Don't Miss

Tag Archives: paris olympics

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗುವ ಮೊದಲು, ವಿನೇಶ್ ಫೋಗಟ್ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರೇ? ಸತ್ಯ ಪರಿಶೀಲನೆs?

ಹೇಳಿಕೆ/Claim:  ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಿತಿಗಿಂತ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಒಲಿಂಪಿಕ್ಸ್ ಫೈನಲ್‌ನಲ್ಲಿ ಆಕೆಯನ್ನು ಅನರ್ಹಗೊಳಿಸಲಾಯಿತು. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ವಿನೇಶ್ ಫೋಗಟ್, ತಮ್ಮ ತೂಕ ವಿಭಾಗದಲ್ಲಿ 50 ಕೆಜಿ ಮಿತಿಗಿಂತ ಕೇವಲ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು, ಆದ್ದರಿಂದ ಅವರನ್ನು ಅನರ್ಹಗೊಳಿಸಲಾಯಿತು. ರೇಟಿಂಗ್: ದಾರಿತಪ್ಪಿಸುವ ಸುದ್ದಿ.– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ  ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************* ಸತ್ಯ ಪರಿಶೀಲನೆ ವಿವರಗಳು 2024 ರ ಪ್ಯಾರಿಸ್ ಒಲಂಪಿಕ್ಸ್ ಉತ್ತುಂಗಗ್ಗೇರುತ್ತಿದ್ದಂತೆ, ...

Read More »

ಇಸ್ರೇಲಿ ಈಜುಗಾರರ ‘ಬ್ರಿಂಗ್ ದೆಮ್ ಹೋಮ್ ನೌ’ ಎಂಬ ಹಳೆಯ ರಚನೆಯನ್ನು ಪ್ಯಾರಿಸ್ ಒಲಿಂಪಿಕ್ಸ್ ಸಾಧನೆಯಾಗಿ ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim::ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಈಜುಗಾರರು “ಬ್ರಿಂಗ್ ದೆಮ್ ಹೋಮ್ ನೌ” ಎಂಬ ಆಕಾರವನ್ನು ರಚಿಸಿದರು. ಕಡೆನುಡಿ/Conclusion : ತಪ್ಪು ನಿರೂಪಣೆ. ಇಸ್ರೇಲಿ ಈಜುಗಾರರ ಹಳೆಯ ಚಿತ್ರವನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತ್ತೀಚಿನ ಸಾಧನೆ ಎಂದು ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಈಗ ನಡೆಯುತ್ತಿರುವ ಪ್ಯಾರಿಸ್ 2024ರ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ತಂಡವು ವಿಶಿಷ್ಠ ರೀತಿಯಲ್ಲಿ ಪ್ರತಿಭಟಿಸುತ್ತಿದೆ ಎಂಬ ಹೇಳಿಕೆಯೊಂದಿಗೆ ಕಲಾತ್ಮಕ ವಿಭಾಗದಲ್ಲಿ ಮಹಿಳಾ ಈಜುಪಟುಗಳು “ಬ್ರಿಂಗ್ ದೆಮ್ ಹೋಮ್ ...

Read More »

ಪ್ಯಾರಿಸ್ ನ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿದ್ದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

Is this video about Olympic torch lit from Paris church? Fact Check

ಹೇಳಿಕೆ/Claim: ಈ ವರ್ಷದ ಒಲಿಂಪಿಕ್ ಜ್ಯೋತಿಯನ್ನು ಪ್ಯಾರಿಸ್ ನ ಒಂದು ಚರ್ಚ್‌ನಿಂದ ಅದ್ಭುತವಾದ ಪಟಾಕಿಗಳೊಂದಿಗೆ ಬೆಳಗಿಸಲಾಯಿತು ಎಂದು ತೋರಿಸುವ ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಜ್ಯೋತಿ ಬೆಳಗುತ್ತಿರುವ ವೀಡಿಯೊ. ಕಡೆನುಡಿ/Conclusion:  ಹೇಳಿಕೆ ಸುಳ್ಳು. ಇಟಲಿಯ ಫ್ಲಾರೆನ್ಸ್ ಚರ್ಚ್‌ನ ಆರ್ಚ್‌ಬಿಷಪ್ ಕೊಲೊಂಬಿನಾದ ಫ್ಯೂಸ್ ಬೆಳಗುತ್ತಿರುವ ಈಸ್ಟರ್ ಭಾನುವಾರದ ಆಚರಣೆಗಳನ್ನು ಪ್ಯಾರಿಸ್ ಚರ್ಚ್‌ನಿಂದ ಒಲಂಪಿಕ್ ಜ್ಯೋತಿ ಬೆಳಗಿಸುತ್ತಿರುವುದೆಂದು ಹೇಳಿ ಹಂಚಿಕೊಳ್ಳಲಾಯಿತು. ರೇಟಿಂಗ್: ಸಂಪೂರ್ಣವಾಗಿ ತಪ್ಪು — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆ ವಿವರಗಳನ್ನು ನೋಡಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ. ಅಥವಾ ಕೆಳಗಿನ ಸುದ್ದಿಯನ್ನು ಓದಿ. ************************************************************************* ಚರ್ಚ್‌ನಲ್ಲಿ ಪಾದ್ರಿಯೊಬ್ಬರು ಪಟಾಕಿ ...

Read More »