ಹೇಳಿಕೆ/Claim:ತಮಿಳುನಾಡಿನ ತಿರುಚ್ಚಿಯಲ್
ಕಡೆನುಡಿ/Conclusion: ತಮಿಳುನಾಡಿನ ನಾಮಕ್
ರೇಟಿಂಗ್:ತಪ್ಪು ನಿರೂಪಣೆ —
ಒಂದು ಟ್ರಕ್ ದೊಡ್ಡದಾದ ದೇವಾಲಯದ ಗಂ
ಹೇಳಿಕೆಯ ಅನುಸಾರ: “ಅಯೋಧ್ಯಾಧಾಮಕ್ಕೆ (ರಾಮ ಮಂದಿರ) ರವಾನೆಯಾಗುತ್ತಿರುವ ಈ ಗಂಟೆಗಳನ್ನು ಅಯೋಧ್ಯಾ ಮಂದಿರಕ್ಕಾಗಿ
FACT CHECK
BHEL ಸಾರ್ವಜನಿಕ ವಲಯದ ಉದ್ಯಮ (PSU) ಆಗಿರುವುದರಿಂದ ಮತ್ತು ಯಾವುದೇ ಸುದ್ದಿವಾಹಿನಿಗಳಲ್ಲಿ ಇಂತಹ ಯಾವುದೇ ವರದಿ ಪ್ರಕಟವಾಗದ್ದರಿಂದ ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಕೀ ಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಮೂಲ ವೀಡಿಯೊವನ್ನು ಕಳೆದ ತಿಂಗಳು ಮೋಜೋ ಸ್ಟೋರಿ ಅಪ್‌ಲೋಡ್ ಮಾದಿರುವುದಾಗಿ ಫಲಿತಾಂಶಗಳಲ್ಲಿ ಕಂಡುಬಂದಿತು, ಅಲ್ಲಿ ತಮಿಳುನಾಡಿನಿಂದ 42 ದೇವಾಲಯದ ಗಂಟೆಗಳನ್ನು ಸಾಗಿಸುವುದನ್ನು ತೋರಿಸಲಾಗಿತ್ತು.
ಗೂಗಲ್ ನ್ಯೂಸ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದಾಗ ಬೆಂಗಳೂರು ಮೂಲದ ರಾಜೇಂದ್ರ ಪ್ರಸಾದ್ ಎಂಬ ಭಕ್ತರೊಬ್ಬರು
ನಾಮಕ್ಕಲ್ ಜಿಲ್ಲೆಯ ಮೋಹನೂರ್ ರಸ್ತೆಯಲ್ಲಿರುವ ಆಂಡಾಲ್ ಮೋಲ್ಡಿಂಗ್ ವರ್ಕ್ಸ್‌ಗೆ ರಾಮಮಂದಿರಕ್ಕಾಗಿ 48 ಗಂಟೆಗಳ ಆರ್ಡರ್ ಮಾನೀಡಿದ್ದಾರೆಂದು ತಿಳಿದುಬಂತು.
42 ಗಂಟೆಗಳನ್ನು ಹೊಂದಿರುವ ಮೊದಲ ಬ್ಯಾಚನ್ನು ಪೂರ್ಣಗೊಳಿಸಿ ಬೆಂಗಳೂರಿಗೆ ರವಾನಿಸುವ ಮುನ್ನ ಪೂಜೆಗಾಗಿ ನಮಕ್ಕಲ್‌ನ ಆಂಜನೇಯರ್ ದೇವಸ್ಥಾನದಲ್ಲಿ ಇರಿಸಲಾಗಿದೆ ಎಂದು ವರದಿ ಹೇಳಿತ್ತು. ಸುದ್ದಿ ವರದಿಗಳನ್ನು ಇಲ್ಲಿ ಮತ್ತು
ಆದರೆ, ಈ ಯಾವುದೇ ಸುದ್ದಿ ವರದಿಗಳಲ್ಲಿ PSU ಆದ BHEL ತಯಾರಕರೆಂಬ ಯಾವುದೇ ಉಲ್ಲೇಖವಿಲ್ಲ. BHELಗೆ ಅಂತಹ ಯಾವುದೇ ಆರ್ಡರ್ ಇದ್
ಇದನ್ನೂ ಓದಿ:
ತೆಲಂಗಾಣ ಸರ್ಕಾರವು ಮೇಡ್ಚಲ್ ಜಿಲ್ಲೆಯಲ್ಲಿ 95,040 ಪಡಿತರ ಚೀಟಿಗಳನ್ನು ರದ್ದು ಮಾಡಿದೆಯೇ? ಸತ್ಯ ಪರಿಶೀಲನೆ
ಕರೋನವೈರಸ್ ಅನ್ನು ಪತ್ತೆಹಚ್ಚುವುದು ಹೇಗೆ ಎಂಬುದರ ಕುರಿತು AIIMS ಹೇಳಿಕೆ ನೀಡಿದೆಯೇ? ಸತ್ಯ ಪರಿಶೀಲನೆ
One comment
Pingback: ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿದೆಯೇ? ಹಳೆಯ ಹೇಳಿಕೆಯ ಮರುಕಳಿಕೆ; ಸತ್ಯ ಪರಿಶೀಲನೆ - Digi