Don't Miss

Tag Archives: toll gates

ಭಾರತವು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಿಂದ ಜಿಪಿಎಸ್ ಆಧಾರಿತ ಟೋಲ್ ಕಡಿತಕ್ಕೆ ಮಾರ್ಪಾಡು ಮಾಡಲಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದಲ್ಲಿ ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ನಿಂದ GPS-ಆಧಾರಿತ ಟೋಲ್‌ಗಳಿಗೆ ಮಾರ್ಪಾಡಾಗಲಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. GPS-ಆಧಾರಿತ ವ್ಯವಸ್ಥೆಯ ವಿಷಯವು ಪರಿಗಣನೆಯಲ್ಲಿದೆಯಾದರೂ, ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಬದಲಾಯಿಸಲು NHAI ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಾವತಿಸಲು ಕಷ್ಟದಾಯಕವಾಗಿರುವ ಮತ್ತು ಅಸ್ಥಿರವೆಂದು ಆರೋಪಿಸಲಾದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಬದಲಿಯಾಗಿ ಸ್ಯಾಟಲೈಟ್-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬೆಂಬಲಿಸುವ ಹಲವಾರು ...

Read More »