ಹೇಳಿಕೆ/Claim: ಚಿತ್ರವು ಭಾರತೀಯರನ್ನು ಯುಎಸ್‌ನಿಂದ ಗ್ವಾಟೆಮಾಲಾಗೆ ಹೇಗೆ ಗಡೀಪಾರು ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರದಲ್ಲಿ ಭಾರತೀಯರನ್ನು ತೋರಿಸಲಾಗಿಲ್ಲ, ಅದರಲ್ಲಿ ಯುಎಸ್‌ಎ ಇಂದ ಗಡೀಪಾರು ಮಾಡಲಾಗುತ್ತಿರುವ ಇತರ ಅಕ್ರಮ ವಲಸಿಗರನ್ನು ತೋರಿಸುತ್ತದೆ. ರೇಟಿಂಗ್/Rating: : ತಪ್ಪು ನಿರೂಪಣೆ — ********************************************************* ಕೈಕೋಳ ಹಾಕಿ ಸರಪಳಿಯಿಂದ ಬಂಧಿಸಿರುವ ಹಲವಾರು ಜನರನ್ನು ಯುದ್ಧ ವಿಮಾನದೊಳಗೆ ಕುಳ್ಳಿರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದರೊಂದಿಗೆ ಭಾರತೀಯರನ್ನು ಅಮೆರಿಕದ ಅಧಿಕಾರಿಗಳು ಗ್ವಾಟೆಮಾಲಾಗೆ ಗಡೀಪಾರು ಮಾಡುತ್ತಿರುವ ದ್ರಶ್ಯ ಎಂಬ ಹೇಳಿಕೆಯನ್ನು ಸೇರಿಸಲಾಗಿದೆ. Breaking: Immigrant deportation begins In ...
Read More »Tag Archives: trump
EAM ಜೈಶಂಕರ್ ಅವರನ್ನು ಟ್ರಂಪ್ ರವರ ಉದ್ಘಾಟನಾ ಸಮಾರಂಭದಿಂದ ಹೋಗಲು ಹೇಳಲಾಯಿತೇ? ಸತ್ಯ-ಪರಿಶೀಲನೆ
ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರಿಗೆ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಿಂದ ಹೊರಹೋಗುವಂತೆ ಹೇಳಲಾಯಿತು ಎಂದು ವೈರಲ್ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಮಾಧ್ಯಮದ ಒಬ್ಬ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಸಮಾರಂಭದ ಅಧಿಕಾರಿಯ ಕೃತ್ಯಗಳನ್ನು ವಿಷಯವಸ್ತುವಾದ ವೀಡಿಯೊದಲ್ಲಿ ತಪ್ಪಾಗಿ ಪ್ರತಿನಿಧಿಸಲಾಗಿದೆ ಮತ್ತು ಆ ಅಧಿಕಾರಿ ಜೈಶಂಕರ್ ಅವರೊಂದಿಗೆ ಮಾತನಾಡಲೇ ಇಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2025ರ ಜನವರಿ 20 ರಂದು 47 ...
Read More »ಯುಎಸ್, ಕೆನಡಾ 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾರಂಭಿಸಿವೆಯೇ? ಸತ್ಯ-ಪರಿಶೀಲನೆ
ಹೇಳಿಕೆ/Claim: 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುವ ಯೋಜನೆಯನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಅನುಮೋದಿಸಿವೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಭಾರತವು ಈಗಾಗಲೇ 18,000 ದಾಖಲೆರಹಿತ ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆದುಕೊಳ್ಳಲು ಒಪ್ಪಿಕೊಂಡಿದೆ ಆದರೆ ಯುಎಸ್ ಮತ್ತು ಕೆನಡಾದಿಂದ ಹಿಂದಿರುಗಿಸಲಾಗುತ್ತಿರುವ 1.2 ಮಿಲಿಯ ಅಕ್ರಮ ವಲಸಿಗರ ಬಗ್ಗೆ ಯಾವುದೇ ಅಧಿಕೃತ ಅಂಕಿ ಅಂಶಗಳಿಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ 1.2 ಮಿಲಿಯ ...
Read More »ಜನ್ಮಸಿದ್ಧ ಹಕ್ಕಿನ ಕುರಿತ ಟ್ರಂಪ್ ರವರ ಆದೇಶದ ನಂತರ ಉಷಾ ವಾನ್ಸ್ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದೇ? ಸತ್ಯ-ಪರಿಶೀಲನೆ
ಹೇಳಿಕೆ/Claim: ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ರವರ ಜನನದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರದ ಕಾರಣ ಅ ಅಕೆಯ ಪೌರತ್ವವನ್ನು ಹಿಂಪಡೆಯಲಾಗುವುದು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಜನ್ಮಸಿದ್ಧ ಪೌರತ್ವದ ಮೇಲಿನ ಕಾರ್ಯನಿರ್ವಾಹಕ ಆದೇಶವು ಭವಿಷ್ಯದರ್ಶಿ, ಅದು ಕಳೆದುಹೋದದ್ದಕ್ಕೆ ಅನ್ವಯವಾದುವಂತಹದ್ದಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸತ್ಯ ಪರಿಶೀಲನೆ ವಿವರಗಳು ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಜನ್ಮಸಿದ್ಧ ಪೌರತ್ವಕ್ಕೆ ಸಂಬಂಧಿತ ಕಾರ್ಯನಿರ್ವಾಹಕ ಆದೇಶಕ್ಕೆ ...
Read More »ಟ್ರಂಪ್ ರವರ 2024ರ ವಿಜಯೋತ್ಸವ ಭಾಷಣದಲ್ಲಿ ಜನಸಮೂಹವು ‘ಮೋದಿ, ಮೋದಿ’ ಎಂಬ ಘೋಷಣೆ ಕೂಗಿತೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಟ್ರಂಪ್ ರವರ ವಿಜಯೋತ್ಸವ ಭಾಷಣದಲ್ಲಿ ನೆರೆದಿದ್ದ ಜನಸಮೂಹವು ‘ಮೋದಿ, ಮೋದಿ’ ಎಂದು ಘೋಷಣೆ ಕೂಗುತ್ತಿರುವುದು ಕೇಳಿಸುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ‘ಬಾಬಿ’ ಎಂಬ ಅಡ್ಡಹೆಸರಿನ ಕೆನಡಿ ಜೂನಿಯರ್ ರವರ ನೇತೃತ್ವದಲ್ಲಿ ಆರೋಗ್ಯ ಖಾತೆಯನ್ನು ನಡೆಸಬೇಕೆಂದು ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಉಲ್ಲೇಖಿಸಿದಾಗ, ಜನಸಮೂಹವು “ಬಾಬಿ, ಬಾಬಿ” ಎಂದು ಕೂಗುತ್ತಿತ್ತು. ರೇಟಿಂಗ್: ತಪ್ಪುದಾರಿಗೆಳೆಯುವ ಸುದ್ದಿ — ************************************************** ಸತ್ಯ ಪರಿಶೀಲನೆ ವಿವರಗಳು ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರ ವಿಜಯೋತ್ಸವ ಭಾಷಣದಲ್ಲಿ ಜನಸಮೂಹವು “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ ಎಂಬ ಹೇಳಿಕೆಯನ್ನು ಹೊಂದಿರುವ ...
Read More »ಉಪ ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶಿತರಾದ ವ್ಯಾನ್ಸ್ ರವರ ಹೆಸರನ್ನು ಘೋಷಿಸಿದಾಗ ಯುಎಸ್ ರಿಪಬ್ಲಿಕನ್ ಸಮಾವೇಶದಲ್ಲಿ ‘ಇಂಡಿಯಾ-ಇಂಡಿಯಾ’ ಎಂಬ ಘೋಷಣೆಗಳು ಕೇಳಿಬಂದವೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಜುಲೈ 15 ರಂದು ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶಿತರಾದ ಜೆ.ಡಿ ವ್ಯಾನ್ಸ್ ತಮ್ಮ ಭಾರತೀಯ ಮೂಲದ ಪತ್ನಿಯನ್ನು ಕರೆತಂದಾಗ “ಇಂಡಿಯಾ-ಇಂಡಿಯಾ” ಎಂಬ ಘೋಷಣೆಗಳನ್ನು ಕೇಳಿಬಂದವು. ಕಡೆನುಡಿ/Conclusion: ಹೇಳಿಕೆ ಸುಳ್ಳು. ಹೇಳಿಕೆಯಲ್ಲಿರುವಂತೆ ಮೂಲ ವೀಡಿಯೊದಲ್ಲಿ “ಇಂಡಿಯಾ-ಇಂಡಿಯಾ” ಎಂಬ ಯಾವುದೇ ಘೋಷಣೆಗಳು ಕೇಳಿಬರುವುದಿಲ್ಲ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಜುಲೈ 15, 2024 ರಂದು ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ನ್ಯಾಷನಲ್ ಸಮಾವೇಶದಲ್ಲಿ ಜೆ.ಡಿ ...
Read More »