Don't Miss

ಹಕ್ಕು ನಿರಾಕರಣೆ (ಡಿಸ್ಕ್ಲೈಮರ್)

ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಅರಿವು ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಡಿಜಿಟೈ ಇಂಡಿಯಾ (digiteye.in) ಒಂದು ಸ್ವತಂತ್ರ ಡಿಜಿಟಲ್ ಸತ್ಯ ಪರಿಶೀಲನಾ ಉಪಕ್ರಮವಾಗಿದ್ದು, ಭಾರತದಲ್ಲಿ ನೋಂದಣಿಯಾಗಿರುವ ಸಾಫ್ಟ್‌ಮೀಡಿಯಾ ಹಬ್ LLP ಯ ಭಾಗವಾಗಿದೆ. ನಾವು, ಸುದ್ದಿಗಳು ಅಥವಾ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಉದ್ದೇಶಕ್ಕಾಗಿ ಮಾತ್ರವೇ  ಕೆಲಸ ಮಾಡಲು ಮೀಸಲಾಗಿರುವ ತಂಡವನ್ನೊಳಗೊಂಡ ವಿಶೇಷವಾದ ಸತ್ಯ ಪರಿಶೀಲನಾ ವೇದಿಕೆಯಾಗಿದ್ದೇವೆ.

ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿಯು ಡಿಜಿಟೈ ಇಂಡಿಯಾ (digiteye.in) ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಒದಗಿಸಿರುವ ಮಾಹಿತಿ. ನಮ್ಮ ಸುದ್ದಿಗಳು ಇತ್ತೀಚಿನ ಮತ್ತು ಸರಿಯಾದ ಮಾಹಿತಿಯನ್ನು ಹೊಂದಿರಬೇಕೆಂಬುದು ನಮ್ಮ ಸತತ ಪ್ರಯತ್ನವಾಗಿರುತ್ತದೆಯಾದರು, ಯಾವುದೇ ಉದ್ದೇಶಕ್ಕಾಗಿ ವೆಬ್‌ಸೈಟ್‌ನಲ್ಲಿನ ಅಭಿಪ್ರಾಯಗಳು/ ಮಾಹಿತಿಗಳ ಸಂಪೂರ್ಣತೆ ಅಥವಾ ನಿಖರತೆಯ ಕುರಿತಾಗಿ ನಾವು ವ್ಯಕ್ತವಾಗಿ ಅಥವಾ ಅವ್ಯಕ್ತವಾಗಿ ಯಾವುದೇ ರೀತಿಯ ಪ್ರಾತಿನಿಧ್ಯಗಳು ಅಥವಾ ಖಾತರಿಗಳನ್ನು ನೀಡುವುದಿಲ್ಲ. ಅಂತಹ ಸುದ್ದಿಗಳ ಮೇಲೆ ನಿಮ್ಮ ಅವಲಂಬನೆಯು ನಿಮ್ಮ ಸ್ವಂತದ ಜವಾಬ್ದಾರಿಯಾಗಿರುತ್ತದೆ.

ಈ ವೆಬ್‌ಸೈಟ್‌ನ ಬಳಕೆಯಿಂದ ಅಥವಾ ಇದಕ್ಕೆ ಸಂಬಂಧಿಸಿದಂತೆ ಪರೋಕ್ಷವಾದ ಅಥವಾ ತತ್ಪರಿಣಾಮ ನಷ್ಟ ಅಥವಾ ಹಾನಿ  ಅಥವಾ ಯಾವುದೇ ಮಾಹಿತಿ ಅಥವಾ ಲಾಭದ ನಷ್ಟದಿಂದ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಯನ್ನು ಒಳಪಟ್ಟಂತೆ ಆದರೆ ಸೀಮಿತವಾಗಿರದಂತೆ, ಯಾವುದೇ ನಷ್ಟ ಅಥವಾ ಹಾನಿಗೆ,  ಯಾವುದೇ ಸಂದರ್ಭದಲ್ಲಿ ನಾವು ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ.

ಈ ವೆಬ್‌ಸೈಟ್ ಮೂಲಕ ನೀವು ಲಿಂಕ್ ಮೂಲಕ ಡಿಜಿಟೈ ಇಂಡಿಯಾದ (digiteye.in) ನಿಯಂತ್ರಣದಲ್ಲಿಲ್ಲದ ಇತರ ವೆಬ್‌ಸೈಟ್‌ಗಳನ್ನು ಕಾಣಬಹುದು. ಆ ಸೈಟ್‌ಗಳ ಸ್ವರೂಪ, ವಿಷಯ ಮತ್ತು ಲಭ್ಯತೆಯ ಮೇಲೆ ನಮಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಯಾವುದೇ ಲಿಂಕ್‌ಗಳ ಸೇರ್ಪಡೆಯನ್ನು ಶಿಫಾರಸ್ಸು ಅಥವಾ ಅದರಲ್ಲಿರುವ ಅಭಿಪ್ರಾಯಗಳಿಗೆ ಬೆಂಬಲ ಸೂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ವೆಬ್‌ಸೈಟ್ ಅನ್ನು ಸುಗಮವಾಗಿ ಚಾಲ್ತಿಯಲ್ಲಿಡುವ ಉದ್ದೇಶಕ್ಕಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ, ನಿಯಂತ್ರಣಕ್ಕೆ ಮೀರಿದ ತಾಂತ್ರಿಕ ಸಮಸ್ಯೆಗಳಿಂದಾಗಿ ವೆಬ್‌ಸೈಟ್ ನ ತಾತ್ಕಾಲಿಕ ಅಲಭ್ಯತೆಯ ಯಾವುದೇ ಜವಾಬ್ದಾರಿಯನ್ನು ಡಿಜಿಟೈ ಇಂಡಿಯಾ (digiteye.in) ತೆಗೆದುಕೊಳ್ಳುವುದಿಲ್ಲ ಮತ್ತು ಅದಕ್ಕೆ ನಾವು ಹೊಣೆಗಾರರಲ್ಲ.

ನಮ್ಮ ನೀತಿಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣಕ್ಕಾಗಿ, ದಯವಿಟ್ಟು ನಮ್ಮ ಆಡಳಿತ ತಂಡವನ್ನು ಈ-ಮೇಲ್ ಮೂಲಕ ಸಂಪರ್ಕಿಸಿ: admin@digiteye.in.