Don't Miss
Did Rahul Gandhi and Priyanka Vadra turn Sitaram Mandir in Wayanad into a chicken shop? Fact Check

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ವಾಯನಾಡಿನ ಸೀ ತಾರಾಮ ದೇ ವಸ್ಥಾನವನ್ನು ಮಾಂಸದಂಗಡಿ ಮಾಡಿದರೇ ? ಸತ್ಯ ಪರಿಶೀ ಲನೆ

ಹೇಳಿಕೆ/Claim: ಕೇ ರಳದ ವಾಯನಾಡಿನಲ್ಲಿರುವ ಸೀ ತಾ ರಾಮ ಮಂದಿರದಲ್ಲಿ ಕೋ ಳಿ ಅಂಗಡಿ ಇದ್ದು, ಅದನ್ನು ರಾಹುಲ್ ಗಾಂಧಿ ಉದ್ಘಾ ಟಿಸಿದ್ದಾರೆ.

ಕಡೆನುಡಿ/Conclusion: ಈ ಹೇ ಳಿಕೆ ಸುಳ್ಳು. ಪಾಕಿಸ್ತಾನದಲ್ಲಿರುವ ಐತಿಹಾಸಿಕ ಹಿಂದೂ ದೇ ವಾಲಯವನ್ನು ಅಪವಿತ್ರಗೊ ಳಿಸಿ ಕೋ ಳಿ ಅಂಗಡಿಯನ್ನಾಗಿ ಪರಿವರ್ತಿ ಸಿದ ಸ್ಥಿತಿಯನ್ನು ಈ ವೀ ಡಿಯೊಚಿತ್ರಿಸುತ್ತದೆ.

ರೇಟಿಂಗ್: ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ರವರು ಕೇ ರಳದ ವಾಯನಾಡಿನಲ್ಲಿರುವ ಹಿಂದು ದೇ ವಸ್ಥಾನವಾದ ಶ್ರ ೀ ಸೀ ತಾರಾಮ ಮಂದಿರವನ್ನು ಸ್ವಾಧೀನಪಡಿಸಿಕೊಂಡು ನಾಲ್ಕು ವರ್ಷ ಗಳ ಹಿಂದೆ ಅದನ್ನು ಮುಸ್ಲಿಮರದ್ದೆಂದು ನೋ ಂದಾಯಿಸಿದ್ದಾರೆ ಎಂಬ ಹೇ ಳಿಕೆಯೊಂದಿಗೆ ಒಂದು ವೀ ಡಿಯೊವನ್ನು X ನಲ್ಲಿ ಹಂಚಿಕೊ ಳ್ಳಲಾಗುತ್ತಿದೆ. ಹಾಗೆಯೇ ಈ ವೀ ಡೊ ಯೊದಲ್ಲಿ, ಬಿಜೆಪಿಗೆ ಮಾತ್ರ ಮತ ನೀ ಡಿ ಎಂಬ ಮನವಿ ಮಾಡಲಾಗಿದೆ.

ಏಪ್ರಿಲ್ 19, 2024 ರಿಂದ ಜೂನ್ 1, 2024 ರವರೆಗೆ ನಡೆಯುತ್ತಿರುವ ಭಾರತದ ಸಾರ್ವ ತ್ರಿಕ ಚುನಾವಣೆಗಳು ಇಲ್ಲಿ ವಿಷಯವಸ್ತು. ಮಂಗಳವಾರ, ಮೇ 7, 2024 ರಂದು, ಮೂರನೇ ಹಂತವನ್ನು ನಡೆಸಲಾಯಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋ ಕಸಭಾ ಸ್ಥಾನಕ್ಕೆ ಸ್ಪರ್ಧಿ ಸಿದ ಸ್ಥಳ ವಾಯನಾಡಿನಲ್ಲಿ ಎರಡನೇ ಹಂತದ ಮತದಾನ ನಡೆದಾಗ, ಏಪ್ರಿಲ್ 26, 2024ರಂದು ಒಂದು ವೀ ಡಿಯೊದೊ ಂದಿಗೆ ಪೋ ಸ್ಟ್ ಮಾಡಲಾದ ಹೇ ಳಿಕೆಯನ್ನೇ ಪುನಃ ಮೇ 1, 2024ರಂದು ಪುನರಾವರ್ತಿ ಸಲಾಯಿತು.

ಹಿಂದಿಯಲ್ಲಿರುವ ಹೇ ಳಿಕೆ ಹೀ ಗಿದೆ:  “केरल के वायनाड में राहुल गांधी और प्रियंका वाड्राइन ने चार साल पहले हिंदुओं के बड़े मंदिर श्रीसीताराम मंदिर पर मुसलमानों का कब्जा रजिस्टर्ड करा दिया था
अब तो कांग्रेसी ब्राह्मण क्षत्रिय बहुत खुश हो चुके होंगे [ಅನುವಾದ ಇಲ್ಲಿದೆ: ಕೇ ರಳದ ವಾಯನಾಡಿನಲ್ಲಿ,ಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರವರು ನಾಲ್ಕು ವರ್ಷ ಗಳ ಹಿಂದೆ ದೊ ಡ್ಡಹಿಂದೂ ದೇ ವಾಲಯವಾದ ಶ್ರ ೀ ಸೀ ತಾರಾಮ ಮಂದಿರವನ್ನು ಮುಸ್ಲಿಮರದ್ದೆಂದು ನೋ ಂದಾಯಿಸಿದ್ದರು. ಈಗ ಕಾಂಗ್ರೆಸ್ ಬ್ರಾಹ್ಮಣರು ಮತ್ತು ಕ್ಷತ್ರಿಯರು ಬಹಳ ಸಂತೋ ಷಗೊ ಂಡಿರಬೇ ಕು. ಎಲ್ಲರೂ ಬಿಜೆಪಿಗೆ ಮಾತ್ರ ಮತ ಹಾಕಬೇ ಕು.]

ಮತ್ತೊಂದು X ಪೋ ಸ್ಟ್ನಲ್ಲಿ, ದೇ ವಸ್ಥಾನವು ಕೋ ಳಿ ಅಂಗಡಿ ಎಂದೂ, ಇದನ್ನು ರಾಹುಲ್ ಗಾಂಧಿಯವರು ಉದ್ಘಾ ಟಿಸಿದರೆಂದೂ ಹೇ ಳಲಾಗಿದೆ.

ಕೋ ಳಿ ಮಾಂಸ ಮಾರಾಟ ಮಾಡುವ ಅಂಗಡಿಯೊಂದಿಗೆ ದೇ ವಸ್ಥಾನದಂತಹ ರಚನೆಯನ್ನು ಈ ವೀ ಡಿಯೊತೋ ರಿಸಿದೆ. “ಸ್ನೇಹಿತರೇ , ಇದು ಸೀ ತಾರಾಮ ದೇ ವಾಲಯ, ಮತ್ತು ಅದರ ಕೆಳಗೆ ಕೋ ಳಿ ಮಾಂಸದ ಅಂಗಡಿ ಇದೆ” ಎಂದು ಹೇ ಳುತ್ತಿರುವ ಧ್ವನಿಯನ್ನು ಈ ವೀ ಡಿಯೊದಲ್ಲಿ ಕೇ ಳಬಹುದು.

FACT CHECK

ಡಿಜಿಟೈ ಇಂಡಿಯಾದ ವಾಟ್ಸಾ ಪ್ ಟಿಪ್ಲೈ ನ್ನಲ್ಲಿ ಈ ವಿನಂತಿಯನ್ನು ಸ್ವೀಕರಿಸಿದಾಗ, ಮೊದಲು ನಾವು ಗೂಗಲ್ ರಿವರ್ಸ್ ಇಮೇ ಜ್ ಹುಡುಕಾಟವನ್ನು ಬಳಸಿ ಪ್ರಮುಖ ಚಿತ್ರವನ್ನು ಪರಿಶೀ ಲಿಸಿದೆವು, ಹೀ ಗೆ ಹುಡುಕಿದಾಗ ಮಾಖನ್ ರಾಮ್ ಜೈ ಪಾಲ್ ವ್ಲಾಗ್ಸ್ ಎಂಬ ಯೂಟ್ಯೂ ಬ್ ವಾಹಿನಿಯಲ್ಲಿ ಆಗಸ್ಟ್ 25, 2023 ರಂದು ಅಪ್ಲೋ ಡ್ ಮಾಡಲಾದ ವೈ ರಲ್ ವೀ ಡಿಯೊನಮಗೆ ದೊ ರಕಿತು, ಅದರ ಶೀ ರ್ಷಿ ಕೆ “ಸೀ ತಾ ರಾಮಮಂದಿರ ವಿಭಜನೆಯ ನಂತರ ಕೋ ಳಿ ಅಂಗಡಿಯಾಯಿತು|| ಪಾಕಿಸ್ತಾನದಲ್ಲಿ ದೇ ವಸ್ಥಾನದ ಸ್ಥಿತಿ.”

ಹೇ ಳಿಕೆಯಲ್ಲಿರುವಂತೆ ಈ ಮಂದಿರವು ಭಾರತದಲ್ಲಿ (ವಯನಾಡ್) ಇಲ್ಲಎಂಬ ಸತ್ಯವನ್ನು ಇದು ಸ್ಪಷ್ಟಪಡಿಸಿದೆ. ನಾವು ಮತ್ತಷ್ಟು ಹುಡುಕಿದಾಗ ಅದೇ ವೀ ಡಿಯೊವನ್ನು ಇಲ್ಲಿ ಇನ್ಸ್ಟಾ ಗ್ರಾಂನಲ್ಲಿ ಅಪ್ಲೋ ಡ್ ಮಾಡಿರುವುದು ಕಂಡುಬಂತು.

ಪಾಕಿಸ್ತಾನದ ಅಹ್ಮದ್ಪುರ ಸಿಯಾಲ್ನಲ್ಲಿರುವ ಐತಿಹಾಸಿಕ ಹಿಂದೂ ದೇ ವಾಲಯವನ್ನು ಅಪವಿತ್ರಗೊ ಳಿಸಿ ಕೋ ಳಿ ಅಂಗಡಿಯನ್ನಾಗಿ ಪರಿವರ್ತಿ ಸಲಾಗಿದೆ ಎಂದು ಗೂಗಲ್ ಹುಡುಕಾಟದಿಂದ ನಮಗೆ ತಿಳಿದುಬಂತು. 2023 ರಲ್ಲಿ ಅದರ ಸ್ಥಿತಿಯ ಬಗ್ಗೆ ವರದಿ ಮಾಡಿದಾಗ, ಅದು ಸಾಮಾಜಿಕ ಜಾಲತಾಣಗಳಲ್ಲಿ ಈ ಕೆಳಗಿನಂತೆ ಕೋ ಲಾಹಲ ಎಬ್ಬಿ ಸಿತು:


ಹಾಗಾಗಿ ಕೇ ರಳದ ವಾಯನಾಡಿನಲ್ಲಿ ದೇ ವಸ್ಥಾನವನ್ನು ಕೋ ಳಿ ಅಂಗಡಿಯನ್ನಾಗಿ ಪರಿವರ್ತಿ ಸಲಾಗಿದೆ ಎಂಬ ಆರೋ ಪ ಸುಳ್ಳು.

ಇದನ್ನೂ ಓದಿ:

ಜಾತಿ ಗಣತಿ ಭಾಷಣ: ರಾಹುಲ್ ಗಾಂಧಿಯವರು 50+15=73 ಎಂದರಾ? ಸತ್ಯ ಪರಿಶೀಲನೆ
ಇಲ್ಲ, ಹೇಳಲಾಗಿರುವಂತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ನಾಯಿ ಬಿಸ್ಕೆಟ್ ನೀಡಲಿಲ್ಲ; ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*