Don't Miss
Did Rahul Gandhi say Modi is going to become PM again? Fact Check

ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿಯವರು ಹೇ ಳಿದರೇ ? ಸತ್ಯ ಪರಿಶೀ ಲನೆ

ಹೇಳಿಕೆ/Claim: ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲು ರಾಹುಲ್ ಗಾಂಧಿ ಹೇ ಳುತ್ತಿರುವುದನ್ನು ವೀ ಡಿಯೊತೋ ರಿಸುತ್ತದೆ.

ಕಡೆನುಡಿ/Conclusion:ಹೇ ಳಿಕೆ ಸುಳ್ಳು. ಮೋ ದಿಯವರು ಮತ್ತೊ ಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿಯವರ ಹೇ ಳಿಕೆಯನ್ನು ತೋ ರಿಸುವಂತೆ ಧ್ವನಿಯನ್ನು ಬದಲಾಯಿಸಲಾಗಿದೆ.

ರೇಟಿಂಗ್: ಸಂಪೂರ್ಣವಾಗಿ ತಪ್ಪುFive rating

ಸತ್ಯ ಪರಿಶೀಲನೆ ವಿವರಗಳು:

ನರೇಂದ್ರ ಮೋ ದಿಯವರು ಮತ್ತೊ ಮ್ಮೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಾರ್ವ ಜನಿಕ ರ್‍ಯಾ ಲಿಯೊಂದರಲ್ಲಿ ಹೇ ಳುತ್ತಿರುವ ಉತ್ತೇಜನಾತ್ಮಕ ಮತ್ತು ವಿಚಾರಹೀ ನ ವೀ ಡಿಯೊವನ್ನು ವಾಟ್ಸಾ ಪ್ನಲ್ಲಿ ಹಂಚಿಕೊ ಳ್ಳಲಾಗುತ್ತಿದೆ. ಇಲ್ಲಿ ಕಾಣುವಂತೆ ಈ ಸುದ್ದಿಯನ್ನು X ನಲ್ಲಿಯೂ ಹಂಚಿಕೊ ಳ್ಳಲಾಗಿದೆ:

FACT-CHECK

ಇದು ಪ್ರಚೋ ದನಾತ್ಮಕ ಸುದ್ದಿಯಾಗಿದ್ದು, ಲೋ ಕಸಭೆಯ ಏಳು ಹಂತಗಳ ಚುನಾವಣೆಯಲ್ಲಿ ನಾಲ್ಕು ಹಂತಗಳು ನಡೆದ ನಂತರ ಈ ಸುದ್ದಿ ಬಂದದ್ದರಿಂದ ಇದನ್ನು ಡಿಜಿಟೈ ಇಂಡಿಯಾ ತಂಡವು ಪರಿಶೀ ಲನೆಗಾಗಿ ಕೈಗೆತ್ತಿಕೊಂಡಿತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋ ದಿಯವರ ಪರವಾಗಿ ಮಾತನಾಡುತ್ತಾರೆ ಎಂಬುದನ್ನು ನಿರೀ ಕ್ಷಿಸುವುದು ಅಸಂಭವ ಮತ್ತು ತರ್ಕ ಹೀ ನ. ಎರಡನೆಯದಾಗಿ, ಲಿಪ್-ಸಿಂಕ್ ಬೇ ರೆಯೇ ಆಗಿದೆ ಎಂಬುದು ಗೋ ಚರವಾಗುತ್ತದೆ ಮತ್ತಿದು ಧ್ವನಿಯನ್ನು ಬದಲಾಯಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಮುಂದುವರೆದಂತೆ, ನಾವು ಇಂಡಿಯನ್ ನ್ಯಾ ಶನಲ್ ಕಾಂಗ್ರೆಸ್ (INC) ಅಧಿಕೃತ ವೆಬ್ಸೈ ಟ್ ಮತ್ತು ಟ್ವಿಟರ್ ನಲ್ಲಿ ಪಕ್ಷದ ಸಾಮಾಜಿಕ ಜಾಲತಾಣ ಹ್ಯಾಂಡಲ್ ಅನ್ನು ಪರಿಶೀ ಲಿಸಿದೆವು.

ಈ ವೀ ಡಿಯೊಗೆ ಪ್ರತಿಕ್ರಿಯೆಯಾಗಿ, INC ಕೂಡಲೆ ಹೇ ಳಿಕೆಯನ್ನು ನಿರಾಕರಿಸಿ ಇಲ್ಲಿ ಕಾಣುವಂತೆ ವೀ ಡಿಯೊದ ನಕಲಿ ಮತ್ತು ನಿಜವಾದ ಆವೃತ್ತಿಗಳನ್ನು ಹೋ ಲಿಸುವ ವೀ ಡಿಯೊಹೊ ರತಂದಿದೆ:

ಇದಲ್ಲದೆ, INC ಹೇ ಳಿರುವುದೇ ನೆಂದರೆ, “डूबती हुई BJP और नरेंद्र मोदी की फेक न्यूज फैक्ट्री को अब फेक वीडियो का ही सहारा है। आदतन राहुल गांधी जी के भाषण को कांट-छांटकर झूठा वीडियो बनाया और फिर रंगे हाथों पकड़े गए। आप खुद देख लें  [ಕನ್ನಡದ ಅನುವಾದ ಹೀ ಗಿದೆ: ಮುಳುಗುತ್ತಿರುವ ಬಿಜೆಪಿ ಮತ್ತು ನರೇಂದ್ರ ಮೋ ದಿಯವರ ನಕಲಿ ಸುದ್ದಿ ಕಾರ್ಖಾ ನೆಯು ಈಗ ಕೇ ವಲ ನಕಲಿ ವೀ ಡಿಯೊಗಳನ್ನು ಅವಲಂಬಿಸಬೇ ಕಷ್ಟೇ. ತಮ್ಮ ಅಭ್ಯಾ ಸದಂತೆ ರಾಹುಲ್
ಗಾಂಧಿಯವರ ಭಾಷಣವನ್ನು ಎಡಿಟ್ ಮಾಡಿ ನಕಲಿ ವೀ ಡಿಯೊಮಾಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಅದನ್ನು ನೀ ವೇ  ನೋ ಡಬಹುದು 👇”.]

ಆದ್ದರಿಂದ, ವೀ ಡಿಯೊಹೇ ಳಿಕೆ ಸಂಪೂರ್ಣ ವಾಗಿ ಸುಳ್ಳು.

ಇದನ್ನೂ ಓದಿ:
ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ವಾಯನಾಡಿನ ಸೀ ತಾರಾಮ ದೇ ವಸ್ಥಾನವನ್ನು ಮಾಂಸದಂಗಡಿ ಮಾಡಿದರೇ ? ಸತ್ಯ ಪರಿಶೀ ಲನೆ
ಬಿಜೆಪಿ ಲೋ ಕಸಭಾ ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸ್ಥಾನಗಳಿಗಾಗಿ ಸ್ಪರ್ಧಿ ಸಿದ ಏಕೈ ಕ ಪಕ್ಷವೇ ಮಾತ್ರವೇ ? ಸತ್ಯ ಪರಿಶೀ ಲನೆ

Leave a Reply

Your email address will not be published. Required fields are marked *

*