Tag Archives: visa to korea

ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಂತಹ ಯಾವುದೇ ನಿಷೇಧ ಹೇರಲಾಗಿಲ್ಲ. ಇಸ್ರೇಲಿ ನಾಗರಿಕರು ದಕ್ಷಿಣ ಕೊರಿಯಾದೊಳಗೆ ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹರಾಗಿದ್ದಾರೆ ಮತ್ತು ಡಿಸೆಂಬರ್ 31, 2026ರವರೆಗೆ ಕೊರಿಯಾ ಎಲೆಕ್ಟ್ರಾನಿಕ್ ಪ್ರಯಾಣ ಆಥರೈಸೇಶನ್(K-ETA) ವಿನಾಯಿತಿ ಪಡೆದಿದ್ದಾರೆ ಎಂದು ಕೊರಿಯಾದ ಅಧಿಕೃತ ಮೂಲಗಳು ದೃಢಪಡಿಸಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ದಕ್ಷಿಣ ಕೊರಿಯಾ ಎಲ್ಲಾ ಇಸ್ರೇಲಿ ಪ್ರವಾಸಿಗರು ತಮ್ಮ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ...

Read More »