ಈ ವೀಡಿಯೊದಲ್ಲಿ ನಿಜವಾಗಿಯೂ ಸ್ಟಾರ್ಲಿಂಕ್ ಬಳಸಿ ಅಂಟಾರ್ಟಿಕಾದ ಐಸ್ ವಾಲ್ನಿಂದ ಲೈವ್ ಸ್ಟ್ರೀಮ್ ಮಾಡುತ್ತಿರುವುದನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಸ್ಟಾರ್ಲಿಂಕ್ ಬಳಸಿ ಅಂಟಾರ್ಟಿಕಾದ ‘ಐಸ್ ವಾಲ್’ ನಿಂದ ಮಾಡಲಾದ ಮೊದಲ ಲೈವ್ ಸ್ಟ್ರೀಮ್ ಅನ್ನು ವೀಡಿಯೊದಲ್ಲಿ ತೋರಿಸಲಾಗಿದೆ ಎನ್ನಲಾಗಿದೆ. ಕಡೆನುಡಿ/Conclusion : ಈ ಹೇಳಿಕೆ ದಾರಿತಪ್ಪಿಸುವಂಥದ್ದು. ಈ ವೀಡಿಯೊ ಅಂಟಾರ್ಟಿಕಾದ್ದಲ್ಲ, ಇದು ದಕ್ಷಿಣ ಅಮೆರಿಕಾದ ಪ್ಯಾಟಗೋನಿಯಾದಿಂದ ಬಂದಿರುವಂತಹ ವೀಡಿಯೊ. ಇದಲ್ಲದೆ, ವೀಡಿಯೊದ ಆಡಿಯೊದ ಕೊನೆಯಲ್ಲಿ, “ಪ್ಯಾಟಗೋನಿಯಾ ನಿಜವಾಗಿಯೂ ನಾನು ನೋಡಿರುವಂತಹ ಅತ್ಯಂತ ಸುಂದರವಾದ ಭೂದೃಶ್ಯವಾಗಿದೆ” ಎಂದು ಸ್ಪಷ್ಟವಾಗಿ ಹೇಳಲಾಗಿದೆ. ರೇಟಿಂಗ್/Rating : ದಾರಿತಪ್ಪಿಸುವಂಥದ್ದು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ […]