Don't Miss

Tag Archives: fact check in kannada

ಚಾರ್ಲಿ ಕರ್ಕ್‌ಗೆ ಗೌರವ ಸಲ್ಲಿಸಲು ಎಡ್ ಶೀರನ್ ಹಾಡನ್ನು ಬಿಡುಗಡೆ ಮಾಡಿದ್ದಾರಾ? ಸತ್ಯ ಪರಿಶೀಲನೆ

ಹೇಳಿಕೆ/Claim:: ಸೆಪ್ಟೆಂಬರ್ 10, 2025 ರಂದು ಚಾರ್ಲಿ ಕರ್ಕ್ ಹತ್ಯೆಯ ನಂತರ, ಎಡ್ ಶೀರನ್ ಆತನಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ಹಾಡನ್ನು ಬಿಡುಗಡೆ ಮಾಡಿದರು. ಕಡೆನುಡಿ/Conclusion: ಹೇಳಿಕೆ ಸುಳ್ಳು. AI ಸಂಗೀತವನ್ನು ರಚಿಸುವಲ್ಲಿ ಪರಿಣತಿ ಹೊಂದಿರುವ “AI ಮೋಡಿವೆಜಾ” ಎಂಬ ಯೂಟ್ಯೂಬ್ ವಾಹಿನಿಂದ ಈ ವೀಡಿಯೊ ಮೂಲತಃ ಬಂದದ್ದು. ಎಡ್ ಶೀರನ್ ಈ ಹಾಡನ್ನು ತಮ್ಮ ವಾಹಿನಿಯಲ್ಲಿ ಬಿಡುಗಡೆ ಮಾಡಿಲ್ಲ ಅಥವಾ ಕರ್ಕ್ ಹತ್ಯೆಯ ನಂತರ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ರೇಟಿಂಗ್/Rating: ಹೇಳಿಕೆ ಸುಳ್ಳು — ಸೆಪ್ಟೆಂಬರ್ 10, 2025 ರಂದು ಚಾರ್ಲಿ ...

Read More »

ವಿಶ್ವ ಏಷ್ಯಾ ಕಪ್ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ಡಿಜೆ ‘ಜಲೇಬಿ ಬೇಬಿ’ ನುಡಿಸಿದರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಡಿಜೆ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ‘ಜಲೇಬಿ ಬೇಬಿ’ ನುಡಿಸಿದರು. ಕಡೆನುಡಿ/Conclusion: ಹೇಳಿಕೆ ನಿಜ. ವಿಶ್ವಾಸಾರ್ಹ ಸುದ್ದಿವಾಹಿನಿಗಳು ಮತ್ತು ವರದಿಗಳ ಜೊತೆಗೆ ಹಲವಾರು ಪ್ರತ್ಯಕ್ಷದರ್ಶಿಗಳೂ ಸಹ ಇದನ್ನು ದೃಢಪಡಿಸಿದ್ದಾರೆ.. ರೇಟಿಂಗ್/Rating : ನಿಜ– DP ವಿಶ್ವ ಏಷ್ಯಾ ಕಪ್‌ನಲ್ಲಿ ಬಹು ನಿರೀಕ್ಷಿತ ಮತ್ತು ವಿವಾದಾತ್ಮಕ ಭಾರತ- ಪಾಕಿಸ್ತಾನ ಪಂದ್ಯವು ಸೆಪ್ಟೆಂಬರ್ 14, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. X ಬಳಕೆದಾರ ...

Read More »

ಇಟಲಿಯ ಪ್ರಧಾನಿ ಮೆಲೋನಿಯವರು ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಬೆಂಜಮಿನ್ ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಅನುಗುಣವಾಗಿ ಬಂಧಿಸುವುದಾಗಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಜ್ಞೆ ಮಾಡಿದ್ದಾರೆ. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ, ಈ ಮಾತನ್ನು 2024 ರ ನವೆಂಬರ್‌ನಲ್ಲಿ ಹೇಳಿದವರು ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ. ರೇಟಿಂಗ್/Rating: ದಾರಿತಪ್ಪಿಸುವಂತಿದೆ — ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನೆತನ್ಯಾಹು ಇಟಲಿಗೆ ಕಾಲಿಟ್ಟರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ...

Read More »

ಈ ವೀಡಿಯೊದಲ್ಲಿ ಮಗುವೊಂದು ಸಂವಾದದ ಸಮಯದಲ್ಲಿ ಮೋದಿಯವರ ಮೇಲೆ ‘ವೋಟ್ ಚೋರಿ’ಯ ಆರೋಪ ಹೊರಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸಂವಾದದ ಸಮಯದಲ್ಲಿ ಒಂದು ಮಗು ಪ್ರಧಾನಿ ನರೇಂದ್ರ ಮೋದಿಯವರನ್ನು “ವೋಟ್ ಚೋರಿ”ಗಾಗಿ ಆರೋಪಿಸಿದೆ ಎಂದು ವೈರಲ್ ವೀಡಿಯೊವೊಂದರಲ್ಲಿ ಹೇಳಲಾಗಿದೆ..  ಕಡೆನುಡಿ/Conclusion:  ತಪ್ಪು ನಿರೂಪಣೆ. “ವೋಟ್ ಚೋರಿ” ಪ್ರತಿಕ್ರಿಯೆಯನ್ನು ಸೇರಿಸಲು ಮತ್ತು ದಾರಿತಪ್ಪಿಸುವ ಉಪಶೀರ್ಷಿಕೆಗಳೊಂದಿಗೆ ವೀಡಿಯೊದಲ್ಲಿ ಡಿಜಿಟಲ್ ತಿದ್ದುಪಡಿ ಮಾಡಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಮಕ್ಕಳೊಂದಿಗೆ ಮಾತಕತೆ ನಡೆಸುತ್ತಿರುವುದನ್ನು ...

Read More »

ಅಮೆರಿಕ ಸುಂಕಗಳು ಮತ್ತು ಪ್ರಧಾನಿ ಮೋದಿಯವರ ಚೀನಾ ಭೇಟಿಯ ನಡುವೆ ಭಾರತ ಟಿಕ್‌ಟಾಕ್ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಮೆರಿಕ ಸುಂಕಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚೀನಾ ಭೇಟಿಯ ಮಧ್ಯೆ ಭಾರತ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಕಡೆನುಡಿ/Conclusion: ಸುಳ್ಳು. ಭಾರತದಲ್ಲಿ ಟಿಕ್‌ಟಾಕ್ ಈಗಲೂ ನಿಷೇಧಿತವಾಗಿದೆ ಮತ್ತು ಅಪ್ಲಿಕೇಶನ್ ಮೇಲಿನ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ರೇಟಿಂಗ್/Rating: ಸುಳ್ಳು.– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಸುಮಾರು ಐದು ವರ್ಷಗಳ ನಂತರ ಭಾರತದಲ್ಲಿ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಇತ್ತೀಚೆಗೆ ಹಲವಾರು ಬಳಕೆದಾರರು ...

Read More »

ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯುವುದನ್ನು ನಿಲ್ಲಿಸಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೌರವಾರ್ಥವಾಗಿ ನಡೆಯುವುದನ್ನು ನಿಲ್ಲಿಸಿದರು. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂಥದ್ದು. ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ರಾಷ್ಟ್ರಗೀತೆಯನ್ನು ಕೇಳಿ ನಡೆಯುವುದನ್ನು ನಿಲ್ಲಿಸಿದ್ದರು.. ರೇಟಿಂಗ್/Rating: ದಾರಿತಪ್ಪಿಸುವಂಥದ್ದು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ವೇದಿಕೆಗಳಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತೀಯ ರಾಷ್ಟ್ರಗೀತೆಯನ್ನು ಕೇಳಿ ನಿಂತರು ಎಂದು ...

Read More »

ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ವೈದ್ಯಕೀಯ ತಂಡವು ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅವರು ಈಗ ಕೋಮಾದಲ್ಲಿದ್ದಾರೆ ಎಂದು ಹೇಳಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಅಧ್ಯಕ್ಷ ಟ್ರಂಪ್ ರವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಮತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ. ರೇಟಿಂಗ್/Rating: ಸುಳ್ಳು — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ಆಗಸ್ಟ್ ಕೊನೆಯ ವಾರದಿಂದ ಸೆಪ್ಟೆಂಬರ್ 2025 ರವರೆಗೆ, ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ...

Read More »

ಕವಿತಾ ರವರ ಅಮಾನತುಗೊಳುವಿಕೆಯ ಆಚರಣೆ ನಡೆಸುವಾಗ BRS ಕಾರ್ಯಕರ್ತರು ಹೈದರಾಬಾದ್‌ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಲ್ವಕುಂಟ್ಲ ಕವಿತಾ ರವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕಾಗಿ ಸಂಭ್ರಮಿಸುವಾಗ ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರು ಹೈದರಾಬಾದ್‌ನಲ್ಲಿ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ತೋರಿಸಿರುವ ದೃಶ್ಯಗಳು ಇತ್ತೀಚಿನವಲ್ಲ, ಇವು ಮಾರ್ಚ್ 2021 ರಲ್ಲಿ ಪಟಾಕಿಗಳಿಂದಾಗಿ ಬೆಂಕಿ ಕಾಣಿಸಿಕೊಂಡಾಗ ಸಂಭವಿಸಿರುವ ದೃಶ್ಯ.. ರೇಟಿಂಗ್/Rating: ತಪ್ಪು ನಿರೂಪಣೆ — **************************************************************************** ಕಲ್ವಕುಂಟ್ಲ ಕವಿತಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದಕ್ಕಾಗಿ ಸಂಭ್ರಮಿಸುತ್ತಿದ್ದಾಗ ಭಾರತ ರಾಷ್ಟ್ರ ಸಮಿತಿ (BRS) ಕಾರ್ಯಕರ್ತರು ಹೈದರಾಬಾದಿನಲ್ಲಿರುವ ತೆಲಂಗಾಣ ಭವನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಒಬ್ಬ ...

Read More »

UN ಜನರಲ್ ಅಸೆಂಬ್ಲಿ ತನ್ನ ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್‌ನಿಂದ ಜಿನೀವಾಗೆ ಸ್ಥಳಾಂತರಿಸಲು ಮತ ಚಲಾಯಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಪ್ಯಾಲೆಸ್ಟೀನಿಯನ್ ನಿಯೋಗಕ್ಕೆ ಅಮೆರಿಕ ವೀಸಾ ನಿರಾಕರಿಸಿದ ನಂತರ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು (UNGA) ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್‌ನಿಂದ ಜಿನೀವಾಕ್ಕೆ ಸ್ಥಳಾಂತರಿಸಲು ಮತ ಚಲಾಯಿಸಿತು. ಕಡೆನುಡಿ/Conclusion :ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. 80ನೇ UNGA ಅಧಿವೇಶನವು ನಿಗದಿಯಾದಂತೆ ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 9, 2025 ರಂದು ಪ್ರಾರಂಭವಾಯಿತು, ಮತ್ತು ಅದರಲ್ಲಿ ಯಾವುದೇ ಮತದಾನ ನಡೆಯಲಿಲ್ಲ. ರೇಟಿಂಗ್/Rating :  ಸಂಪೂರ್ಣವಾಗಿ ಸುಳ್ಳು– ************************************************************************************* ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು (UNGA) ತನ್ನ ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್‌ನಿಂದ ಜಿನೀವಾಗೆ ಸ್ಥಳಾಂತರಿಸಲು ಮತ ಚಲಾಯಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ...

Read More »

ಜಾಕ್ಸನ್ ಓಸ್ವಾಲ್ಟ್ 12ನೇ ವಯಸ್ಸಿನಲ್ಲಿ ತನ್ನ ಕುಟುಂಬದ ಆಟದ ಕೋಣೆಯಲ್ಲಿ ನ್ಯೂಕ್ಲಿಯರ್ ಫ್ಯೂಜನ್ ರಚಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : 2018 ರಲ್ಲಿ 12 ವರ್ಷ ವಯಸ್ಸಿನಲ್ಲಿ, ಜಾಕ್ಸನ್ ಒಸ್ವಾಲ್ಟ್ ಒಂದು ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಫ್ಯೂಜನ್ ಸಾಧನವನ್ನು ನಿರ್ಮಿಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಗಳಿಸಿದರು ಮತ್ತು FBI ದಾಳಿಗೂ ಒಳಗಾದರು ಕಡೆನುಡಿ/Conclusion: ಈ ಹೇಳಿಕೆ ನಿಜ. ಹಲವು ವಿಶ್ವಾಸಾರ್ಹ ಮೂಲಗಳು ಇದನ್ನು ದೃಢೀಕರಿಸಿವೆ ಮತ್ತು ಗಿನ್ನಿಸ್ ವಿಶ್ವ ದಾಖಲೆಯಂತೆ 2025 ರಲ್ಲಿಯೂ ಸಹ  ನ್ಯೂಕ್ಲಿಯರ್ ಫ್ಯೂಜನ್ ಸಾಧಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಬಿರುದನ್ನು ಈತ ಹೊಂದಿದ್ದಾರೆ. ರೇಟಿಂಗ್/Rating : ನಿಜ. ************************************************************************ ಟೆನ್ನೆಸ್ಸೀಯ ಮೆಂಫಿಸ್‌ನ ಜಾಕ್ಸನ್ ಒಸ್ವಾಲ್ಟ್ 12 ವರ್ಷ ವಯಸ್ಸಿನಲ್ಲಿ, ...

Read More »