ಹೇಳಿಕೆ/Claim: ಜೂನ್ 5, 2024 ರಂದು ರಾಹುಲ್ ಗಾಂಧಿಯವರು ದೇಶದಿಂದ ಓಡಿಹೋಗುವುದನ್ನು ಬೋರ್ಡಿಂಗ್ ಪಾಸ್ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಟಿಕೆಟ್ ಅನ್ನು ಮಾರ್ಫ್ ಮಾಡಲಾಗಿದೆ, ಡಿಜಿಟಲ್ ಮಾಧ್ಯಮವನ್ನು ಬಳಸಿ ಮಾರ್ಪಡಿಸಲಾಗಿದೆ ಮತ್ತು ಏರ್‌ಲೈನ್‌ಗಳು ಬಳಸುವ PDF417 ಬಾರ್‌ಕೋಡ್ ಅನ್ನು ಇದು ಹೊಂದಿಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು ಭಾರತದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭಾರಿ ಬಹುಮತ ಪಡೆಯುವುದೆಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರಿನಲ್ಲಿರುವ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್ ...
Read More »Tag Archives: fact check in kannada
ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕೀಟನಾಶಕಗಳ ಬಳಕೆಯ ಕಾರಣದಿಂದ ಹಲವಾರು ದೇಶಗಳು ಭಾರತದಿಂದ ತರಕಾರಿಗಳನ್ನು ನಿಷೇಧಿಸಿವೆ ಎಂದು ಪತ್ರಿಕಾ ಕ್ಲಿಪ್ಪಿಂಗ್ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ಪತ್ರಿಕಾ ಕ್ಲಿಪ್ಪಿಂಗ್ 2015ರದ್ದು, ಇದು ದೆಹಲಿ ಉಚ್ಚ ನ್ಯಾಯಾಲಯವು ಕೀಟನಾಶಕಗಳ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದ ಸುದ್ದಿ, ಇದು ಇತ್ತೀಚಿನದ್ದಲ್ಲ. ರೇಟಿಂಗ್: ದಾರಿತಪ್ಪಿಸುವ ಸುದ್ದಿ — ಸತ್ಯ ಪರಿಶೀಲನೆ ವಿವರಗಳು: ಕೀಟನಾಶಕಗಳ ಕಾರಣದಿಂದಾಗಿ ಹಲವಾರು ದೇಶಗಳು ಭಾರತದಿಂದ ಬರುವ ತರಕಾರಿಗಳನ್ನು ನಿಷೇಧಿಸಿವೆ ಎನ್ನುವ ಪತ್ರಿಕಾ ಸುದ್ದಿಯ ಕ್ಲಿಪ್ಪಿಂಗ್ ಅನ್ನು ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಹಾರಪದಾರ್ಥಗಳ ಕೃಷಿಯಲ್ಲಿ ಅತಿಯಾದ ಕೀಟನಾಶಕಗಳ ಬಳಕೆಯನ್ನು ಸರ್ಕಾರವು ...
Read More »ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿಯವರು ಹೇ ಳಿದರೇ ? ಸತ್ಯ ಪರಿಶೀ ಲನೆ
ಹೇಳಿಕೆ/Claim: ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲು ರಾಹುಲ್ ಗಾಂಧಿ ಹೇ ಳುತ್ತಿರುವುದನ್ನು ವೀ ಡಿಯೊತೋ ರಿಸುತ್ತದೆ. ಕಡೆನುಡಿ/Conclusion:ಹೇ ಳಿಕೆ ಸುಳ್ಳು. ಮೋ ದಿಯವರು ಮತ್ತೊ ಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿಯವರ ಹೇ ಳಿಕೆಯನ್ನು ತೋ ರಿಸುವಂತೆ ಧ್ವನಿಯನ್ನು ಬದಲಾಯಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ನರೇಂದ್ರ ಮೋ ದಿಯವರು ಮತ್ತೊ ಮ್ಮೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಾರ್ವ ಜನಿಕ ರ್‍ಯಾ ಲಿಯೊಂದರಲ್ಲಿ ಹೇ ಳುತ್ತಿರುವ ಉತ್ತೇಜನಾತ್ಮಕ ಮತ್ತು ವಿಚಾರಹೀ ...
Read More »ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ವಾಯನಾಡಿನ ಸೀ ತಾರಾಮ ದೇ ವಸ್ಥಾನವನ್ನು ಮಾಂಸದಂಗಡಿ ಮಾಡಿದರೇ ? ಸತ್ಯ ಪರಿಶೀ ಲನೆ
ಹೇಳಿಕೆ/Claim: ಕೇ ರಳದ ವಾಯನಾಡಿನಲ್ಲಿರುವ ಸೀ ತಾ ರಾಮ ಮಂದಿರದಲ್ಲಿ ಕೋ ಳಿ ಅಂಗಡಿ ಇದ್ದು, ಅದನ್ನು ರಾಹುಲ್ ಗಾಂಧಿ ಉದ್ಘಾ ಟಿಸಿದ್ದಾರೆ. ಕಡೆನುಡಿ/Conclusion: ಈ ಹೇ ಳಿಕೆ ಸುಳ್ಳು. ಪಾಕಿಸ್ತಾನದಲ್ಲಿರುವ ಐತಿಹಾಸಿಕ ಹಿಂದೂ ದೇ ವಾಲಯವನ್ನು ಅಪವಿತ್ರಗೊ ಳಿಸಿ ಕೋ ಳಿ ಅಂಗಡಿಯನ್ನಾಗಿ ಪರಿವರ್ತಿ ಸಿದ ಸ್ಥಿತಿಯನ್ನು ಈ ವೀ ಡಿಯೊಚಿತ್ರಿಸುತ್ತದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ರವರು ಕೇ ರಳದ ವಾಯನಾಡಿನಲ್ಲಿರುವ ಹಿಂದು ದೇ ವಸ್ಥಾನವಾದ ಶ್ರ ೀ ಸೀ ...
Read More »ಬಿಜೆಪಿ ಲೋ ಕಸಭಾ ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸ್ಥಾನಗಳಿಗಾಗಿ ಸ್ಪರ್ಧಿ ಸಿದ ಏಕೈ ಕ ಪಕ್ಷವೇ ಮಾತ್ರವೇ ? ಸತ್ಯ ಪರಿಶೀ ಲನೆ
ಹೇಳಿಕೆ/Claim: ಕೇಂದ್ರದಲ್ಲಿ ಸ್ವತಂತ್ರವಾಗಿ ಸರ್ಕಾ ರ ರಚಿಸಲು ಅಗತ್ಯವಿರುವ 272 ಸ್ಥಾನಗಳಿಗಾಗಿ ಬಿಜೆಪಿ ಹೊ ರತುಪಡಿಸಿ ಬೇ ರೆ ಯಾವುದೇ ಪಕ್ಷವು ಸ್ಪರ್ಧಿ ಸುತ್ತಿಲ್ಲ. ಕಡೆನುಡಿ/Conclusion: 2024 ರ ಲೋ ಕಸಭಾ ಚುನಾವಣಾ ಸ್ಪರ್ಧೆ ಯಲ್ಲಿ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಕೂಡ 328ಕ್ಕೂ ಹೆಚ್ಚಿನ ಅಭ್ಯರ್ಥಿ ಗಳನ್ನು ಕಣಕ್ಕಿ ಳಿಸಿದೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು: ಚುನಾವಣೆಯ ಕಾವು ಹೆಚ್ಚುತ್ತಿರುವಂತೆಯೇ , ಎಲ್ಲಾ ರಾಜಕೀ ಯ ಪಕ್ಷಗಳು ಹಲವಾರು ಹೇ ಳಿಕೆಗಳು ಮತ್ತು ಪ್ರತಿವಾದಗಳ ವಿನಿಮಯ ನಡೆಸುತ್ತಿವೆ. ಅಂತಹ ಒಂದು ಸಂದರ್ಭ ...
Read More »ಐಎಸ್‌ಎಸ್‌ಗೆ ಭಾರತೀಯ ಉಪಗ್ರಹ ಡಿಕ್ಕಿಹೊಡೆಯುತ್ತಿರುವುದೆಂದು ಎನಿಮೇಷನ್ ವೀಡಿಯೊ ಗೇಮ್ ಅನ್ನು ತೋರಿಸಲಾಗಿದೆ: ಸತ್ಯ ಪರಿಶೀಲನೆ
ಹೇಳಿಕೆ/Claim:ನಿರ್ವಹಣೆಯಡಿಯಲ್ಲಿದ್ದ ಭಾರತೀಯ ಉಪಗ್ರಹವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಘಟನೆಯಲ್ಲಿ ಅಮೆರಿಕದ ಗಗನಯಾತ್ರಿ ಮೈಕಲ್ ಕಾಲಿನ್ಸ್ ನಿಧನರಾದರು. ಕಡೆನುಡಿ/Conclusion:ಇದು CGI ಕಲಾವಿದ ಅಲೆಕ್ಸೆ ಪಾತ್ರೇವ್ ರಚಿಸಿದ 3D ಎನಿಮೇಷನ್ ವೀಡಿಯೊವಾಗಿದೆ. ಅಪೊಲೊ 11ರ ಖ್ಯಾತಿಯ ಅಮೇರಿಕನ್ ಗಗನಯಾತ್ರಿ ಮೈಕಲ್ ಕಾಲಿನ್ಸ್ ಅವರು ಏಪ್ರಿಲ್ 2021ರಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ರೇಟಿಂಗ್: ಈ ಹೇಳಿಕೆ ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ಭಾರತೀಯ ಉಪಗ್ರಹವೊಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುತ್ತಿರುವುದನ್ನು ತೋರಿಸುವುದಾಗಿ ಮತ್ತು ಅಮೆರಿಕದ ...
Read More »ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಮಧ್ಯ ಪ್ರದೇಶದ ಹಳೆಯ ವೀಡಿಯೊವನ್ನು ಪ್ರಿಯಾಂಕಾ ಗಾಂಧಿಯವರ ಭೇಟಿಗೆ ಮುಂಚಿತವಾದ ಬೆಂಗಳೂರಿನ ಹೋರ್ಡಿಂಗ್‌ಗಳೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಮುಂಬರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರವರ ಬೆಂಗಳೂರಿನ ರ‍್ಯಾಲಿ ಪೋಸ್ಟರ್‌ಗಳಲ್ಲಿ ಭಾರತದ ಧ್ವಜದ ಹಸಿರು ಬಣ್ಣ ಮೇಲಿದ್ದು ಧ್ವಜವು ತಲೆಕೆಳಗಾಗಿ ಕಾಣತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಮಧ್ಯಪ್ರದೇಶದ ಜಬಲ್‌ಪುರದ ಜೂನ್ 2023ರ ಹಳೆಯ ವೀಡಿಯೊವನ್ನು ಏಪ್ರಿಲ್ 22, 2024 ರಂದು ಬೆಂಗಳೂರಿನದ್ದೆಂದು ಹೇಳಿ ಹಂಚಿಕೊಳ್ಳಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: 2024 ರ ಏಪ್ರಿಲ್ 23 ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುವ ಮೊದಲು ಆಕೆಯ ಹೋರ್ಡಿಂಗ್‌ಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ...
Read More »ಇಲ್ಲ, ಬಿಜೆಪಿ ಯು SC/ST/OBC ಮೀಸಲಾತಿಯನ್ನು ರದ್ದುಪಡಿಸುತ್ತದೆ ಎಂದು ತೆಲಂಗಾಣ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ ಹೇಳಿಲ್ಲ; ಸತ್ಯ ಪರಿಶೀಲನೆ
ಹೇಳಿಕೆ/Claim: ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ SC/ST/OBC ಮೀಸಲಾತಿಯನ್ನು ಕೊನೆಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಬಿಜೆಪಿ ಎಲ್ಲಾ ಮೀಸಲಾತಿಗಳನ್ನು ರದ್ದುಪಡಿಸುತ್ತದೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ ಎಂದು ತೋರಿಸಲು ಧ್ವನಿಯನ್ನು ಬದಲಾಯಿಸಿ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ -- ಸತ್ಯ ಪರಿಶೀಲನೆ ವಿವರಗಳು: ಬಿಜೆಪಿ ಸರ್ಕಾರ ಪುನಃ ರಚನೆಯಾದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (SC/ST/OBC) ನೀಡಲಾಗಿದ್ದ ‘ಅಸಂವಿಧಾನಿಕ ಮೀಸಲಾತಿ’ಯನ್ನು ರದ್ದುಪಡಿಸುವುದಾಗಿ ಕೇಂದ್ರ ಗೃಹ ...
Read More »ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಚೆನ್ನೈಯಲ್ಲಿ ಗಲಾಟೆ ಮಾಡಿದ ವೀಡಿಯೊವನ್ನು ಭಾರತೀಯ ಪೋಲೀಸ್ ಶೋಷಣೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಹಣ ನೀಡದಿದ್ದಕ್ಕಾಗಿ ಚೆನ್ನೈನಲ್ಲಿ ಭಾರತೀಯ ಪೋಲೀಸರು ಬ್ರಿಟಿಷ್ ನೌಕಾಪಡೆಯ ಅಧಿಕಾರಿಯನ್ನು ಥಳಿಸುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಮದ್ಯದ ಅಮಲಿನಲ್ಲಿದ್ದ ಬ್ರಿಟಿಷ್ ನೌಕಾಪಡೆಯ ಸಿಬ್ಬಂದಿಯೊಬ್ಬರು ಚೆನ್ನೈಯ ರಸ್ತೆಯಲ್ಲಿ ಬೈಕ್ ಸವಾರರನ್ನು ಕಚ್ಚುವುದನ್ನು ತಡೆಯಲು ಪೋಲೀಸರು ಮತ್ತು ಸಾರ್ವಜನಿಕರು ಪ್ರಯತ್ನಿಸುತ್ತಿದ್ದರು. ರೇಟಿಂಗ್: ದಾರಿತಪ್ಪಿಸುವ ಸುದ್ದಿ -- ಸತ್ಯ ಪರಿಶೀಲನೆ ವಿವರಗಳು: ಹಣ ನೀಡಲು ನಿರಾಕರಿಸಿದ ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರಿಗೆ ಚೆನ್ನೈ ಪೊಲೀಸರು ಕಿರುಕುಳ ನೀಡಿದರೆನ್ನುವ ಹೇಳಿಕೆಯೊಂದಿಗೆ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ X ಪೋಸ್ಟ್‌ನ ಶೀರ್ಷಿಕೆಯು ಹೀಗಿದೆ: “ಬ್ರೇಕಿಂಗ್ ...
Read More »ರಾಹುಲ್ ಗಾಂಧಿಯವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎನ್ನುವ ಧ್ವನಿ ಬದಲಾಯಿಸಿದ ವೀಡಿಯೊ; ಸತ್ಯ ಪರಿಶೀಲನೆ
ಹೇಳಿಕೆ/Claim: ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ಹೇಳಿಕೆಯನ್ನು ಓದುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ರಾಹುಲ್ ಗಾಂಧಿಯವರ ಕುರಿತು ಅಪಪ್ರಚಾರ ಮಾಡಲು ವಾಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ಮೂಲ ವೀಡಿಯೊದ ಧ್ವನಿ ಸುರುಳಿಯನ್ನು ಬದಲಾಯಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು -- ಸತ್ಯ ಪರಿಶೀಲನೆ ವಿವರಗಳು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಣೆಯನ್ನು ಓದುತ್ತಿರುವುದನ್ನು ಚಿತ್ರಿಸುವ ವೀಡಿಯೊವೊಂದನ್ನು ಟ್ವಿಟರ್ (X) ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು ಇದು ಜನರ ಹುಬ್ಬೇರುವಂತೆ ಮಾಡಿದೆ. @MithilaWaala ಎಂಬ ಬಳಕೆದಾರರ ...
Read More »