Don't Miss

Tag Archives: Pakistan Women’s ODI World Cup 2025

ಭಾರತ ತಂಡ ಹೊರಬರುವ ಮೊದಲು ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಏರ್ ಫ್ರೆಶ್ನರ್ ಸಿಂಪಡಿಸಿತ್ತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತ ತಂಡ ಆಟಕ್ಕೆ ಹೊರಬರುವ ಮುನ್ನ ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡ ಏರ್ ಫ್ರೆಶ್ನರ್ ಸಿಂಪಡಿಸಿದೆ. ಕಡೆನುಡಿ/Conclusion: ಈ ಹೇಳಿಕೆ ತಪ್ಪು ನಿರೂಪಣೆಯಾಗಿದೆ. ಮೈದಾನದಲ್ಲಿ ಅನೇಕ ಕೀಟಗಳು ಆವರಿಸಿದ್ದರಿಂದ ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಕೀಟ ನಿವಾರಕವನ್ನು ಸಿಂಪಡಿಸುತ್ತಿದ್ದರು. ರೇಟಿಂಗ್/Rating: ತಪ್ಪು ನಿರೂಪಣೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಗಾಳಿಯಲ್ಲಿ ಏನನ್ನೋ ಸಿಂಪಡಿಸುತ್ತಿರುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ...

Read More »