Don't Miss

ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ

ಹೇಳಿಕೆ/Claim:ಕಾರ್ಟೂನ್ ನೆಟ್‌ವರ್ಕ್ ವಾಹಿನಿಯನ್ನು ಮುಚ್ಚಲಾಗುತ್ತಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಾರ್ಟೂನ್ ನೆಟ್‌ವರ್ಕ್ ವಾಹಿನಿಯು ಸುದ್ದಿವಾಹಿನಿಗಳಿಗೆ ನೀಡಿರುವ ಸ್ಪಷ್ಟೀಕರಣದಲ್ಲಿ ಇದನ್ನು ನಿರಾಕರಿಸಿದೆ. ರೇಟಿಂಗ್:ದಾರಿತಪ್ಪಿಸುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ “ಕಾರ್ಟೂನ್ ನೆಟ್‌ವರ್ಕ್ ಅನ್ನು ಅಧಿಕೃತವಾಗಿ ಮುಚ್ಚಲಾಗಿದೆ. ಇದು ಕಾರ್ಟೂನ್ ನೆಟ್‌ವರ್ಕ್‌ನಲ್ಲಿನ ಅದ್ವಿತೀಯ ಬಾಲ್ಯದ ನೆನಪುಗಳ ಯುಗದ ಅಂತ್ಯ.” ಎಂಬ ಹೇಳಿಕೆಯೊಂದಿಗೆ ಪಾಪಾಯ್, ಬ್ಯಾಟ್‌ಮ್ಯಾನ್, ಮಿಕ್ಕಿ ಮೌಸ್, ಟಾಮ್ ಎಂಡ್ ಜೆರ್ರಿ ಮತ್ತಿತರ ಜನಪ್ರಿಯ ಕಾರ್ಯಕ್ರಮಗಳನ್ನು ತೋರಿಸುವ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ನಾವು ...

Read More »

ಅಂಬಾನಿ ಮದುವೆಯಲ್ಲಿ, ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಫೋಟೋಗೆ ನಿಂತಿಂದ್ದರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಅಂಬಾನಿ ಮದುವೆಯಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಿಂತಿರುವ ವೈರಲ್ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಅವರನ್ನು ಒಂದೇ ಫ್ರೇಮಿನಲ್ಲಿರಿಸಲು ಚಿತ್ರವನ್ನು ಬದಲಾಯಿಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ -- ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕಳೆದ ಕೆಲವು ತಿಂಗಳುಗಳಿಂದ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಅಂಬಾನಿ ವಿವಾಹ ಸಂಭ್ರಮಗಳ ಜೊತೆಜೊತೆಗೆ ಐಶ್ವರ್ಯಾ ರೈ ಬಚ್ಚನ್ ರವರು ಸಲ್ಮಾನ್ ಖಾನ್ ...

Read More »

ಇದೀಗ ಮುಂಬೈ ಮಳೆಗೆ ವಾಹನಗಳು ಕೊಚ್ಚಿ ಹೋಗುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಇದೀಗ ಭಾರೀ ಮಳೆಗಳಿಂದಾಗಿ ಕೊಚ್ಚಿ ಹೋಗುತ್ತಿರುವ ವಾಹನಗಳಿಂದ ಆವೃತ್ತ ಮುಂಬೈ ರಸ್ತೆಗಳನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ಆಗಸ್ಟ್ 2020ರ  ಹಳೆಯ ವೀಡಿಯೊವನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮುಂಬೈ ಮಳೆಯು ಒಂದು ವಾರದಲ್ಲಿ ಎರಡನೇ ಬಾರಿಗೆ ಮುಖ್ಯಾಂಶಗಳಲ್ಲಿ  ಪ್ರಸಾರವಾಗುತ್ತಿದ್ದಂತೆ, ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿರುವ ರಸ್ತೆಗಳಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ...

Read More »

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಹೈದರಾಬಾದ್‌ನಲ್ಲಿ ಯುವಕನೊಬ್ಬ ಅಪಾಯಕಾರಿ ರೀಲ್ ಮಾಡಲು ಬಸ್‌ನ ಮುಂದೆ ಮಲಗುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಯುವಕ ರಸ್ತೆಯಲ್ಲಿ ಈ ಕೃತ್ಯ ಎಸಗುತ್ತಿರುವುದನ್ನು ತೋರಿಸುವಂತೆ ಈ ವೀಡಿಯೊವನ್ನು ಎಡಿಟ್ ಮಾಡಿ ಮಾರ್ಪಡಿಸಲಾಗಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ. ಅಥವಾ ಕೆಳಗಿನ ಸುದ್ದಿಯನ್ನು ಓದಿ. ************************************************************************** ಹೈದರಾಬಾದ್‌ನಲ್ಲಿ ಯುವಕನೊಬ್ಬ ರೀಲ್ ಮಾಡಲು ಹಠಾತ್ತನೆ ಬಸ್‌ನ ಮುಂದೆ ಮಲಗುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸ್ಟಂಟ್ ವೀಡಿಯೊವನ್ನು ಹಲವಾರು ಜನರು ...

Read More »

ಪ್ಯಾರಿಸ್ ನ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿದ್ದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Is this video about Olympic torch lit from Paris church? Fact Check

ಹೇಳಿಕೆ/Claim: ಈ ವರ್ಷದ ಒಲಿಂಪಿಕ್ ಜ್ಯೋತಿಯನ್ನು ಪ್ಯಾರಿಸ್ ನ ಒಂದು ಚರ್ಚ್‌ನಿಂದ ಅದ್ಭುತವಾದ ಪಟಾಕಿಗಳೊಂದಿಗೆ ಬೆಳಗಿಸಲಾಯಿತು ಎಂದು ತೋರಿಸುವ ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಜ್ಯೋತಿ ಬೆಳಗುತ್ತಿರುವ ವೀಡಿಯೊ. ಕಡೆನುಡಿ/Conclusion:  ಹೇಳಿಕೆ ಸುಳ್ಳು. ಇಟಲಿಯ ಫ್ಲಾರೆನ್ಸ್ ಚರ್ಚ್‌ನ ಆರ್ಚ್‌ಬಿಷಪ್ ಕೊಲೊಂಬಿನಾದ ಫ್ಯೂಸ್ ಬೆಳಗುತ್ತಿರುವ ಈಸ್ಟರ್ ಭಾನುವಾರದ ಆಚರಣೆಗಳನ್ನು ಪ್ಯಾರಿಸ್ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿಸುತ್ತಿರುವುದೆಂದು ಹೇಳಿ ಹಂಚಿಕೊಳ್ಳಲಾಯಿತು. ರೇಟಿಂಗ್: ಸಂಪೂರ್ಣವಾಗಿ ತಪ್ಪು — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ. ಅಥವಾ ಕೆಳಗಿನ ಸುದ್ದಿಯನ್ನು ಓದಿ. ************************************************************************* ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಪಟಾಕಿ ...

Read More »

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಭಾರತದ ರಾಜಸ್ಥಾನದಲ್ಲಿನ ಒಂದೇ ಬಂಡೆಯಿಂದ ಕೆತ್ತಲಾದ 5,000 ವರ್ಷಗಳ ಹಳೆಯ ರಚನೆಯ ಭಾವಚಿತ್ರ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಈ ಚಿತ್ರವು ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿರುವ ವೆಟ್ಟುವನ್ ಕೋಯಿಲ್ ಎಂಬ 8ನೇ ಶತಮಾನದ ಏಕಶಿಲಾ ದೇವಸ್ಥಾನವನ್ನು ತೋರಿಸುತ್ತದೆ ಮತ್ತು ಹೇಳಿಕೊಂಡಂತೆ ಅದು 5,000 ವರ್ಷಗಳಷ್ಟು ಹಳೆಯದಲ್ಲ. ರೇಟಿಂಗ್:ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ. ಅಥವಾ ಕೆಳಗಿನ ಸುದ್ದಿಯನ್ನು ಓದಿ. ************************************************************************** ಒಂದೇ ಬಂಡೆಯಿಂದ ಕೆತ್ತಿದ ಹಿಂದೂ ರಚನೆಯನ್ನು ತೋರಿಸುವ ಭಾವಚಿತ್ರವನ್ನ ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳಲಾಗುತ್ತಿದ್ದು, ...

Read More »

ವಾಡಿಲಾಲ್ ಐಸ್ ಕ್ರೀಮ್ ಪ್ಯಾಕೇಜ್ ಹಲಾಲ್ ಗುರುತನ್ನು ತೋರಿಸುತ್ತಿರುವುದರಿಂದ ತಯಾರಕರು ಗೋಮಾಂಸ ಪ್ಲೇವರ್ ಸೇರಿಸುತ್ತಿದ್ದಾರೆಯೇ? ಸತ್ಯ ಪರಿಶೀಲನೆ

Is Vadilal ice cream manufacturer adding beef flavour as the package shows Halal Mark? Fact Check

ಹೇಳಿಕೆ/Claim: ಭಾರತದಲ್ಲಿ ವಾಡಿಲಾಲ್ ಐಸ್ ಕ್ರೀಮ್ ತಯಾರಕರು ತಮ್ಮ ಐಸ್ ಕ್ರೀಮ್‌ಗಳಿಗೆ ಗೋಮಾಂಸ ಫ್ಲೇವರ್ ಸೇರಿಸುತ್ತಾರೆ ಮತ್ತು “ಹಲಾಲ್” ಪ್ರಮಾಣೀಕೃತ ಐಸ್ ಕ್ರೀಮ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಕಡೆನುಡಿ/Conclusion: ಹಸಿರು ಚುಕ್ಕೆ ಸೂಚಿಸುವಂತೆ ಭಾರತದಲ್ಲಿ ಮಾರಾಟವಾಗುವ ಐಸ್ ಕ್ರೀಮ್‌ಗಳು 100% ಸಸ್ಯಾಹಾರ ಉತ್ಪನ್ನಗಳಾಗಿವೆ. “ಹಲಾಲ್” ಪ್ರಮಾಣೀಕೃತ ಐಸ್ ಕ್ರೀಮ್‌ಗಳು ನಿರ್ದಿಷ್ಟವಾಗಿ ರಫ್ತು ಉದ್ದೇಶಕ್ಕಾಗಿ ತಯಾರಾದವು ಮತ್ತು ಇವುಗಳನ್ನು ಕಟ್ಟುನಿಟ್ಟಾಗಿ ಭಾರತದಲ್ಲಿ ಮಾರಾಟ ಮಾಡಲಾಗುವುದಿಲ್ಲ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ವಾಡಿಲಾಲ್ ಐಸ್ ಕ್ರೀಮ್ ಪ್ಯಾಕೇಜ್ ಹಲಾಲ್ ಮಾರ್ಕ್ ಪ್ರಮಾಣೀಕರಣವನ್ನು ತೋರಿಸುತ್ತಿರುವುದರಿಂದ ಈ ...

Read More »

ಜವಾಹರಲಾಲ್ ನೆಹರು ರವರು ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಎಂದಾದರೂ ಹೇಳಿದ್ದಾರಾ? ಸತ್ಯ ಪರಿಶೀಲನೆ

Did Jawaharlal Nehru ever say that he was not involved in Freedom struggle? Fact Check

ಹೇಳಿಕೆ/Claim: ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಜವಾಹರಲಾಲ್ ನೆಹರು ಅವರು ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಮುಹಮ್ಮದ್ ಅಲಿ ಜಿನ್ನಾ ಕುರಿತು ನೆಹರೂ ಅವರು ನೀಡಿದ ಸಂದರ್ಶನದ ವಿಡಿಯೋವನ್ನು ನೆಹರೂ ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವಂತೆ ಬದಲಾಯಿಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ ******************************************************************************************************* ಸತ್ಯ ಪರಿಶೀಲನೆ ವಿವರಗಳು ಜವಾಹರಲಾಲ್ ನೆಹರು ರವರು ಸಂದರ್ಶನವೊಂದರಲ್ಲಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲೇ ಇಲ್ಲ ಎಂದು ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. X ನಲ್ಲಿರುವ ಹಿಂದಿ ಹೇಳಿಕೆ ಹೀಗಿದೆ: ...

Read More »

IRCTC ಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದರೆ ದಂಡ ಹೇರಲಾಗುವುದೇ? ಸತ್ಯ ಪರಿಶೀಲನೆ

ಹೇಳಿಕೆ/Claim: IRCTCಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಗಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂಬ ಸರ್ಕಾರದ ಹೊಸ ನಿಯಮ. ಕಡೆನುಡಿ/Conclusion: ಹೇಳಿಕೆ ಸುಳ್ಳು. ರೈಲ್ವೆ ಸಚಿವಾಲಯವು ಅಂತಹ ಯಾವುದೇ ಹೊಸ ನಿಯಮವನ್ನು ಮಾಡಿಲ್ಲ. “ವಿಭಿನ್ನ ಉಪನಾಮಗಳ ಕಾರಣದಿಂದಾಗಿ ಇ-ಟಿಕೆಟ್‌ಗಳ ಬುಕಿಂಗ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚಲಾವಣೆಯಲ್ಲಿರುವ ಸುದ್ದಿ” ಸುಳ್ಳು ಮತ್ತು ತಪ್ಪುದಾರಿಗೆಳೆಯುವಂಥದ್ದು ಎಂದು IRCTC ಕೂಡ ಸ್ಪಷ್ಟಪಡಿಸಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು -- ******************************************************************************************************* ವಿವರಗಳು: ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಐಡಿಯನ್ನು ಬಳಸಿ IRCTC ವೆಬ್‌ಸೈಟ್‌ನಲ್ಲಿ ಸ್ನೇಹಿತರಿಗಾಗಿ ...

Read More »

ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ

Did Nitish Kumar meet INDIA bloc leaders before NDA Govt formation? Fact Check

ಹೇಳಿಕೆ/Claim: ನಿತೀಶ್ ಕುಮಾರ್ ಅವರ ಫೋಟೋಗಳು ಆತ ಎನ್‌ಡಿಎ ಸರ್ಕಾರ ರಚನೆಯ ಮುನ್ನ ಪ್ರತಿಪಕ್ಷ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿಯಾಗುತ್ತಿದ್ದಾರೆಂದು ತೋರಿಸುತ್ತವೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಎಲ್ಲಾ ಫೋಟೋಗಳನ್ನು ನಿತೀಶ್ ಕುಮಾರ್ ರವರು ಒಂದು ವರ್ಷದ ಹಿಂದೆ ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದಾಗ ತೆಗೆಯಲಾಗಿತ್ತು ಮತ್ತು ಅವು ಇತ್ತೀಚಿನ ಚಿತ್ರಗಳಲ್ಲ. ರೇಟಿಂಗ್: ತಪ್ಪು ನಿರೂಪಣೆ — *************************************************************************************** ಸತ್ಯ ಪರಿಶೀಲನೆ ವಿವರಗಳು 2024ರ ಲೋಕಸಭಾ ಚುನಾವಣೆಗಳ ನಂತರದ ಚುನಾವಣಾ ಫಲಿತಾಂಶಗಳ ನಡುವೆ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ...

Read More »