Don't Miss

Tag Archives: Kannada fake news

ಸರ್ಕಾರಿ ಸೇವೆಗಳಲ್ಲಿನ ಭ್ರಷ್ಟಾಚಾರವನ್ನು ವರದಿ ಮಾಡಲು ನಾಗರಿಕರಿಗಾಗಿ ಭಾರತದ PMO (ಪ್ರಧಾನ ಮಂತ್ರಿಗಳ ಕಛೇರಿಯು) 9851145045 ಹಾಟ್‌ಲೈನ್ ಅನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಲಂಚ, ವಿಳಂಬ, ಸರ್ಕಾರಿ ಸೇವೆಗಳಲ್ಲಿನ ದುರ್ನಡತೆಗಳನ್ನು ವರದಿ ಮಾಡಲು ಭಾರತದ PMO ನಾಗರಿಕರಿಗಾಗಿ ಹಾಟ್‌ಲೈನ್ (9851145045) ಪ್ರಾರಂಭಿಸಿದೆ. ಕಡೆನುಡಿ/Conclusion :  ಹೇಳಿಕೆ ಸುಳ್ಳು. ಹಾಟ್‌ಲೈನ್ (9851145045) ನೇಪಾಳ ಸರ್ಕಾರದ ಉಪಕ್ರಮವಾಗಿದ್ದು, ಇದು ಭಾರತದ PMOನಿಂದ ಬಂದದ್ದಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಭ್ರಷ್ಟಾಚಾರವನ್ನು ನಿಭಾಯಿಸಲು  ಭಾರತದ ಪ್ರಧಾನ ಮಂತ್ರಿಗಳ ಕಚೇರಿ ನಾಗರಿಕರಿಗಾಗಿ ಹಾಟ್‌ಲೈನ್ (9851145045) ಅನ್ನು ಪ್ರಾರಂಭಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ...

Read More »

ಇಸ್ರೇಲ್‌ನ ಕೂರ್ ಇಂಡಸ್ಟ್ರೀಸ್‌ಗೆ ನೀಡಲಾದ $1.5 ಬಿಲಿಯ ಸಾಲವನ್ನು ಹಿಂಪಡೆಯುವ ಮೂಲಕ ಚೀನಾ ದೇಶವು ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸಲು ಯೋಜಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಸ್ರೇಲ್‌ನ ಕೂರ್ ಇಂಡಸ್ಟ್ರೀಸ್‌ಗೆ ನೀಡಿದ $1.5 ಬಿಲಿಯ ಸಾಲವನ್ನು ಮರಳಿ ಪಡೆಯುವ ಮೂಲಕ ಚೀನಾ ದೇಶವು ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸಲು ಯೋಜಿಸಿದೆ. ಕಡೆನುಡಿ/Conclusion:ಹೇಳಿಕೆ ದಾರಿತಪ್ಪಿಸುವಂತಿದೆ. ಚೀನಾದ CNAC (ಚೈನಾ ನ್ಯಾಷನಲ್ ಆಗ್ರೊಕೆಮಿಕಲ್ ಕಾರ್ಪೊರೇಶನ್) ಇಸ್ರೇಲ್‌ನ ಕೂರ್ ಇಂಡಸ್ಟ್ರೀಸ್‌ಗೆ $960 ಮಿಲಿಯ ಸಿಂಡಿಕೇಟೆಡ್ ಸಾಲವನ್ನು ಒದಗಿಸಿತ್ತು. ಆದರೆ 2014ರಲ್ಲಿ, ಕೂರ್ ಅನ್ನು ಇಸ್ರೇಲ್‌ನ ಡಿಸ್ಕೌಂಟ್ ಇನ್ವೆಸ್ಟ್‌ಮೆಂಟ್ ಕಾರ್ಪ್ (DIC) ಸ್ವಾಧೀನಪಡಿಸಿಕೊಂಡಿತು, ನಂತರ ಇದನ್ನು 2016ರಲ್ಲಿ ಕೆಮ್‌ಚೈನಾ (CNACಯ ಪೋಷಕ ಕಂಪನಿ) ಭಾಗಶಃ ಸಾಲ ಸೇರಿದಂತೆ $1.4 ಬಿಲಿಯ ಮೌಲ್ಯಮಾಪನಕ್ಕೆ ಸ್ವಾಧೀನಪಡಿಸಿಕೊಂಡಿತು. ಈಗ, ಕೂರ್ ಒಂದು ...

Read More »

ಅಮೆರಿಕದ ರಕ್ಷಣಾ ಇಲಾಖೆಯನ್ನು ಮರುನಾಮಕರಣ ಮಾಡಿದ ನಂತರ ನೊಬೆಲ್ ಪ್ರಶಸ್ತಿ ಸಮಿತಿಯು ಟ್ರಂಪ್ ರವರನ್ನು ಶಾಶ್ವತವಾಗಿ ಅನರ್ಹಗೊಳಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಅಮೆರಿಕದ ರಕ್ಷಣಾ ಇಲಾಖೆಯನ್ನು “ಯುದ್ಧ ಇಲಾಖೆ” ಎಂದು ಮರುನಾಮಕರಣ ಮಾಡಿದ ಕಾರಣ ಡೊನಾಲ್ಡ್ ಟ್ರಂಪ್ ರವರನ್ನು ಭವಿಷ್ಯದ ಎಲ್ಲಾ ಪ್ರಶಸ್ತಿಗಳಿಂದ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಪ್ರಕಟಿಸಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಚಿತ್ರವು ನಕಲಿ ಮತ್ತು ಕಟ್ಟುಕಥೆಯಾಗಿದ್ದು, ಇದರಲ್ಲಿ ಸಂಪರ್ಕದ ನಕಲಿ ವಿವರಗಳನ್ನು ನೀಡಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆಯನ್ನು ಮರುನಾಮಕರಣ ಮಾಡಿದ್ದಕ್ಕಾಗಿ ಟ್ರಂಪ್ ರವರನ್ನು ಅನರ್ಹಗೊಳಿಸಲಾಗಿದೆ ಎಂದು ಅಧಿಕೃತ ನೊಬೆಲ್ ಸಮಿತಿ ಎಂದಿಗೂ ಯಾವುದೇ ಘೋಷಣೆಯನ್ನು ಮಾಡಿಲ್ಲ. ಇದಲ್ಲದೆ, ನೊಬೆಲ್ ಸಮಿತಿಯು ಅಂತಿಮ ನಿರ್ಧಾರದ ಮೊದಲು ಯಾವುದೇ ಪ್ರಕ್ರಿಯೆಯನ್ನು ಬಹಿರಂಗಪಡಿಸುವುದಿಲ್ಲ. ರೇಟಿಂಗ್/Rating: ...

Read More »

ಗ್ರೇಟಾ ಥನ್‌ಬರ್ಗ್ ಬಂಧನದ ಬಗ್ಗೆ ಸ್ವೀಡನ್ ಇಸ್ರೇಲ್‌ಗೆ ಅಂತಿಮ ಎಚ್ಚರಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅವರನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡುವಂತೆ ಅಥವಾ ಮೆಡಿಟರೇನಿಯನ್ ಸಮುದ್ರದಲ್ಲಿ ಸ್ವೀಡಿಷ್ ಕ್ರಮವನ್ನು ಎದುರಿಸುವಂತೆ ಸ್ವೀಡನ್ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ ಕಡೆನುಡಿ/Conclusion  : ಹೇಳಿಕೆ ಸುಳ್ಳು. ಅಧಿಕೃತ ಸ್ವೀಡಿಷ್ ಅಂತಿಮ ಎಚ್ಚರಿಕೆ ಅಥವಾ ಮೆಡಿಟರೇನಿಯನ್ ಸಮುದ್ರದಲ್ಲಿ ಯಾವುದೇ ರೀತಿಯ ಸ್ವೀಡಿಷ್ ಕ್ರಮವನ್ನು ಬೆಂಬಲಿಸುವ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating : ಸುಳ್ಳು – ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಗ್ರೇಟಾ ಥನ್‌ಬರ್ಗ್ ಬಂಧನದ ಬಗ್ಗೆ ಸ್ವೀಡನ್ ಇಸ್ರೇಲ್‌ಗೆ ಎಚ್ಚರಿಕೆ ನೀಡಿದೆ ಎಂಬ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ. ...

Read More »

ಪ್ರಧಾನಿ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳು ಮತ್ತು ಅಡಚಣೆಗಳನ್ನು ತೋರಿಸುವುದೆನ್ನುವ ದೃಶ್ಯಾವಳಿಗಳು. ಕಡೆನುಡಿ/Conclusion: ಹೇಳಿಕೆ ನಿಜ. ವೀಡಿಯೊದ ಕೀಫ್ರೇಮ್ ಗಳು, ಸುದ್ದಿ ವರದಿಗಳು ಮತ್ತು ಸಮಯಸೂಚಿಗಳು ಈ ಹೇಳಿಕೆಯು ಬಹುಪಾಲು ನಿಖರವಾಗಿದೆ ಎಂದು ಖಚಿತಪಡಿಸುತ್ತದೆ. ಸೆಪ್ಟೆಂಬರ್ 23, 2025 ರಂದು ಮಿಲಾನ್‌ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳ ಸಮಯದಲ್ಲಿ ದಾಖಲೆಯಾದ ಘರ್ಷಣೆಗಳೊಂದಿಗೆ ವೀಡಿಯೊ ಹೊಂದಿಕೆಯಾಗುತ್ತದೆ. ರೇಟಿಂಗ್/Rating: ನಿಜ ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ...

Read More »

ಭಾರತವು ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ರಫ್ತು ಮಾಡುವುದನ್ನು ಕಡಿಮೆ ಮಾಡುತ್ತಿದೆ ಎಂದು ರಜತ್ ಶರ್ಮಾ ವರದಿ ಮಾಡುತ್ತಿರುವ ಕ್ಲಿಪ್; ಸತ್ಯ ಪರಿಶೀಲನೆ

ಹೇಳಿಕೆ/Claim : ಭಾರತದಿಂದ ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ರಫ್ತುಗಳನ್ನು ಅರ್ಧದಷ್ಟು ಕಡಿಮೆ ಮಾಡಲಾಗುವುದು ಎಂದು ರಜತ್ ಶರ್ಮಾ ರವರ ಸುದ್ದಿ ವರದಿ ಹೇಳುತ್ತದೆ. ಕಡೆನುಡಿ/Conclusion : ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಮತ್ತು ಸುಳ್ಳು ನಿರೂಪಣೆಯನ್ನು ರೂಪಿಸಲು AI ರಚಿಸಿದ ಆಡಿಯೋವನ್ನು ಬಳಸಲಾಗಿದೆ. ರೇಟಿಂಗ್/Rating::ಪೂರ್ಣವಾಗಿ ಸುಳ್ಳು ************************************************************************** ಭಾರತದಿಂದ ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ರಫ್ತುಗಳನ್ನು ಅರ್ಧದಷ್ಟು ಕಡಿಮೆ ಮಾಡುವ ಭಾರತದ ನಿರ್ಧಾರದ ಬಗ್ಗೆ ರಜತ್ ಶರ್ಮಾ ಮಾತನಾಡುತ್ತಿರುವ ವೈರಲ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಅಮೆರಿಕ ವಿಧಿಸಿರುವ 50% ಸುಂಕ ಮಿತಿಗೆ ಪ್ರತಿಕ್ರಿಯೆಯಾಗಿ ...

Read More »

ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಾ ಹಾಡುತ್ತಾ ನಡೆದಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: :  ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಾ ಹಾಡುತ್ತಾ ನಡೆದರು. ಕಡೆನುಡಿ/Conclusion :  ಹೇಳಿಕೆ ದಾರಿತಪ್ಪಿಸುವಂಥದ್ದು. ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ನ್ಯೂಯಾರ್ಕ್ ನಗರದಲ್ಲಿ 2023ರಲ್ಲಿ ನಡೆದ ಯೂಕರಿಸ್ಟಿಕ್ ಮೆರವೆಣಿಗೆಗೆ ಸಂಬಂಧಿಸಿದ್ದು. 2025ರ ಯೂಕರಿಸ್ಟಿಕ್ ಮೆರವಣಿಗೆಯು ಅಕ್ಟೋಬರ್ 14 ರಂದು ನಿಗದಿಯಾಗಿತ್ತು. ರೇಟಿಂಗ್/Rating : ದಾರಿತಪ್ಪಿಸುವಂಥದ್ದು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಇತ್ತೀಚೆಗೆ, ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ನಡೆದರೆಂದು ಹೇಳಿಕೊಳ್ಳುವ ...

Read More »

ಬೋಧ್ ಗಯಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ರಾಷ್ಟ್ರಗೀತೆಗೆ ಅಗೌರವ ತೋರಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದೆ ಬಾಂಸುರಿ ಸ್ವರಾಜ್ ರವರು ಭಾರತೀಯ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಸುಳ್ಳು ನಿರೂಪಣೆ ತೋರಿಸಲು ದೃಶ್ಯಗಳನ್ನು ಕತ್ತರಿಸಲಾಗಿದೆ. ಗೀತೆಯನ್ನು ಸಂಪೂರ್ಣವಾಗಿ ಹೊಂದಾಣಿಕೆಯಲ್ಲಿ ಮತ್ತು ಪಲ್ಲವಿಯೊಂದಿಗೆ ಹಾಡಲಾಗುವುದನ್ನು ಖಚಿತಪಡಿಸಿಕೊಳ್ಳಲು ಸ್ವರಾಜ್ ರವರು ಮಧ್ಯಪ್ರವೇಶಿಸಿದ್ದರೆಂದು ಪೂರ್ಣ ಸನ್ನಿವೇಶವನ್ನು ನೋಡಿದರೆ ತಿಳಿದುಬರುತ್ತದೆ. ರೇಟಿಂಗ್/Rating: ತಪ್ಪು ನಿರೂಪಣೆ. — ********************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಬಿಜೆಪಿ ನಾಯಕಿ, ಸಂಸದೆ ಬಾಂಸುರಿ ಸ್ವರಾಜ್ ರವರು ...

Read More »

ಇಸ್ರೇಲ್ ಪ್ರಧಾನಿ ನೆತನ್ಯಾಹು ಚೀನಾದ ವಿರುದ್ಧ ಯುದ್ಧ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಚೀನಾದ ಮೇಲೆ ಆರೋಪ ಹೊರೆಸಿ ಅದರ ಮೇಲೆ ಯುದ್ಧ ಘೋಷಿಸಿದ್ದಾರೆ ಎಂದು ಕ್ಲಿಪ್ ಹೇಳುತ್ತದೆ. ಕಡೆನುಡಿ/Conclusion:  ಹೇಳಿಕೆ ದಾರಿತಪ್ಪಿಸುವಂತಿದೆ. ಯುದ್ಧದ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಹೊರಡಿಸಲಾಗಿಲ್ಲ. ಬದಲಾಗಿ, ನೆತನ್ಯಾಹು ಚೀನಾ ಮತ್ತು ಕತಾರ್ ಮೇಲೆ ಇಸ್ರೇಲ್ ವಿರೋಧಿ ಪ್ರಚಾರ ಮಾಡಿದ್ದರ ಕುರಿತು ಮತ್ತು ಇಸ್ರೇಲ್‌ನ ಪ್ರತ್ಯೇಕತೆಗೆ ಕೊಡುಗೆ ನೀಡುತ್ತಿರುವ ಕುರಿತು ಆರೋಪಿಸಿದ್ದಾರೆ, ಆದರೆ ಯುದ್ಧದ ಕುರಿತು ಏನೂ ಹೇಳಿಲ್ಲ. ರೇಟಿಂಗ್/Rating:ದಾರಿತಪ್ಪಿಸುವಂತಿದೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ...

Read More »

ಏಷ್ಯಾ ಕಪ್ 2025 ರಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ಈ ಕ್ಲಿಪ್ ತೋರಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಸೆಪ್ಟೆಂಬರ್ 28, 2025 ರಂದು ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯಗಳಿಸಿದ್ದಕ್ಕಾಗಿ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion : ಈ ಹೇಳಿಕೆ ತಪ್ಪು ನಿರೂಪಣೆ. ಸೆಪ್ಟೆಂಬರ್ 28, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಗೆದ್ದಿತ್ತಾದರೂ, ಪಟಾಕಿ ಸಿಡಿಸುವಿಕೆಯ ದೃಶ್ಯಗಳು ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ 26 ನೇ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದ ದೃಶ್ಯಗಳಾರುವವು. ರೇಟಿಂಗ್/Rating :ತಪ್ಪು ನಿರೂಪಣೆ– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ...

Read More »