Don't Miss

Tag Archives: Trinamool Congress (TMC)

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಮಮತಾ ಬ್ಯಾನರ್ಜಿ ಯವರು ‘ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಮಮತಾ ಬ್ಯಾನರ್ಜಿ “ನೀವು ಬಡವರಾಗಿಯೇ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಮನೆಯಲ್ಲಿ ಇರುವ ಆಹಾರವನ್ನೇ ತಿಂದು ಬದುಕಿ” ಎಂದು ಹೇಳುತ್ತಿರುವುದನ್ನು ಒಂದು ವೀಡಿಯೊ ಕ್ಲಿಪ್ ತೋರಿಸುತ್ತದೆ.” ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ವಿಷಯವನ್ನು ಸಂದರ್ಭಬಾಹಿರವಾಗಿ ತೋರಿಸಲಾಗಿದೆ. ಶೋಷಣಾತ್ಮಕ ಅಭ್ಯಾಸಗಳಿಗೆ ಬಲಿಯಾಗಬೇಡಿ ಎಂದು TMC ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಇದನ್ನು ಮಮತಾ ಬ್ಯಾನರ್ಜಿಯವರು ಹೇಳಿದ್ದರು.. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ************************************************************ ಜುಲೈ 23, 2025 ರಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು, ...

Read More »