ಸಿಂಥಟಿಕ್ ಆಹಾರ, ಮಾಂಸದ ಯೋಜನೆಯ ಕುರಿತು ಬಿಲ್ ಗೇಟ್ಸ್ ಅವರ ಯೋಜನೆಯನ್ನು ನಿಷೇಧಿಸಲು ಜಪಾನ್, ಚೀನಾ, ದಕ್ಷಿಣ ಕೊರಿಯಾ ಯೋಚಿಸುತ್ತಿವೆಯೇ? ಸತ್ಯ ಪರಿಶೀಲನೆ

ಸಿಂಥಟಿಕ್ ಆಹಾರ, ಮಾಂಸದ ಯೋಜನೆಯ ಕುರಿತು ಬಿಲ್ ಗೇಟ್ಸ್ ಅವರ  ಯೋಜನೆಯನ್ನು ನಿಷೇಧಿಸಲು ಜಪಾನ್, ಚೀನಾ, ದಕ್ಷಿಣ ಕೊರಿಯಾ ಯೋಚಿಸುತ್ತಿವೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಬಿಲ್ ಗೇಟ್ಸ್ ಅವರ ಪ್ರಯೋಗಾಲಯದಲ್ಲಿ ಬೆಳೆದ ಕೃತಕ ಮತ್ತು ಸಂಶ್ಲೇಷಿತ ಆಹಾರಗಳು ಅಥವಾ ಮಾಂಸವನ್ನು ನಿಷೇಧಿಸಲು ಸಿದ್ಧತೆ ನಡೆಸುತ್ತಿವೆ. ಕಡೆನುಡಿ/Conclusion:  ಈ ಹೇಳಿಕೆ ಸುಳ್ಳು. ನಿಯಂತ್ರಕ ನವೀಕರಣಗಳು, ಸರ್ಕಾರಿ ಹೇಳಿಕೆಗಳು ಮತ್ತು ಉದ್ಯಮ ವರದಿಗಳು ಅಂತಹ ಯಾವುದೇ ಕ್ರಮವನ್ನು ಬಹಿರಂಗಪಡಿಸುವುದಿಲ್ಲ. ಬದಲಾಗಿ, ಮೂರೂ ದೇಶಗಳು ಬೆಳೆಸಿದ ಮಾಂಸ ತಂತ್ರಜ್ಞಾನಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುತ್ತಿವೆ ಮತ್ತು ಅದನ್ನು ಮುಂದುವರಿಸುತ್ತಿವೆ. ರೇಟಿಂಗ್/Rating : ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ […]

ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ

ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ದಕ್ಷಿಣ ಕೊರಿಯಾ ತಮ್ಮ ದೇಶಕ್ಕೆ ಎಲ್ಲಾ ಇಸ್ರೇಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಅಂತಹ ಯಾವುದೇ ನಿಷೇಧ ಹೇರಲಾಗಿಲ್ಲ. ಇಸ್ರೇಲಿ ನಾಗರಿಕರು ದಕ್ಷಿಣ ಕೊರಿಯಾದೊಳಗೆ ವೀಸಾ-ಮುಕ್ತ ಪ್ರವೇಶಕ್ಕೆ ಅರ್ಹರಾಗಿದ್ದಾರೆ ಮತ್ತು ಡಿಸೆಂಬರ್ 31, 2026ರವರೆಗೆ ಕೊರಿಯಾ ಎಲೆಕ್ಟ್ರಾನಿಕ್ ಪ್ರಯಾಣ ಆಥರೈಸೇಶನ್(K-ETA) ವಿನಾಯಿತಿ ಪಡೆದಿದ್ದಾರೆ ಎಂದು ಕೊರಿಯಾದ ಅಧಿಕೃತ ಮೂಲಗಳು ದೃಢಪಡಿಸಿವೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ದಕ್ಷಿಣ ಕೊರಿಯಾ ಎಲ್ಲಾ ಇಸ್ರೇಲಿ ಪ್ರವಾಸಿಗರು ತಮ್ಮ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು […]