ಹೇಳಿಕೆ/Claim:: ಸೆಪ್ಟೆಂಬರ್ 2025ರ ನೇಪಾಳ ಪ್ರತಿಭಟನೆಯ ಸಮಯದಲ್ಲಿ, ಜನರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸುತ್ತಿದ್ದರು. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಪ್ರಸಾರವಾಗುತ್ತಿರುವ ದೃಶ್ಯಗಳು ಸಿಕ್ಕಿಂ ರಾಜ್ಯೋತ್ಸವದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾದವು, ಇವು ನೇಪಾಳ ಪ್ರತಿಭಟನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು — ನೇಪಾಳದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವ್ಯಾಪಕ ಬೆಂಬಲವನ್ನು ತೋರಿಸಲಾಗಿದೆ ಎನ್ನುವ ವೀಡಿಯೊವನ್ನು ಸೆಪ್ಟೆಂಬರ್ 10, 2025 ರಂದು, X ಬಳಕೆದಾರರಾದ ‘KajalKushwaha’ ಪೋಸ್ಟ್ ಮಾಡಿದ್ದರು. ಹಿಂದಿಯಲ್ಲಿನ ಶೀರ್ಷಿಕೆಯು ಹೀಗಿದೆ: “देखो ...
Read More »