Don't Miss

ಕೇಂದ್ರ ಸರ್ಕಾರವು ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕಡೆನುಡಿ/Conclusion:  ದಾರಿತಪ್ಪಿಸುವ ಸುದ್ದಿ. ಅಂತಹ ಯಾವುದೇ ಪ್ರಸ್ತಾವನೆ ಇಲ್ಲವೆಂದು ಮತ್ತು ಆ ಹೇಳಿಕೆಯು ಸುಳ್ಳು ಎಂದು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಸ್ಪಷ್ಟಪಡಿಸಿದೆ . ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************   ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ಕ್ಕೆ ಹೆಚ್ಚಿಸಲು ...

Read More »

ಗೌತಮ್ ಅದಾನಿ ಯುಎಸ್ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಯುಎಸ್ ಅಧಿಕಾರಿಗಳು ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್ ಅದಾನಿಯವರನ್ನು ಬಂಧಿಸುತ್ತಿರುವುದನ್ನು ಚಿತ್ರವು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಹೇಳಿಕೆಯಂತೆ, ಅದಾನಿಯವರನ್ನು ಬಂಧಿಸಲಾಗಿಲ್ಲ. ಈ ಚಿತ್ರವು AI- ರಚಿತವಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಬುಧವಾರದಂದು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ನಿಂದ $250 ಮಿಲಿಯ ಲಂಚದ ಯೋಜನೆಯಲ್ಲಿ ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿಯ ಮೇಲೆ ದೋಷಾರೋಪಣೆ ಮಾಡಲಾಗಿರುವ ವಿಷಯ ದೊಡ್ಡ ಸುದ್ದಿಯಾದ ನಂತರವೇ, ...

Read More »

ಪಾಟ್ನಾದಲ್ಲಿ ಪುಷ್ಪ 2 ಟ್ರೇಲರ್ ಬಿಡುಗಡೆಯನ್ನು ಮುಂಬೈಯಲ್ಲಿ ಎಂವಿಎ ಚುನಾವಣಾ ರ‍್ಯಾಲಿ ಎಂದು ಹೇಳಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  ಮುಂಬೈಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಮೈದಾನದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ರ‍್ಯಾಲಿಯನ್ನು ಸೆರೆಹಿಡಿದಿರುವ ವೀಡಿಯೊ. ಕಡೆನುಡಿ/Conclusion:  ತಪ್ಪು ನಿರೂಪಣೆ. ವೈರಲ್ ವೀಡಿಯೊ ಮುಂಬೈಯಲ್ಲಿ ಎಂವಿಎ ರ‍್ಯಾಲಿಯನ್ನು ತೋರಿಸುತ್ತಿಲ್ಲ, ಅದು ಮೂಲತಃ ಬಿಹಾರದ ಪಾಟ್ನಾದಲ್ಲಿ ಮುಂಬರುವ ಚಿತ್ರ ‘ಪುಷ್ಪ 2: ದಿ ರೂಲ್’ ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮವಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆ ...

Read More »

ಟ್ರಂಪ್ ರವರ 2024ರ ವಿಜಯೋತ್ಸವ ಭಾಷಣದಲ್ಲಿ ಜನಸಮೂಹವು ‘ಮೋದಿ, ಮೋದಿ’ ಎಂಬ ಘೋಷಣೆ ಕೂಗಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟ್ರಂಪ್‌ ರವರ ವಿಜಯೋತ್ಸವ ಭಾಷಣದಲ್ಲಿ ನೆರೆದಿದ್ದ ಜನಸಮೂಹವು ‘ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿರುವುದು ಕೇಳಿಸುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ‘ಬಾಬಿ’ ಎಂಬ ಅಡ್ಡಹೆಸರಿನ ಕೆನಡಿ ಜೂನಿಯರ್ ರವರ ನೇತೃತ್ವದಲ್ಲಿ ಆರೋಗ್ಯ ಖಾತೆಯನ್ನು ನಡೆಸಬೇಕೆಂದು ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಉಲ್ಲೇಖಿಸಿದಾಗ, ಜನಸಮೂಹವು “ಬಾಬಿ, ಬಾಬಿ” ಎಂದು ಕೂಗುತ್ತಿತ್ತು. ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ — ************************************************** ಸತ್ಯ ಪರಿಶೀಲನೆ ವಿವರಗಳು ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಜನಸಮೂಹವು “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ ಎಂಬ ಹೇಳಿಕೆಯನ್ನು ಹೊಂದಿರುವ ...

Read More »

ಸುನಿತಾ ವಿಲ್ಲಿಯಮ್ಸ್ ಐಎಸ್‌ಎಸ್‌ನಿಂದ ಭೂಮಿಗೆ ಹಿಂದಿರುಗುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: 127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಕಡೆನುಡಿ/Conclusion:  ದಾರಿತಪ್ಪಿಸುವ ಹೇಳಿಕೆ. ಸುನಿತಾ ವಿಲಿಯಮ್ಸ್ ರವರು  ಐಎಸ್‌ಎಸ್‌ ನಲ್ಲಿದ್ದ 2012ರ ಹಳೆಯ ವೀಡಿಯೊವನ್ನು ಬಳಸಲಾಗಿದೆ. ಆಕೆ ಫೆಬ್ರವರಿ 2025 ರಲ್ಲಿ ಭೂಮಿಗೆ ಮರಳುವುದೆಂದು ನಿಗದಿಯಾಗಿದೆ. ರೇಟಿಂಗ್: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ...

Read More »

ಕಾಮಲಾ ಹ್ಯಾರಿಸ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಟೆಲಿಪ್ರಾಂಪ್ಟರ್ ಬಳಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಮಲಾ ಹ್ಯಾರಿಸ್ ಯುನಿವಿಷನ್ ಟೌನ್ ಹಾಲ್ ನಲ್ಲಿ ಕಾಣಿಸಿಕೊಂಡಾಗ ಟೆಲಿಪ್ರಾಂಪ್ಟರ್‌ನಿಂದ ಮಾತನಾಡುತ್ತಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಟೌನ್ ಹಾಲ್ ನಿಯಂತ್ರಕರಿಗೆ ಸಹಾಯ ಮಾಡಲು ಟೆಲಿಪ್ರಾಂಪ್ಟರ್ ಸ್ಪ್ಯಾನಿಷ್‌ನಲ್ಲಿ ಬರೆದ ಪಠ್ಯವನ್ನು ತೋರಿಸುತ್ತದೆ, ಹ್ಯಾರಿಸ್‌ಗಾಗಿ ಅಲ್ಲ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುನಿವಿಷನ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟೆಲಿಪ್ರೊಂಪ್ಟರ್ ಅನ್ನು ಬಳಸುತ್ತಿದ್ದರು ಎಂದು ಹೇಳುವ ವೀಡಿಯೊವನ್ನು X ನಲ್ಲಿ ಹಂಚಿಕೊಳ್ಳಲಾಗಿದೆ ...

Read More »

ಟೈಲರ್ ಸ್ವಿಫ್ಟ್ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಕಂಟ್ರಿ ಮ್ಯೂಸಿಕ್ ಆಕೆಯನ್ನು ನಿಷೇಧಿಸಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಮಲಾ ಹ್ಯಾರಿಸ್ ರವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ರವರನ್ನು ಕಂಟ್ರಿ ಮ್ಯೂಸಿಕ್ ನಿಂದ ನಿಷೇಧಿಸಲಾಗಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ಅಂತಹ ಯಾವುದೇ ನಿಷೇಧವಿಲ್ಲ ಮತ್ತು ಹೇಳಿಕೆಯನ್ನು ವಿಡಂಬನೆ ವೆಬ್‌ಸೈಟ್‌ ಮಾಡಿದ್ದು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಅನುಮೋದಿಸಿದ ನಂತರ ಟೈಲರ್ ಸ್ವಿಫ್ಟ್ ಅವರನ್ನು ಕಂಟ್ರಿ ಮ್ಯೂಸಿಕ್‌ನಿಂದ ನಿಷೇಧಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಕೆಲವು ಸಾಮಾಜಿಕ ಮಾಧ್ಯಮ ...

Read More »

ತಿರುಪತಿ ಲಾಡುಗಳ ವೀಡಿಯೊಗೆ ಸಂಬಂಧಿಸಿದಂತೆ ತಮಿಳುನಾಡಿನ ಕಾರ್ಯಕರ್ತ ಪಿಯೂಷ್ ಮಾನುಷ್ ರವರ ಮೇಲೆ ಹಲ್ಲೆ ನಡೆಯಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim:  “ಎಲ್ಲಾ ಹಿಂದೂಗಳಿಗಾಗಿ ಗೋಮಾಂಸ ಲಾಡು” ಎಂಬ ವೀಡಿಯೊದಲ್ಲಿ ಹಿಂದೂಗಳನ್ನು ಅಪಹಾಸ್ಯ ಮಾಡಿದ ಪಿಯೂಷ್ ಮಾನುಷ್ ರವರನ್ನು ತಮಿಳುನಾಡಿನಲ್ಲಿ ಥಳಿಸಲಾಗಿದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. 2019 ರಲ್ಲಿ ಪಿಯೂಷ್ ಮಾನುಷ್ ಮೇಲೆ ಹಲ್ಲೆಯಾದ ಹಳೆಯ ವೀಡಿಯೊವನ್ನು ಲಾಡು ವಿವಾದಕ್ಕೆ ಸಂಬಂಧಿತ ಇತ್ತೀಚಿನ ಹಲ್ಲೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ತಮಿಳುನಾಡಿನ ಕಾರ್ಯಕರ್ತ ಪಿಯೂಷ್ ಮಾನುಷ್ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ...

Read More »

ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರವು ದಾರಿತಪ್ಪಿಸುವ ಹೇಳಿಕೆಯೊಂದಿಗೆ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಾಟಕ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ — ಪ್ರತಿಭಟನಕಾರರು ಗಣೇಶನ ವಿಗ್ರಹವನ್ನು ನಿಷೇಧಿತ ಸ್ಥಳಕ್ಕೆ ತಂದಾಗ, ಪೊಲೀಸರು ಅವರನ್ನು ಬಂಧಿಸಿ, ವಿಗ್ರಹವನ್ನು ವ್ಯಾನ್‌ನಲ್ಲಿ ಇರಿಸಿದರು ಮತ್ತು ನಂತರ ಅಧಿಕಾರಿಗಳು ವಿಧಿವತ್ತಾಗಿ ಅದರ ವಿಸರ್ಜನೆ ಮಾಡಿದರು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಗಣೇಶ್ ಜೀಯವರನ್ನು ‘ಅರೆಸ್ಟ್’ ಮಾಡಿದೆ ಎಂಬ ...

Read More »

ಸೆಪ್ಟೆಂಬರ್ 10 ರಂದು ಟ್ರಂಪ್ ಜೊತೆಗಿನ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ ಕಮಲಾ ಹ್ಯಾರಿಸ್ ತಮ್ಮ ಕಿವಿಯೋಲೆಗಳಲ್ಲಿ ‘ಇಯರ್‌ಪೀಸ್’ ಇಟ್ಟಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಡೆಮಾಕ್ರಟಿಕ್-ನಾಮನಿರ್ದೇಶಿತ ಅಭ್ಯರ್ಥಿ ಕಮಲಾ ಹ್ಯಾರಿಸ್ ಸೆಪ್ಟೆಂಬರ್ 10 ರ ಅಧ್ಯಕ್ಷೀಯ ಚರ್ಚೆಯ ಸಮಯದಲ್ಲಿ NOVA H1 ವೈರ್‌ಲೆಸ್ ಇಯರ್‌ಪೀಸ್ ಧರಿಸಿದ್ದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಸೆಪ್ಟೆಂಬರ್ 10 ರ ಚರ್ಚೆಗಾಗಿ ಕಮಲಾ ಹ್ಯಾರಿಸ್ ರವರು ಧರಿಸಿದ್ದ ಕಿವಿಯೋಲೆಗಳು ಆಕೆಯ ಹಳೆಯ ಆಭರಣಗಳ ಸಂಗ್ರಹದ ಭಾಗ ಮತ್ತು ಅವು ಹೇಳಿಕೆಯಲ್ಲಿರುವಂತೆ NOVA H1 ಇಯರ್‌ಪೀಸ್‌ಗಳಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸೆಪ್ಟೆಂಬರ್ 10, 2024 ರಂದು ...

Read More »