ಹೇಳಿಕೆ/Claim : U.S. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ UK ಭೇಟಿ ಸಂದರ್ಭದಲ್ಲಿ ಆತನನ್ನು ವಿಂಡ್ಸರ್ ಕ್ಯಾಸಲ್‌ನಲ್ಲಿ “ಡಾರ್ತ್ ವೇಡರ್” ಥೀಮ್ ಹಾಡಿನೊಂದಿಗೆ (ಸ್ಟಾರ್ ವಾರ್ಸ್‌ನ “ದಿ ಇಂಪೀರಿಯಲ್ ಮಾರ್ಚ್” ಎಂದೂ ಕರೆಯಲಾಗುತ್ತದೆ) ಸ್ವಾಗತಿಸಲಾಯಿತು. ಕಡೆನುಡಿ/Conclusion : ತಪ್ಪು ನಿರೂಪಣೆ. ದೃಶ್ಯಾವಳಿಗಳನ್ನು ತಿದ್ದಿ ಬಳಸಲಾಗಿದೆ. ಟ್ರಂಪ್ ರವರು ಡಾರ್ತ್ ವೇಡರ್ ಥೀಮ್ ಹಾಡಿಗಲ್ಲ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ರಾಷ್ಟ್ರಗೀತೆ ‘ದ ಸ್ಟಾರ್-ಸ್ಪ್ಯಾಂಗಲ್ಡ್ ಬ್ಯಾನರ್’ ಗೆ ನಮನ ಸಲ್ಲಿಸುತ್ತಿದ್ದರು ರೇಟಿಂಗ್/Rating: ತಪ್ಪು ನಿರೂಪಣೆ. ********************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ...
Read More »
Digiteye Kannada Fact Checkers