚುನಾವಣೆಗಳ ಹಳೆಯ ವೀಡಿಯೊವನ್ನು ಮಧ್ಯ ಪ್ರದೇಶದ ಮತದಾನವೆಂದು ನವೆಂಬರ್ 17, 2023ರಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ. Fact Check ವಿವರಗಳು: ನವೆಂಬರ್ 17, 2023 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯುವ ಕೆಲವೇ ದಿನ ಮೊದಲು, ರಾಜ್ಯದಲ್ಲಿ ಬಿಜೆಪಿ ನಾಯಕರನ್ನು ಬೂತ್ಗಳಿಂದ ಓಡಿಸಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿದ್ದ ಹಿಂದಿ ಹೇಳಿಕೆ ಹೀಗಿದೆ: “मध्यप्रदेश […]
Claim/ಹೇಳಿಕೆ: ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ. Conclusion/ಕಡೆನುಡಿ:2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಹುಲ್ ಗಾಂಧಿಯವರು ಯಾವುದೇ ಉಚಿತ ಮೊಬೈಲ್ ರೀಚಾರ್ಜ್ ಕೊಡುಗೆಯನ್ನು ನೀಡಿಲ್ಲ. ರೇಟಿಂಗ್: Misleading/ದಾರಿತಪ್ಪಿಸುವ ಮಾಹಿತಿ. Fact Check ವಿವರಗಳು: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳನ್ನು ಹೆಚ್ಚಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎಲ್ಲಾ ಭಾರತೀಯ ಪ್ರಜೆಗಳಿಗೆ ‘3 ತಿಂಗಳ ಉಚಿತ ಮೊಬೈಲ್ ರೀಚಾರ್ಜ್’ ಕೊಡುಗೆಯನ್ನು ಘೋಷಿಸಿದ್ದಾರೆ ಎಂಬ ಹೇಳಿಕೆಯನ್ನು ಹೊಂದಿರುವ ಒಂದು […]
Claim/ಹೇಳಿಕೆ: ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಸರ್ವೋಚ್ಚ ನ್ಯಾಯಾಲಯವು ನಿಷೇಧ ಘೋಷಿಸಿತು, ಈ ಹಿಂದೆ ದೆಹಲಿ-NCRಗೆ ಸೀಮಿತವಾಗಿದ್ದದ್ದು ಈಗ ರಾಷ್ಟ್ರವ್ಯಾಪಿಯಾಗಿ ಅನ್ವಯಿಸುತ್ತದೆ. Conclusion/ಕಡೆನುಡಿ: ಪಟಾಕಿಗಳ ಮೇಲಿನ ಸರ್ವೋಚ್ಚ ನ್ಯಾಯಾಲಯದ ನಿಷೇಧವು ಭಾರತದಾದ್ಯಂತ ಬೇರಿಯಂ ಬಳಕೆಗೆ ಸಂಬಂಧಿಸಿದೆ ಮತ್ತಿದು ಎಲ್ಲಾ ಪಟಾಕಿಗಳ ಮೇಲೆ ಹೇರಲಾದ ನಿಷೇಧವಲ್ಲ. Rating: Misleading — Fact Check ವಿವರಗಳು: ಭಾರತದ ಸರ್ವೋಚ್ಚ ನ್ಯಾಯಾಲಯವು ಕೇವಲ ದೆಹಲಿ-NCR ಪ್ರದೇಶಕ್ಕೆ ಸೀಮಿತವಾಗಿರದೆ ಭಾರತದಾದ್ಯಂತ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ ಎನ್ನುವ ತಪ್ಪು ಮಾಹಿತಿಯುಳ್ಳ […]
Claim/ಹೇಳಿಕೆ: ಗೋಮಾಂಸ ಸೇವಿಸುವುದರಲ್ಲಿ ತಪ್ಪೇನಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ. Conclusion/ಕಡೆನುಡಿ: ಸುಳ್ಳು, ದಿಗ್ವಿಜಯ್ ಸಿಂಗ್ ಅವರು ಸಾವರ್ಕರ್ ಅವರ ಬರವಣಿಗೆಯನ್ನು ಉಲ್ಲೇಖಿಸುತ್ತಿದ್ದರು ಮತ್ತು ಇದು ಅವರ ಸ್ವಂತದ ಹೇಳಿಕೆಯಲ್ಲ. ರೇಟಿಂಗ್: ತಪ್ಪು ನಿರೂಪಣೆ. Fact Check ವಿವರಗಳು ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ರವರು ಮತ್ತೊಂದು ವಿವಾದದ ಕೇಂದ್ರವಾಗಿದ್ದಾರೆ, ಅದೂ ನವೆಂಬರ್ 2023 ರಲ್ಲಿ ನಡೆಯಲಿರುವ ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಡುವೆ. ಈ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕರನ್ನು […]
ಒಂದು ಕೈಗಡಿಯಾರದ ಮರುಸ್ಥಾಪನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಮುರಿದ ಗಡಿಯಾರವನ್ನು ಸರಿ ಮಾಡಿರುವುದನ್ನು ತೋರಿಸುತ್ತಾರೆ ಮತ್ತು ಫಲಿತಾಂಶವಾಗಿ ಗಡಿಯಾರವು ಹೊಸದರಂತೆ ಕಾಣುತ್ತದೆ. ತೋರಿಸಲಾಗಿರುವ ಗಡಿಯಾರವು ಟಿಸ್ಸಾಟ್ನ 1853 ರ ಗಡಿಯಾರ ಎಂದು ವೀಡಿಯೊ ಹೇಳುತ್ತದೆ. Servicing a Tissot watch after 167 years, made in 1853. Mesmerising.. pic.twitter.com/irpT3IwfKw — Shilpa (@shilpa_cn) June 19, 2021 ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ವಾಟ್ಸಾಪ್ನಲ್ಲಿನ ಹೇಳಿಕೆ ಹೀಗಿದೆ: 170 ವರ್ಷಗಳ ನಂತರ […]
ಮಗುವಿನ ಮೇಲೆ ಹಿರಿಯ ವ್ಯಕ್ತಿಯೊಬ್ಬರು ದೈಹಿಕ ಹಲ್ಲೆ ನಡೆಸುತ್ತಿರುವ ಸಂಕಟವನ್ನುಂಟುಮಾಡುವ ಒಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಮಗು ಅಳುವುದು ಮತ್ತು ಹೊಡೆಯುವುದನ್ನು ನಿಲ್ಲಿಸುವಂತೆ ವ್ಯಕ್ತಿಯನ್ನು ಬೇಡಿಕೊಳ್ಳುವುದನ್ನು ಕಾಣಬಹುದು, ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಇತರ ವಿದ್ಯಾರ್ಥಿಗಳ ಕಣ್ಣೆದುರಿಗೆ ಆ ವ್ಯಕ್ತಿ ಮಗುವನ್ನು ಥಳಿಸುವುದನ್ನು ಮುಂದುವರೆಸುತ್ತಾನೆ. ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ: ये देखो हिंदू राष्ट्र, (धर्म) के अंदर छुपा ब्राह्मण राष्ट्र जब पता चला, ब्राह्मणो के बिच […]
ಗಾಜಾ಼ದಲ್ಲಿನ ವೈಮಾನಿಕ ದಾಳಿ ಎನ್ನಲಾದ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಜಾ಼ ಮತ್ತು ಪ್ಯಾಲೆಸ್ತೀನೀ ಮಕ್ಕಳು ನೀರಿನ ಟ್ಯಾಂಕ್ ಒಂದರ ಬಳಿ ಜೊತೆಗೂಡಿದ್ದಾಗ ಇಸ್ರೇಲ್ ಅವರ ಮೇಲೆ ಬಾಂಬ್ ದಾಳಿ ನಡೆಸಿತು ಎಂದು ವೀಡಿಯೊ ಹೇಳುತ್ತದೆ. ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ: भूख और प्यास से तड़प रहे पेलेस्टाइन, गाज़ा के बच्चे जब पानी पीने के लिए पानी की टंकी के पास पहुंचे तो, […]
ಇಸ್ರೇಲ್ -ಹಮಾಸ್ ಸಂಘರ್ಷದ ಬಗ್ಗೆ ಭಾರಿ ಗೊಂದಲದ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿದ್ದು, ಅವು ಒಂದಲ್ಲ ಒಂದು ಪಕ್ಷವನ್ನು ದೂಷಿಸುತ್ತಿವೆ. ಅಂತಹ ಒಂದು ವೀಡಿಯೊ ಹೇಳಿಕೊಳ್ಳುತ್ತಿರುವುದೇನೆಂದರೆ ಹಿಜ್ಬುಲ್ಲಾ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಲು ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ನಿರ್ದೇಶಿಸಿದ ರಾಕೆಟ್‌ಗಳನ್ನು ಉಡಾಯಿಸಿತೆಂದು. ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಎದುರಿಸಲು ಹಮಾಸ್ ಗುಂಪು ಅವರೊಂದಿಗೆ ಕೈಬೆಸೆದಿದೆ ಎಂಬ ಹೇಳಿಕೆಯನ್ನು ಇದು ಮತ್ತಷ್ಟು ಬೆಂಬಲಿಸುತ್ತದೆ. Hezbollah (Lebanon), is going full scale war against […]
Claim/ಹೇಳಿಕೆ: ಫ್ಯಾಕ್ಟರಿಯು ಪ್ಲಾಸ್ಟಿಕ್‌ನಿಂದ ಗೋಧಿ ಧಾನ್ಯಗಳನ್ನು ತಯಾರಿಸುತ್ತಿರುವುದನ್ನು ಒಂದು ವೈರಲ್ ವೀಡಿಯೊ ತೋರಿಸುತ್ತದೆ. Conclusion/ಕಡೆನುಡಿ: ಈ ವೈರಲ್ ವೀಡಿಯೊ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವಂತಹ ಉತ್ಪಾದನಾ ಕಂಪನಿಯೊಂದನ್ನು ತೋರಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಣ್ಣ ತುಂಡುಗಳಾಗಿ ವಿಭಜಿಸಿ, ತೊಳೆದು, ನೂಲನ್ನಾಗಿ ಮಾಡಿ, ನಂತರ ಸಣ್ಣ ಗುಳಿಗೆಗಳನ್ನು ರೂಪಿಸಲು ಪುಡಿಮಾಡಲಾಗುತ್ತದೆ. ಈ ಗುಳಿಗೆಗಳನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ ಮತ್ತು ಅವು ಮಾನವ ಬಳಕೆಗಾಗಿ ಅಲ್ಲ. ಅವು ಆಹಾರ ಧಾನ್ಯಗಳೂ ಸಹ ಅಲ್ಲ. ರೇಟಿಂಗ್: ಶುದ್ಧ ಸುಳ್ಳು. Fact check ವಿವರಗಳು: ಒಂದು ವೈರಲ್ […]