Don't Miss

Tag Archives: fact check in kannada

ಸುನಿತಾ ವಿಲ್ಲಿಯಮ್ಸ್ ಐಎಸ್‌ಎಸ್‌ನಿಂದ ಭೂಮಿಗೆ ಹಿಂದಿರುಗುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: 127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಕಡೆನುಡಿ/Conclusion:  ದಾರಿತಪ್ಪಿಸುವ ಹೇಳಿಕೆ. ಸುನಿತಾ ವಿಲಿಯಮ್ಸ್ ರವರು  ಐಎಸ್‌ಎಸ್‌ ನಲ್ಲಿದ್ದ 2012ರ ಹಳೆಯ ವೀಡಿಯೊವನ್ನು ಬಳಸಲಾಗಿದೆ. ಆಕೆ ಫೆಬ್ರವರಿ 2025 ರಲ್ಲಿ ಭೂಮಿಗೆ ಮರಳುವುದೆಂದು ನಿಗದಿಯಾಗಿದೆ. ರೇಟಿಂಗ್: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ...

Read More »

ಟೈಲರ್ ಸ್ವಿಫ್ಟ್ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಕಂಟ್ರಿ ಮ್ಯೂಸಿಕ್ ಆಕೆಯನ್ನು ನಿಷೇಧಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಮಲಾ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ರವರನ್ನು ಕಂಟ್ರಿ ಮ್ಯೂಸಿಕ್ ನಿಂದ ನಿಷೇಧಿಸಲಾಗಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಅಂತಹ ಯಾವುದೇ ನಿಷೇಧವಿಲ್ಲ ಮತ್ತು ಹೇಳಿಕೆಯನ್ನು ವಿಡಂಬನೆ ವೆಬ್‌ಸೈಟ್‌ ಮಾಡಿದ್ದು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ಅವರನ್ನು ಕಂಟ್ರಿ ಮ್ಯೂಸಿಕ್‌ನಿಂದ ನಿಷೇಧಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಕೆಲವು ಸಾಮಾಜಿಕ ಮಾಧ್ಯಮ ...

Read More »

ಸೆಪ್ಟೆಂಬರ್ 10 ರಂದು ಟ್ರಂಪ್ ಜೊತೆಗಿನ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ ಕಮಲಾ ಹ್ಯಾರಿಸ್ ತಮ್ಮ ಕಿವಿಯೋಲೆಗಳಲ್ಲಿ ‘ಇಯರ್‌ಪೀಸ್’ ಇಟ್ಟಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಡೆಮಾಕ್ರಟಿಕ್-ನಾಮನಿರ್ದೇಶಿತ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೆಪ್ಟೆಂಬರ್ 10 ರ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ NOVA H1 ವೈರ್‌ಲೆಸ್ ಇಯರ್‌ಪೀಸ್ ಧರಿಸಿದ್ದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಸೆಪ್ಟೆಂಬರ್ 10 ರ ಚರ್ಚೆಗಾಗಿ ಕಮಲಾ ಹ್ಯಾರಿಸ್ ರವರು ಧರಿಸಿದ್ದ ಕಿವಿಯೋಲೆಗಳು ಆಕೆಯ ಹಳೆಯ ಆಭರಣಗಳ ಸಂಗ್ರಹದ ಭಾಗ ಮತ್ತು ಅವು ಹೇಳಿಕೆಯಲ್ಲಿರುವಂತೆ NOVA H1 ಇಯರ್‌ಪೀಸ್‌ಗಳಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸೆಪ್ಟೆಂಬರ್ 10, 2024 ರಂದು ...

Read More »

‘X ಅನ್ನು ಮುಚ್ಚಿಬಿಡಬೇಕು’? ಎಂದು ಈ ವೀಡಿಯೊದಲ್ಲಿ ಕಮಲಾ ಹ್ಯಾರಿಸ್ ಹೇಳಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim:ವೀಡಿಯೊದಲ್ಲಿ X ಸಾಮಾಜಿಕ ವೇದಿಕೆಯನ್ನು ಮುಚ್ಚಬೇಕು ಎಂದು ಹ್ಯಾರಿಸ್ ಹೇಳಿದರು. ಕಡೆನುಡಿ/Conclusion:ತಪ್ಪು ನಿರೂಪಣೆ. ಹ್ಯಾರಿಸ್ X ಅನ್ನು ಮುಚ್ಚಲು ಬಯಸುತ್ತಿದ್ದಾರೆ ಎಂದು ತೋರಿಸಲು ಟ್ರಂಪ್ ಅವರ ಟ್ವಿಟರ್ ಖಾತೆಯ ರದ್ದತಿಯ ಬಗೆಗಿನ ಹಳೆಯ ವೀಡಿಯೊ ಸಂದರ್ಶನವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರವರು X ಮಾಲೀಕ ಎಲಾನ್ ಮಸ್ಕ್ ಅವರ ಬಗ್ಗೆ X ಅನ್ನು ಮುಚ್ಚಬೇಕು ಎಂದು ಹೇಳಿದರೆನ್ನುವ ...

Read More »

2024-25 ರ ಬಜೆಟ್ ಪ್ರಕಾರ, ವಿದೇಶಕ್ಕೆ ಪ್ರಯಾಣಿಸುವ ಎಲ್ಲರಿಗೂ ತೆರಿಗೆ ತೆರವು ಪ್ರಮಾಣಪತ್ರವು ಕಡ್ಡಾಯವಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:2024-25 ರ ಬಜೆಟ್ ನಿಯಮಗಳ ಅಡಿಯಲ್ಲಿ, ವಿದೇಶಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳು ಅಕ್ಟೋಬರ್ 1, 2024 ರಿಂದ ಅನ್ವಯವಾಗುವ ಆದಾಯ ತೆರಿಗೆ ತೆರವು ಪ್ರಮಾಣಪತ್ರವನ್ನು ಪಡೆಯಬೇಕು. ಕಡೆನುಡಿ/Conclusion: ತಪ್ಪು ನಿರೂಪಣೆ. 10 ಲಕ್ಷ ರೂ.ಗಿಂತ ಹೆಚ್ಚಿನ ತೆರಿಗೆ ದಾವೆ ಅಥವಾ ಹೊಣೆಗಾರಿಕೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ಮಾತ್ರ ವಿದೇಶಕ್ಕೆ ಪ್ರಯಾಣಿಸುವ ಮೊದಲು ಆದಾಯ ತೆರಿಗೆ ತೆರವು ಪ್ರಮಾಣಪತ್ರದ ಅಗತ್ಯವಿರುತ್ತದೆ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2024-25 ...

Read More »

ಭಾರೀ ಮಳೆಯಿಂದಾಗಿ ಈಗ ಮುಂಬೈಯಲ್ಲಿ ಗೇಟ್‌ವೇ ಆಫ್ ಇಂಡಿಯಾದಲ್ಲಿ ಪ್ರವಾಹ? ಸತ್ಯ ಪರಿಶೀಲನೆ

ಹೇಳಿಕೆ/Claim:  ಗೇಟ್‌ವೇ ಆಫ್ ಇಂಡಿಯಾದಲ್ಲಿ ಈಗ ಭಾರೀ ಮಳೆಯಾಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.. ಕಡೆನುಡಿ/Conclusion:  ತಪ್ಪು ನಿರೂಪಣೆ. ಮೇ 2021ರಲ್ಲಿ ಮುಂಬೈಯ ಗೇಟ್‌ವೇ ಆಫ್ ಇಂಡಿಯಾದಲ್ಲಿ ಟೌಕ್ಟೇ ಚಂಡಮಾರುತವು ಅಪ್ಪಳಿಸಿದಾಗಿನ ಹಳೆಯ ವೀಡಿಯೊವನ್ನು ಮುಂಬೈಯ ಇತ್ತೀಚಿನ ಪ್ರವಾಹದ ವೀಡಿಯೊ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಪ್ರತಿ ವರ್ಷ, ಭಾರೀ ಮಳೆಗಳ ನಂತರ ಮುಂಬೈ ನಗರದಲ್ಲಿ ಪ್ರವಾಹ ಉಂಟಾಗುತ್ತದೆ, ಆಗ ಹಲವಾರು ರಸ್ತೆಗಳು ಮತ್ತು ವಸತಿ ಪ್ರದೇಶಗಳು ನೀರಿನಲ್ಲಿ ...

Read More »

ಇಸ್ರೇಲಿ ಈಜುಗಾರರ ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಹಳೆಯ ರಚನೆಯನ್ನು ಪ್ಯಾರಿಸ್ ಒಲಿಂಪಿಕ್ಸ್ ಸಾಧನೆಯಾಗಿ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು. ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ ಮಹಿಳಾ ಈಜುಪಟುಗಳು “ಬ್ರಿಂಗ್ ದೆಮ್ ಹೋಮ್ ...

Read More »

ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಸ್ವಾಗತಿಸುತ್ತಾ ನೀಡಿದ್ದ ಅಸ್ಸಾಮಿ ಶಾಲನ್ನು ಅವರು ನಿರಾಕರಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನೀಡಿದ ಅಸ್ಸಾಮಿ ಗಾಮೋಸವನ್ನು ಧರಿಸಲು ರಾಹುಲ್ ಗಾಂಧಿಯವರು ನಿರಾಕರಿಸಿದ್ದಾರೆ ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ರಾಹುಲ್ ಗಾಂಧಿಯವರು ಗಮೋಸಾವನ್ನು ಧರಿಸಿದ್ದರು ಮತ್ತು ಕೈಯಲ್ಲಿ ಹಲವನ್ನು ಹಿಡಿದಿದ್ದರು, ಅದೇ ವೇಳೆ ಅಸ್ಸಾಂನ ವಿಮಾನ ನಿಲ್ದಾಣದ ಹೊರಗೆ ನೂರಾರು ಜನರು ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಅಸ್ಸಾಂ ಭೇಟಿಯ ಸಂದರ್ಭದಲ್ಲಿ, ಸಿಲ್ಚಾರ್ ...

Read More »

ಹೇಳಿಕೆಯಂತೆ, ಈ ವಿಚಿತ್ರ ಸಮುದ್ರ ಪ್ರಾಣಿಯು ಸಮುದ್ರ ಹಸುವನ್ನು ಪ್ರತಿನಿಧಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹಸುವಿನ ತಲೆ ಮತ್ತು ದೇಹದ ಉಳಿದ ಭಾಗವು ಸೀಲ್ ನಂತಿರುವ  ವಿಚಿತ್ರವಾದ ಸಮುದ್ರ ಪ್ರಾಣಿಯೊಂದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆಯು ಸುಳ್ಳು. ಈ ವೀಡಿಯೊ AI ರಚಿತವಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.   ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ವಿಚಿತ್ರವಾದ ಸಮುದ್ರ ಪ್ರಾಣಿಯೊಂದರ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.  ಈ ಪ್ರಾಣಿಯ ತಲೆ ಹಸುವನ್ನು ಮತ್ತು ದೇಹದ ಉಳಿದ ಭಾಗವು ಸೀಲ್ ಅನ್ನು ಹೋಲುತ್ತದೆ. ...

Read More »

ಸ್ವಿಟ್ಜರ್ಲ್ಯಾಂಡ್ ನಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆಯೇ ಮತ್ತು ಅಲ್ಲಿ ಇಸ್ಲಾಂ ಒಂದು ಧರ್ಮವೆಂದು ಗುರುತಿಸಲು ನಿರಾಕರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಸ್ವಿಟ್ಜರ್ಲ್ಯಾಂಡ್ ನಲ್ಲಿ ಹಿಜಾಬ್ ಅನ್ನು ನಿಷೇಧಿಸಲಾಗಿದೆ ಮತ್ತು ಇಸ್ಲಾಂ ಅನ್ನು ಧರ್ಮವಾಗಿ ಗುರುತಿಸಲಾಗಿಲ್ಲ. ಕಡೆನುಡಿ/Conclusion: ಇದು ದಾರಿತಪ್ಪಿಸುವ ಹೇಳಿಕೆ. ಮುಖವನ್ನು ಮುಚ್ಚಿಕೊಳ್ಳುವುದು ನಿಷೇಧಿತವಾಗಿರುವುದರಿಂದ ಮೊದಲ ಹೇಳಿಕೆ ಭಾಗಶಃ ನಿಜವಾಗಿದ್ದರೂ, ಇಸ್ಲಾಂ ಧರ್ಮವನ್ನು ಗುರುತಿಸಲಾಗಿಲ್ಲ ಎಂಬ ಎರಡನೆಯ ಹೇಳಿಕೆ ಸುಳ್ಳು. ರೇಟಿಂಗ್:ದಾರಿತಪ್ಪಿಸುವ ಹೇಳಿಕೆ.– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮುಸುಕು ಧರಿಸಿರುವ ಮಹಿಳೆಯ ವಾಲ್ ಪೋಸ್ಟರ್‌ನ ಮುಂದೆ ಇಬ್ಬರು ಮಹಿಳೆಯರು ನಿಂತಿರುವುದನ್ನು ತೋರಿಸುವ, “ನಾನ್ ಔ ವಾಯಿಲ್” ಎಂಬ ಶೀರ್ಷಿಕೆಯೊಂದಿಗಿನ ವೈರಲ್ ...

Read More »