ಹೇಳಿಕೆ/Claim: ಕರ್ನಾಟಕ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ — ಪ್ರತಿಭಟನಕಾರರು ಗಣೇಶನ ವಿಗ್ರಹವನ್ನು ನಿಷೇಧಿತ ಸ್ಥಳಕ್ಕೆ ತಂದಾಗ, ಪೊಲೀಸರು ಅವರನ್ನು ಬಂಧಿಸಿ, ವಿಗ್ರಹವನ್ನು ವ್ಯಾನ್‌ನಲ್ಲಿ ಇರಿಸಿದರು ಮತ್ತು ನಂತರ ಅಧಿಕಾರಿಗಳು ವಿಧಿವತ್ತಾಗಿ ಅದರ ವಿಸರ್ಜನೆ ಮಾಡಿದರು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಗಣೇಶ್ ಜೀಯವರನ್ನು ‘ಅರೆಸ್ಟ್’ ಮಾಡಿದೆ ಎಂಬ ...
Read More »Tag Archives: fake news
ಸೆಪ್ಟೆಂಬರ್ 10 ರಂದು ಟ್ರಂಪ್ ಜೊತೆಗಿನ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ ಕಮಲಾ ಹ್ಯಾರಿಸ್ ತಮ್ಮ ಕಿವಿಯೋಲೆಗಳಲ್ಲಿ ‘ಇಯರ್‌ಪೀಸ್’ ಇಟ್ಟಿದ್ದರೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಡೆಮಾಕ್ರಟಿಕ್-ನಾಮನಿರ್ದೇಶಿತ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೆಪ್ಟೆಂಬರ್ 10 ರ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ NOVA H1 ವೈರ್‌ಲೆಸ್ ಇಯರ್‌ಪೀಸ್ ಧರಿಸಿದ್ದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಸೆಪ್ಟೆಂಬರ್ 10 ರ ಚರ್ಚೆಗಾಗಿ ಕಮಲಾ ಹ್ಯಾರಿಸ್ ರವರು ಧರಿಸಿದ್ದ ಕಿವಿಯೋಲೆಗಳು ಆಕೆಯ ಹಳೆಯ ಆಭರಣಗಳ ಸಂಗ್ರಹದ ಭಾಗ ಮತ್ತು ಅವು ಹೇಳಿಕೆಯಲ್ಲಿರುವಂತೆ NOVA H1 ಇಯರ್‌ಪೀಸ್‌ಗಳಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸೆಪ್ಟೆಂಬರ್ 10, 2024 ರಂದು ...
Read More »2024-25 ರ ಬಜೆಟ್ ಪ್ರಕಾರ, ವಿದೇಶಕ್ಕೆ ಪ್ರಯಾಣಿಸುವ ಎಲ್ಲರಿಗೂ ತೆರಿಗೆ ತೆರವು ಪ್ರಮಾಣಪತ್ರವು ಕಡ್ಡಾಯವಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim:2024-25 ರ ಬಜೆಟ್ ನಿಯಮಗಳ ಅಡಿಯಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳು ಅಕ್ಟೋಬರ್ 1, 2024 ರಿಂದ ಅನ್ವಯವಾಗುವ ಆದಾಯ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕು. ಕಡೆನುಡಿ/Conclusion: ತಪ್ಪು ನಿರೂಪಣೆ. 10 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ದಾವೆ ಅಥವಾ ಹೊಣೆಗಾರಿಕೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಮಾತ್ರ ವಿದೇಶಕ್ಕೆ ಪ್ರಯಾಣಿಸುವ ಮೊದಲು ಆದಾಯ ತೆರಿಗೆ ತೆರವು ಪ್ರಮಾಣಪತ್ರದ ಅಗತ್ಯವಿರುತ್ತದೆ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2024-25 ...
Read More »ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು “ಖರೀದಿಸಿದೆಯೇ”? ಸತ್ಯ ಪರಿಶೀಲನೆ
ಹೇಳಿಕೆ/Claim:ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿತು ಮತ್ತು ಅಧ್ಯಕ್ಷ ಮುಯಿಝು ರವರು ಅವುಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ರವರಿಗೆ ಹಸ್ತಾಂತರಿಸಿದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಭಾರತ 28 ದ್ವೀಪಗಳನ್ನು ಖರೀದಿಸಿಲ್ಲ, ಆದರೆ ನೀರು ಮತ್ತು ಒಳಚರಂಡಿ ಯೋಜನೆಗಳ ಅನುಷ್ಠಾನಕ್ಕಾಗಿ ಮಾಲ್ಡೀವ್ಸ್ ಅವುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ. ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮಾಲ್ಡೀವ್ಸ್‌ನಲ್ಲಿ ಸರ್ಕಾರ ಬದಲಾದಾಗಿನಿಂದ ದ್ವಿಪಕ್ಷೀಯ ಸಂಬಂಧಗಳು ಕ್ಷೀಣಿಸಿವೆ. ಆದರೆ, ಇತ್ತೀಚೆಗೆ, ಭಾರತದ ...
Read More »ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗುವ ಮೊದಲು, ವಿನೇಶ್ ಫೋಗಟ್ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರೇ? ಸತ್ಯ ಪರಿಶೀಲನೆs?
ಹೇಳಿಕೆ/Claim: ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಒಲಿಂಪಿಕ್ಸ್ ಫೈನಲ್‌ನಲ್ಲಿ ಆಕೆಯನ್ನು ಅನರ್ಹಗೊಳಿಸಲಾಯಿತು. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ವಿನೇಶ್ ಫೋಗಟ್, ತಮ್ಮ ತೂಕ ವಿಭಾಗದಲ್ಲಿ 50 ಕೆಜಿ ಮಿತಿಗಿಂತ ಕೇವಲ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ.– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************* ಸತ್ಯ ಪರಿಶೀಲನೆ ವಿವರಗಳು 2024 ರ ಪ್ಯಾರಿಸ್ ಒಲಂಪಿಕ್ಸ್ ಉತ್ತುಂಗಗ್ಗೇರುತ್ತಿದ್ದಂತೆ, ...
Read More »ಭಾರೀ ಮಳೆಯಿಂದಾಗಿ ಈಗ ಮುಂಬೈಯಲ್ಲಿ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರವಾಹ? ಸತ್ಯ ಪರಿಶೀಲನೆ
ಹೇಳಿಕೆ/Claim: ಗೇಟ್‌ವೇ ಆಫ್ ಇಂಡಿಯಾದಲ್ಲಿ ಈಗ ಭಾರೀ ಮಳೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.. ಕಡೆನುಡಿ/Conclusion: ತಪ್ಪು ನಿರೂಪಣೆ. ಮೇ 2021ರಲ್ಲಿ ಮುಂಬೈಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ಟೌಕ್ಟೇ ಚಂಡಮಾರುತವು ಅಪ್ಪಳಿಸಿದಾಗಿನ ಹಳೆಯ ವೀಡಿಯೊವನ್ನು ಮುಂಬೈಯ ಇತ್ತೀಚಿನ ಪ್ರವಾಹದ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಪ್ರತಿ ವರ್ಷ, ಭಾರೀ ಮಳೆಗಳ ನಂತರ ಮುಂಬೈ ನಗರದಲ್ಲಿ ಪ್ರವಾಹ ಉಂಟಾಗುತ್ತದೆ, ಆಗ ಹಲವಾರು ರಸ್ತೆಗಳು ಮತ್ತು ವಸತಿ ಪ್ರದೇಶಗಳು ನೀರಿನಲ್ಲಿ ...
Read More »ಇಸ್ರೇಲಿ ಈಜುಗಾರರ ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಹಳೆಯ ರಚನೆಯನ್ನು ಪ್ಯಾರಿಸ್ ಒಲಿಂಪಿಕ್ಸ್ ಸಾಧನೆಯಾಗಿ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು. ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ ಮಹಿಳಾ ಈಜುಪಟುಗಳು “ಬ್ರಿಂಗ್ ದೆಮ್ ಹೋಮ್ ...
Read More »ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸ್ವಾಗತಿಸುತ್ತಾ ನೀಡಿದ್ದ ಅಸ್ಸಾಮಿ ಶಾಲನ್ನು ಅವರು ನಿರಾಕರಿಸಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ಅಸ್ಸಾಮಿ ಗಾಮೋಸವನ್ನು ಧರಿಸಲು ರಾಹುಲ್ ಗಾಂಧಿಯವರು ನಿರಾಕರಿಸಿದ್ದಾರೆ ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ರಾಹುಲ್ ಗಾಂಧಿಯವರು ಗಮೋಸಾವನ್ನು ಧರಿಸಿದ್ದರು ಮತ್ತು ಕೈಯಲ್ಲಿ ಹಲವನ್ನು ಹಿಡಿದಿದ್ದರು, ಅದೇ ವೇಳೆ ಅಸ್ಸಾಂನ ವಿಮಾನ ನಿಲ್ದಾಣದ ಹೊರಗೆ ನೂರಾರು ಜನರು ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಅಸ್ಸಾಂ ಭೇಟಿಯ ಸಂದರ್ಭದಲ್ಲಿ, ಸಿಲ್ಚಾರ್ ...
Read More »ನಿಮ್ಮ ಲಿಪ್‌ಸ್ಟಿಕ್ ಅನ್ನು ಕೊಚಿನಿಯಲ್ ಹುಳುಗಳಿಂದ ದೊರಕುವ ಬಣ್ಣದಿಂದ ಮಾಡಲಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ಲಿಪ್‌ಸ್ಟಿಕ್ ಉತ್ಪಾದಿಸುವ ಪ್ರಕ್ರಿಯೆಯನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಇದು ಸತ್ಯ. ಕೆಲವು ಲಿಪ್‌ಸ್ಟಿಕ್ ಬ್ರ್ಯಾಂಡ್‌ಗಳು ಕೊಚಿನಿಯಲ್ ಕೀಟಗಳಿಂದ ಮಾಡಿದ ಬಣ್ಣವನ್ನು ಬಳಸುತ್ತವೆ. ರೇಟಿಂಗ್: ಸತ್ಯ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಒಂದು ವೀಡಿಯೊದಲ್ಲಿ ಕೊಚಿನಿಯಲ್ ಕೀಟಗಳಿಂದ ತಯಾರಿಸಿದ ಬಣ್ಣವನ್ನು ಬಳಸಿ ‘ಲಿಪ್‌ಸ್ಟಿಕ್’ ನ ಉತ್ಪಾದನೆ ಮಾಡುತ್ತಿರುವ ಪ್ರಕ್ರಿಯೆಯನ್ನು ತೋರಿಸಲಾಗುತ್ತಿದೆ. ವೀಡಿಯೊ ನಿಜವೋ ಸುಳ್ಳೋ ಎಂಬುದನ್ನು ಪರಿಶೀಲಿಸಲು ಡಿಜಿಟೈ ...
Read More »ಕಮಲಾ ಹ್ಯಾರಿಸ್ ‘ಸಹಜ ಪ್ರಜೆ’ ಅಲ್ಲವೇ? ಯು.ಎಸ್ ಅಧ್ಯಕ್ಷೀಯ ಅಭ್ಯರ್ಥಿಯ ಅರ್ಹತೆಯ ಕುರಿತಾದ ವಿವಾದ ಪುನರುದ್ಭವ; ಸತ್ಯ ಪರಿಶೀಲನೆ
ಹೇಳಿಕೆ/Claim: ಕ್ಯಾಲಿಫೋರ್ನಿಯಾದಲ್ಲಿ ವಲಸಿಗ ಪೋಷಕರಿಗೆ ಜನಿಸಿದ ಕಮಲಾ ಹ್ಯಾರಿಸ್ ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕ”ರಲ್ಲ ಮತ್ತು ಈ ಕಾರಣದಿಂದ ಯುಎಸ್ ಅಧ್ಯಕ್ಷೀಯ ಸ್ಪರ್ಧೆಗೆ ಅನರ್ಹರಾಗಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಮಲಾ ಹ್ಯಾರಿಸ್ ರವರು ಯುನೈಟೆಡ್ ಸ್ಟೇಟ್ಸ್‌ನ “ನೈಸರ್ಗಿಕ ಜನನದ ನಾಗರಿಕರು” ಮತ್ತು ಆದ್ದರಿಂದ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಅರ್ಹರಾಗಿದ್ದಾರೆ. ರೇಟಿಂಗ್:ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಜುಲೈ 21, 2024 ರಂದು ತಾವು 2024ರ ಅಧ್ಯಕ್ಷೀಯ ಸ್ಪರ್ಧೆಯಿಂದ ...
Read More »