Don't Miss
Is BJP only party to field more than 272 seats in Lok Sabha elections? Fact Check

ಬಿಜೆಪಿ ಲೋ ಕಸಭಾ ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸ್ಥಾನಗಳಿಗಾಗಿ ಸ್ಪರ್ಧಿ ಸಿದ ಏಕೈ ಕ ಪಕ್ಷವೇ ಮಾತ್ರವೇ ? ಸತ್ಯ ಪರಿಶೀ ಲನೆ

ಹೇಳಿಕೆ/Claim: ಕೇಂದ್ರದಲ್ಲಿ ಸ್ವತಂತ್ರವಾಗಿ ಸರ್ಕಾ ರ ರಚಿಸಲು ಅಗತ್ಯವಿರುವ 272 ಸ್ಥಾನಗಳಿಗಾಗಿ ಬಿಜೆಪಿ ಹೊ ರತುಪಡಿಸಿ ಬೇ ರೆ
ಯಾವುದೇ ಪಕ್ಷವು ಸ್ಪರ್ಧಿ ಸುತ್ತಿಲ್ಲ.

ಕಡೆನುಡಿ/Conclusion: 2024 ರ ಲೋ ಕಸಭಾ ಚುನಾವಣಾ ಸ್ಪರ್ಧೆ ಯಲ್ಲಿ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಕೂಡ 328ಕ್ಕೂ ಹೆಚ್ಚಿನ
ಅಭ್ಯರ್ಥಿ ಗಳನ್ನು ಕಣಕ್ಕಿ ಳಿಸಿದೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು:

ಚುನಾವಣೆಯ ಕಾವು ಹೆಚ್ಚುತ್ತಿರುವಂತೆಯೇ , ಎಲ್ಲಾ ರಾಜಕೀ ಯ ಪಕ್ಷಗಳು ಹಲವಾರು ಹೇ ಳಿಕೆಗಳು ಮತ್ತು ಪ್ರತಿವಾದಗಳ ವಿನಿಮಯ ನಡೆಸುತ್ತಿವೆ. ಅಂತಹ ಒಂದು ಸಂದರ್ಭ ಬಿಜೆಪಿ ಯ ಕಡೆಯಿಂದ ಬಂದಿತು. ಮೇ 1, 2024 ರಂದು ಗುಜರಾತ್ನ ಬನಸ್ಕಾ ಂತದಲ್ಲಿ ಸಾರ್ವ ಜನಿಕ ಸಭೆಯೊಂದರಲ್ಲಿ,ಲ್ಲಿ2024ರ ಲೋ ಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊ ರತುಪಡಿಸಿ ಯಾವುದೇ ಪಕ್ಷವು 272 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿ ಸುತ್ತಿಲ್ಲಎಂದು ಪ್ರಧಾನ ಮಂತ್ರಿ ನರೇ ಂದ್ರ ಮೋ ದಿಯವರು ಹೇ ಳಿದರು.

ಕೇ ಂದ್ರದಲ್ಲಿ ಯಾವುದೇ ಪಕ್ಷವು ಸ್ವತಂತ್ರವಾಗಿ ಸರ್ಕಾ ರ ರಚಿಸಲು ಅಗತ್ಯವಿರುವ ಕನಿಷ್ಠಸಂಖ್ಯೆ 272. ಈ ವೀ ಡಿಯೊವನ್ನು ಸುದ್ದಿ
ಸಂಸ್ಥೆ ANI ಕೆಳಗೆ ತೋ ರಿಸಲಾಗಿರುವಂತೆ ಹಂಚಿಕೊ ಂಡಿದೆ:

ಲೋ ಕಸಭೆ ಚುನಾವಣೆಯನ್ನು 543 ಸ್ಥಾನಗಳಲ್ಲಿ ನಡೆಯುತ್ತಿರುವುದರಿಂದ ಬಹುಮತದ ಪಕ್ಷ ಕನಿಷ್ಠ272 ಸ್ಥಾನಗಳನ್ನು ಪಡೆಯಲೇ ಬೇ ಕು. ಆದ್ದರಿಂದ, ಮೋ ದಿಯವರು: “ಸರ್ಕಾ ರ ರಚಿಸಲು ಬಯಸಿದರೆ, ಕನಿಷ್ಠ272 ಸ್ಥಾನಗಳ ಅಗತ್ಯವಿದೆ. ಬಿಜೆಪಿಯನ್ನು ಹೊ ರತುಪಡಿಸಿ, ದೇ ಶದ ಯಾವುದೇ ರಾಜಕೀ ಯ ಪಕ್ಷವು 272 ಸ್ಥಾನಗಳಲ್ಲಿ ಸ್ಪರ್ಧಿ ಸುತ್ತಿಲ್ಲ, ಆದರೂ ಅವರು ಸರ್ಕಾ ರ ರಚಿಸುವುದಾಗಿ ಹೇ ಳುತ್ತಿದ್ದಾರೆ.” ಎಂದರು

FACT CHECK

ಲೋ ಕಸಭಾ ಚುನಾವಣೆಯಲ್ಲಿ ಗರಿಷ್ಠಅಭ್ಯರ್ಥಿ ಗಳನ್ನು ಕಣಕ್ಕಿ ಳಿಸಿರುವುದಾಗಿ ಹೇ ಳಿಕೊ ಳ್ಳಬಹುದಾದ ಎರಡೇ ರಾಷ್ಟ್ರ ೀಯ ಪಕ್ಷಗಳು ಭಾರತದಲ್ಲಿ ಇರುವುದರಿಂದ, ನಾವು ಇಂಡಿಯನ್ ನ್ಯಾ ಶನಲ್ ಕಾಂಗ್ರೆಸ್ ನ ಅಧಿಕೃತ ಹ್ಯಾಂಡಲ್ @INCSandesh ಅನ್ನು ಪರಿಶೀ ಲಿಸಿದೆವು, ಮಾರ್ಚ್‌ ನಲ್ಲಿ ಚುನಾವಣೆ ಘೋ ಷಣೆಯಾದಾಗಿನಿಂದ ಇಲ್ಲಿ ಪಕ್ಷವು ಅಭ್ಯರ್ಥಿ ಗಳ ಹೆಸರನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಏಪ್ರಿಲ್ 22, 2024 ರಂತೆ, ಒಟ್ಟು ಸಂಖ್ಯೆ ಯು 300 ದಾಟಿದೆ.

ಇಲ್ಲಿಯವರೆಗೆ ಮಾಡಲಾದ ಹೆಚ್ಚುವರಿ ಘೋ ಷಣೆಗಳ ಪ್ರಕಾರ ಮೇ 3, 2024 ರವರೆಗೆ ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿ ಸುತ್ತಿರುವ ಲೋ ಕಸಭಾ ಅಭ್ಯರ್ಥಿ ಗಳ ಒಟ್ಟು ಸಂಖ್ಯೆ 327 ಕ್ಕೆ ತಲುಪಿದೆ, ಇದೇ ದಿನವೇ ರಾಯ್ ಬರೇ ಲಿಗೆ ರಾಹುಲ್ ಗಾಂಧಿಯವರ ಹೆಸರನ್ನು ಮತ್ತು ಉತ್ತರ ಪ್ರದೇ ಶದ ಅಮೇ ಥಿಗೆ ಕೆ.ಎಲ್. ಶರ್ಮಾ ರವರ ಹೆಸರನ್ನು ಸೂಚಿಸಲಾಗಿತ್ತು.

ಹಾಗಾಗಿ, ಕೇಂದ್ರದಲ್ಲಿ ಸರ್ಕಾ ರ ರಚಿಸಲು ಅಗತ್ಯವಿರುವ ಕನಿಷ್ಠ272 ಅಭ್ಯರ್ಥಿ ಗಳನ್ನು ಕಾಂಗ್ರೆಸ್ ಕಣಕ್ಕಿ ಳಿಸಿಲ್ಲಎಂಬ ಪರೋ ಕ್ಷ ವಾದ ಸರಿಯಲ್ಲ. ಲಭ್ಯವಿರುವ ಅಂಕಿಅಂಶಗಳ ಪ್ರಕಾರ ಎರಡೂ ರಾಷ್ಟ್ರೀಯ ಪಕ್ಷಗಳು 2024 ರಲ್ಲಿ ಲೋ ಕಸಭಾ ಸೀ ಟುಗಳ ಸ್ಪರ್ಧೆ ಯಲ್ಲಿ 272ಕ್ಕೂ ಹೆಚ್ಚು ಅಭ್ಯರ್ಥಿ ಗಳನ್ನು ನಿಲ್ಲಿಸಿವೆ.


ಇದನ್ನೂ ಓದಿ:
ಇಲ್ಲ, ಬಿಜೆಪಿ ಯು SC/ST/OBC ಮೀಸಲಾತಿಯನ್ನು ರದ್ದುಪಡಿಸುತ್ತದೆ ಎಂದು ತೆಲಂಗಾಣ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಹೇಳಿಲ್ಲ; ಸತ್ಯ ಪರಿಶೀಲನೆ
ಹೆದ್ದಾರಿಯಲ್ಲಿ ಇಫ್ತಾರ್ ಕೂಟದ ವೀಡಿಯೊ ಕೋಲ್ಕತ್ತಾದ್ದಲ್ಲ, ಅದು ಕರ್ನಾಟಕದ್ದು; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*